Lacknow
-
Featured Story

ಹಿಂಸಾತ್ಮಕ ಆಡಳಿತ ಬದಲಾವಣೆಗೆ ಪ್ರತಿಭಟನೆ ನಡೆಸಿದರೆ ಸರ್ಕಾರಿ ಉದ್ಯೋಗವಿಲ್ಲ; ಕಠಿಣ ನಿಯಮ ಜಾರಿ
ಲಖನೌ, ಅ.29: ಉತ್ತರ ಪ್ರದೇಶವು ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಚಾರಿತ್ರ್ಯ ಪರಿಶೀಲನಾ ನಿಯಮಗಳನ್ನು ಬಿಗಿಗೊಳಿಸಿದೆ. ಇದರ ಅನ್ವಯ, “ಆಡಳಿತ ಬದಲಾವಣೆ”ಯ ಉದ್ದೇಶದಿಂದ ಹಿಂಸಾಚಾರದಲ್ಲಿ ಭಾಗಿಯಾದವರು ಸರ್ಕಾರಿ ಉದ್ಯೋಗ ಪಡೆಯದಂತೆ…
Read More » -
Featured Story

ಜೇಬಿನಲ್ಲಿದ್ದ ಮೊಬೈಲ್ ಬ್ಲಾಸ್ಟ್, ಬೈಕ್ನಿಂದ ಬಿದ್ದು ವ್ಯಕ್ತಿ ಸಾವು
ಲಖನೌ: ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಕರೆ ಮಾಡುವುದರಿಂದ ಹಿಡಿದು ಡಿಜಿಟಲ್ ಪಾವತಿಯವರೆಗೆ ಪ್ರತಿಯೊಂದಕ್ಕೂ ಮೊಬೈಲ್ ಅತ್ಯಗತ್ಯ. ಆದರೆ, ಅನುಕೂಲ ಕಲ್ಪಿಸುವ ಇದೇ…
Read More » -
Featured Story

ಅಪಘಾತದಲ್ಲಿ ಪುತ್ರ ಸಾವು: ಸುದ್ದಿ ಕೇಳಿ ಹೃದಯಾಘಾತದಿಂದ ತಂದೆಯೂ ಕೊನೆಯುಸಿರು.!
ಲಕ್ನೋ: ಅಪಘಾತದಲ್ಲಿ ಮಗನ ಸಾವಿನ ಸುದ್ದಿ ಕೇಳಿದ ಕೆಲವೇ ನಿಮಿಷದಲ್ಲಿ ಆಘಾತಗೊಂಡು ತಂದೆಯೂ ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿರುವುದು ವರದಿಯಾಗಿದೆ. ಭಾನುವಾರ (ಸೆ.20)…
Read More » -
Featured Story

ಉತ್ತರ ಪ್ರದೇಶದಲ್ಲಿ 115 ವರ್ಷ ಹಳೆಯ ಮಸೀದಿ ಧ್ವಂಸ: ಪರಿಸ್ಥಿತಿ ಉದ್ವಿಗ್ನ
ಲಖನೌ: ಉತ್ತರ ಪ್ರದೇಶದ ಸಹರಾನ್ಪುರ ನಗರದಲ್ಲಿದ್ದ 115 ವರ್ಷ ಹಳೆಯ ಮಸೀದಿಯೊಂದನ್ನು ನ್ಯಾಯಾಲಯದ ಆದೇಶದಂತೆ ಶನಿವಾರ ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕಲೆಕ್ಟರೇಟ್…
Read More » -
Featured Story

ಮನುಸ್ಮೃತಿ ಹೇಳಿಕೆ; ಮಹಿಳೆಯರನ್ನು ಎತ್ತಿಕಟ್ಟುವ ಕೆಲಸ: ರಾಹುಲ್ ವಿರುದ್ಧ ಯೋಗಿ
ಲಖನೌ: ‘ಮನುಸ್ಮೃತಿ’ ಕುರಿತು ಹೇಳಿಕೆ ನೀಡುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಮಹಿಳೆಯರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ…
Read More » -
Featured Story

ಜೆನ್-ಝೀ ಪ್ರತಿಭಟನೆಯನ್ನು ಬಿಜೆಪಿ, ಕಾಂಗ್ರೆಸ್ ಹೈಜಾಕ್ ಮಾಡುತ್ತಿವೆ: ಮಾಯಾವತಿ
ಲಖನೌ: ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿ ‘ಜೆನ್-ಝೀ’ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹೈಜಾಕ್ ಮಾಡುತ್ತಿವೆ. ಯುವಜನರು ಅವರ ಪಿತೂರಿಗಳಿಂದ ದೂರವಿರಿ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ…
Read More » -
Featured Story

ಭಾರಿ ಮಳೆಗೆ ಮನೆ ಗೋಡೆ ಕುಸಿತ: ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿ 9 ಜನರು ಸಾವು
ಲಕ್ನೋ: ನಿರಂತರ ಮಳೆಗೆ ಉತ್ತರ ಪ್ರದೇಶದಾದ್ಯಂತ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ. ಮನೆ ಗೋಡೆ ಕುಸಿದು ನಾಲ್ವರು ಮಕ್ಕಳು ಸೇರಿ 9 ಜನರು ಸಾವನ್ನಪ್ಪಿರುವ…
Read More » -
Featured Story

ರಾಮಮಂದಿರ ವಿರೋಧಿಸಿದವರು ಈಗ ಧರ್ಮೋಪದೇಶಮಾಡುತ್ತಿದ್ದಾರೆ : ರಾಮದ್ರೋಹಿಗಳಿಗೆ ಯೋಗಿ ಚಾಟಿ
ಲಖ್ನೋ(ಉ.ಪ್ರ) ಜು.24- ರಾಮಮಂದಿರ ನಿರ್ಮಾಣದ ವಿರುದ್ಧ ನ್ಯಾಯಾಲಯಕ್ಕೆ ಹೋದವರು ಈಗ ನಂಬಿಕೆಯ ಬಗ್ಗೆ ಧರ್ಮೋಪದೇಶ ನೀಡುತ್ತಿರುವುದು ನಗೆಪಾಟಲಿಗೆ ಈಡಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪರೋಕ್ಷವಾಗಿ ಸಮಾಜವಾದಿ…
Read More » -
Featured Story

ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ; ಮಹಿಳೆಯರ ಸೆಳೆಯಲು ಸರ್ಕಾರ ಪ್ಲಾನ್
ಲಖನೌ: ಪದವಿ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ದ್ವಿಚಕ್ರವಾಹನಗಳನ್ನು ನೀಡುವ ‘ರಾಣಿ ಲಕ್ಷ್ಮೀಬಾಯಿ ಸ್ಕೂಟಿ ಯೋಜನೆ’ಯನ್ನು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಘೋಷಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್…
Read More » -
Featured Story

ವಕ್ಫ್ ಭೂಕಬಳಿಕೆ ಪ್ರಶ್ನಿಸದ ಕಾಂಗ್ರೆಸ್, ಸಮಾಜವಾದಿ: ಯೋಗಿ ಆದಿತ್ಯನಾಥ್
ಲಾಕ್ಸ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದರು. ‘ಆ ಪಕ್ಷಗಳು ವಕ್ಫ್ ಮಂಡಳಿಯ…
Read More »









