Kadanur
-
Crime

ಜೈಲಿನಿಂದ ಬಿಡುಗಡೆಯಾದ ದಿನವೇ ಕದನೂರು ಶ್ರೀಭಗವತಿ ದೇವಾಲಯಕ್ಕೆ ಕನ್ನ !
ಮಡಿಕೇರಿ ಮಾ.24 : ಕಳ್ಳತನದ ಆರೋಪದಡಿ ಬಂಧಿಯಾಗಿದ್ದ ಚೋರನೊಬ್ಬ ಜೈಲ್ನಿಂದ ಬಿಡುಗಡೆಯಾದ ದಿನವೇ ದೇವಾಲಯವೊಂದಕ್ಕೆ ನುಗ್ಗಿ ಕಾಣಿಕೆ ಹುಂಡಿ ದೋಚಿ ಮತ್ತೆ ಪೊಲೀಸರ ಅತಿಥಿಯಾಗಿರುವ ಘಟನೆ ವಿರಾಜಪೇಟೆಯಲ್ಲಿ…
Read More »
