Jaipur
-
National

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ: ದೋಣಿ ಮಗುಚಿ ನಾಪತ್ತೆಯಾಗಿದ್ದ ನಾಲ್ವರು ಯುವಕರ ಮೃತದೇಹ ಪತ್ತೆ
ಜೈಪುರ, ಅ. 21: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಮುಳುಗಿದ ದುರ್ಘಟನೆ ರಾಜಸ್ಥಾನದ (Rajasthan)ಕೋಟಾದಲ್ಲಿ ನಡೆದಿದೆ. ದೋಣಿ ಮಗುಚಿ ನಾಪತ್ತೆಯಾಗಿದ್ದ ನಾಲ್ವರು ಯುವಕರ ಮೃತದೇಹಗಳನ್ನು ಅಪಘಾತದ…
Read More » -
Bengaluru Urban

ಜೈಪುರ ವಿಮಾನ ನಿಲ್ದಾಣದಲ್ಲಿ ಹೈಜಾಕ್ ಅಲರ್ಟ್ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್
ಜೈಪುರ: ವಿಮಾನ ಹೈಜಾಕ್ ಆಗುವ ಆತಂಕದ ಹಿನ್ನೆಲೆಯಲ್ಲಿ ಜೈಪುರ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಏರ್ ಇಂಡಿಯಾದ AI-2030 ವಿಮಾನವನ್ನು ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿಸಲಾಗಿದೆ.…
Read More » -
Featured Story

ರಾಜಸ್ಥಾನ : ಡಂಪರ್ಗೆ ಕಾರು ಅಪ್ಪಳಿಸಿ ನಾಲ್ವರ ದುರ್ಮರಣ
ಜೈಪುರ, ಸೆ. 16 (ಪಿಟಿಐ): ರಾಜಸ್ಥಾನದ ಡಿಡ್ವಾನಾ-ಕುಚಾಮನ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಕಾರು ಮತ್ತು ಡಂಪರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.…
Read More » -
Featured Story

ಟ್ರಕ್ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್ : 8 ಮಂದಿ ಸಜೀವ ದಹನ
ಜೈಪುರ, ಜು.1-ದೆಹಲಿ-ಮುಂಬೈ ಎಕ್್ಸಪ್ರೆಸ್ವೇಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದ ಬಸ್ಗೆ ಬೆಂಕಿ ತಗುಲಿ 8 ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದ ದೌಸಾ…
Read More » -
Featured Story

ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ನಲ್ಲಿ ಹೊತ್ತಿ ಉರಿದ ಬಸ್ : 7 ಪ್ರಯಾಣಿಕರು ಸಜೀವ ದಹನ, 22 ಜನರಿಗೆ ಗಾಯ
ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಬಸ್ನಲ್ಲಿ ಹಠಾತ್ತಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಕನಿಷ್ಠ ಏಳು ಜನರು…
Read More » -
Featured Story

ಇಂದಿರಾ ಗಾಂಧಿ ಈಗ ಪ್ರಧಾನಿಯಾಗಿದ್ದರೆ ಬಿಜೆಪಿ ನಿಷೇಧಿಸುತ್ತಿದ್ದರು: ಅಶೋಕ್ ಗೆಹ್ಲೋಟ್
ಜೈಪುರ: ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ತೀವ್ರವಾಗಿ ಕಿಡಿಕಾರಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಒಂದು ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ…
Read More » -
Bengaluru Urban

ಸಿಎಂ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ ಜೈಪುರಕ್ಕೆ ದೌಡಾಯಿಸಿದ ಸಿದ್ದರಾಮಯ್ಯ: ಅಶೋಕ್ ಗೆಹ್ಲೋಟ್ ಭೇಟಿ!
ಜೈಪುರ: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಸಿದ್ಧರಾಮಯ್ಯ ಅವರು ರಾಜಸ್ಥಾನದ ಜೈಪುರಕ್ಕೆ ತೆರಳಿ ಅಲ್ಲಿನ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ…
Read More » -
Featured Story

ರಾಜಸ್ಥಾನ : ಟ್ರಕ್ಗೆ ಡಿಕ್ಕಿ ಹೊಡೆದ ಕಾರು, ಮೂವರ ಸಜೀವ ದಹನ, ಐವರು ಗಂಭೀರ
ಜೈಪುರ, ಏ.24- (ಪಿಟಿಐ) ತಡರಾತ್ರಿ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದ ನಂತರ ಎಸ್ಯುವಿ ಬೆಂಕಿಗೆ ಆಹುತಿಯಾಗಿ ಅದರಲ್ಲಿದ್ದ ಮೂವರು ಸಜೀವ ದಹನವಾಗಿದ್ದು, ಐದು ಮಂದಿ…
Read More » -
National

ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್-ಟ್ರಕ್ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು, 27 ಜನರಿಗೆ ಗಾಯ
ಜೈಪುರ: ರಾಜಸ್ಥಾನದ ಸಿಕಾರ್ ಜಿಲ್ಲೆಯ ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 27 ಮಂದಿ…
Read More » -
National

ದಿಬ್ಬಣದ ವಾಹನ ಅಪಘಾತ : ವಧು ಸೇರಿ ಐವರು ಸಾವು, ವರ ಗಂಭೀರ
ಜೈಪುರ: ಮದುವೆ ದಿಬ್ಬಣ ಸಾಗಿಸುತ್ತಿದ್ದ ವಾಹನವು ಟ್ರಕ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವಧು ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿ, ವರ ಗಂಭೀರವಾಗಿ ಗಾಯಗೊಂಡ ಘೋರ ಅವಘಡ…
Read More »









