Karavar
-
Uttara Kannada

ಕಾರ್ಮಿಕರ ದಿನದ ಮುನ್ನಾ ದಿನವೇ ದುರಂತ :ಕಾರ್ಮಿಕನ ಸಾವು
ಕಾರವಾರ : ಕಾರ್ಮಿಕರ ದಿನದ ಮುನ್ನಾ ದಿನವೇ ದಾಂಡೇಲಿ ವೆಸ್ಟ್ ಕೋಸ್ಟ ಪೇಪರ್ ಮಿಲ್ ಆವರಣದೊಳಗೆ ದುರಂತ ಸಂಭವಿಸಿದೆ. ದಾಂಡೇಲಿ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ…
Read More » -
National

ಕರಾವಳಿಯಲ್ಲಿ ಹೆಚ್ಚಿನ ಭದ್ರತೆ : ಪ್ರವಾಸಿಗರ ತೀವ್ರ ತಪಾಸಣೆ
ಕಾರವಾರ : ಪೆಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮುರುಡೇಶ್ವರ, ಹೊನ್ನಾವರ, ಗೋಕರ್ಣಗಳಲ್ಲಿ ಪೊಲೀಸ್ ತಪಾಸಣೆ ಹೆಚ್ಚಿಸಲಾಗಿದೆ .…
Read More » -
Uttara Kannada

ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಬೆಲೆ ಗಗನಕ್ಕೆ: ಕಾಂಗ್ರೆಸ್ ಆರೋಪ
ಕಾರವಾರ : ಕೇಂದ್ರ ಸರ್ಕಾರದ ಆರ್ಥಿಕ ತಪ್ಪು ನೀತಿಯಿಂದ ಬೆಲೆ ಗಗನಕ್ಕೆ ಏರಿವೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಆರೋಪಿಸಿದರು. ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ…
Read More » -
Uttara Kannada

ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಹೋರಾಟ :ಎನ್ ಎಫ್ ಡಬ್ಲು ಎಫ್ ಅಧ್ಯಕ್ಷ ರಾಮಕೃಷ್ಣ
ಕಾರವಾರ : ವಾಣಿಜ್ಯ ಬಂದರುಗಳ ನಿರ್ಮಾಣ ದಿಂದ ಮೀನುಗಾರರ ಬದುಕು ಹಾಳಗಲಿದೆ ಎಂದು ನ್ಯಾಶನಲ್ ಫಿಶರಮನ್ ವರ್ಕರ್ಸ್ ಪೋರಮ್ ಅಧ್ಯಕ್ಷ ರಾಮಕೃಷ್ಣ ತಾಂಡೇಲ್ ಹೇಳಿದರು . ಕಾರವಾರದ…
Read More » -
Crime

ಅಂಬೇಡ್ಕರ್ ಕಾರಣದಿಂದ 10 ಕ್ಕೂ ಹೆಚ್ಚು ಮಹಿಳಾ ಡಿ.ಸಿ.ಗಳು ಜಿಲ್ಲಾಡಳಿತದ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ” -ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ಕಂಡ ಮಹಾನ್ ನಾಯಕ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
ಕಾರವಾರ : ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತ ಮತ್ತು ವಿಶ್ವ ಕಂಡ ಮಹಾನ್ ನಾಯಕರಾಗಿದ್ದು, ಪ್ರತಿಯೊಬ್ಬರೂ ಅವರ ಜೀವನದಿಂದ ಕಲಿಯುವುದು ಸಾಕಷ್ಟಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ…
Read More » -
Uttara Kannada

ದರ್ಬೆ ಜಡ್ಡಿಯಲ್ಲಿ ಬಾಳೆತೋಟಕ್ಕೆ ದಾಳಿ ಮಾಡಿದ ಆನೆಗಳು
ಕಾರವಾರ : ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದರ್ಬೆಜಡ್ಡಿ ಗ್ರಾಮದ ಬಾಳೆ ಅಡಿಕೆ ತೋಟಕ್ಕೆ ಮೂರು ಕಾಡಾನೆ ನುಗ್ಗಿ ಬಾಳೆ ಬೆಳೆಯನ್ನು ಹಾಳು ಮಾಡಿವೆ ಎಂದು ಗಣೇಶ್…
Read More » -
Uttara Kannada

ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ -ವಾಟಾಳ್ ಕರೆಗೆ ಮೌನ ಬೆಂಬಲ ನೀಡಿದ ಜನತೆ
ಕಾರವಾರ ಸೇರಿದಂತೆ ಜಿಲ್ಲೆಯಲ್ಲಿ ಬಸ್ ಸಂಚಾರ ಎಂದಿನಂತೆ ಕಾರವಾರ : ಉತ್ತರ ಕನ್ನಡದಲ್ಲಿ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಟಾಳ್ ನಾಗರಾಜ್ ಅವರು ಎಂಇಎಸ್…
Read More » -
Uttara Kannada

ಉ.ಕ.ಜಿಲ್ಲೆಯು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯಾಗಲಿ : ಸತೀಶ್ ಸೈಲ್
ಕಾರವಾರ :ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು ಮುಂದಿನ ದಿನದಲ್ಲಿ…
Read More » -
Uttara Kannada

ಮ್ಯಾರಥಾನ್ ನಲ್ಲಿ ಓಡಿದ ಜವಾರಿ ನಾಯಿ ಪೃಥ್ವಿ
ಕಾರವಾರ :ಪೊಲೀಸ್ ಇಲಾಖೆ ರವಿವಾರ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ ಎಸ್ಪಿ ಅವರು ಸಾಕಿದ ಜವಾರಿ ನಾಯಿ ಪೃಥ್ವಿ ಸಹ ಐದು ಕಿಲೋ ಮೀಟರ್ ಸಂಚಿರಿಸಿ ಎಲ್ಲರ ಗಮನ…
Read More » -
National

ಕಾರವಾರದ ಘಾಡಸಾಯಿ ಗ್ರಾಮದಲ್ಲಿ 41°C ದಾಖಲು
ಕಾರವಾರ:ಕಾರವಾರ ತಾಲೂಕಿನ ಘಾಡಸಾಯಿ ಗ್ರಾಮದಲ್ಲಿ ಸೋಮವಾರ 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಜಿಲ್ಲೆಯಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾದ ಗ್ರಾಮವಾಗಿದೆ. ಇದು ಈಚಿನ ದಿನಗಳಲ್ಲಿ ಅತೀ ಹೆಚ್ಚು…
Read More »









