Madikeri News
-
Madikeri

ಆರೋಗ್ಯ ಕಿಟ್ ವಿತರಣೆ : ಪೊಲೀಸರಿಗೆ ಜೀವಕ್ಕಿಂತ ಕರ್ತವ್ಯವೇ ಮುಖ್ಯ : ಡಿವೈಎಸ್ಪಿ ದಿನೇಶ್ ಕುಮಾರ್
ಮಡಿಕೇರಿ: ಜೀವಕ್ಕಿಂತ ಕರ್ತವ್ಯವೇ ಮುಖ್ಯ ಎನ್ನುವುದು ಪೊಲೀಸ್ ಇಲಾಖೆಯ ತತ್ವವಾಗಿದೆ. ಆದರೆ ಕೋವಿಡ್ ೨ನೇ ಅಲೆ ಅತ್ಯಂತ ಭೀಕರವಾಗಿದ್ದು, ಸಿಬ್ಬಂದಿಗಳು ಎಲ್ಲಿಯೂ ಮೈ ಮರೆಯುವಂತಿಲ್ಲ ಎಂದು ಮಡಿಕೇರಿ…
Read More » -
Madikeri

ಜಿಲ್ಲಾಡಳಿತದ ವಿರುದ್ಧ ಚೇಂಬರ್ ಆಫ್ ಕಾಮರ್ಸ್ ತೀವ್ರ ಅಸಮಾಧಾನ
ಮಡಿಕೇರಿ ಮೇ ೧೦ : ಕೊಡಗು ಜಿಲ್ಲಾಡಳಿತ ಚೇಂಬರ್ ಆಫ್ ಕಾಮರ್ಸ್ನ್ನು ಸಂಪೂರ್ಣವಾಗಿ ಕಡೆಗಣ ಸಿದ್ದು, ತನಗಿಷ್ಟ ಬಂದAತೆ ನಿಯಮಗಳನ್ನು ರೂಪಿಸಿ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ…
Read More » -
Madikeri

ಮಹಾದಾನದಲ್ಲಿ ತೊಡಗಿರುವ ಕೊರವೇ
ಮಡಿಕೇರಿ ಮೇ ೯ : ಜೀವ ಹಿಂಡುವ ಕೋವಿಡ್ ಸೋಂಕಿನಿAದ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಿಂದÀ ಕೊಡಗು ಜಿಲ್ಲೆ ದೇಶದ…
Read More » -
Madikeri

ಮಡಿಕೇರಿ ಮೇಕೇರಿ ಸಂಪರ್ಕ ರಸ್ತೆ ಅವ್ಯವಸ್ಥೆ
ಮಡಿಕೇರಿ ಮೇ ೮ : ಇತ್ತೀಚೆಗಷ್ಟೇ ಕಾಂಕ್ರಿಟೀಕರಣಗೊAಡಿರುವ ಮಡಿಕೇರಿಯಿಂದ-ಮೇಕೇರಿ ಸಂಪರ್ಕ ಕಲ್ಪಿಸುವ ೪ ಕಿ.ಮೀ ದೂರದ ರಾಜ್ಯ ಹೆದ್ದಾರಿ ಸಂಚಾರಕ್ಕೆ ಯೋಗ್ಯವಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.೨೦೧೮ ರಲ್ಲಿ…
Read More » -
Covid-19

ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಾವಿಡ್ ಮತ್ತೆ ಸೋಂಕಿತರ ಸಂಖ್ಯೆ ಏರಿಕೆ
ಮಡಿಕೇರಿ ಮೇ ೭ : ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮ ಗಂಟೆ ವೇಳೆಗೆ ೫೭೩ ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.೫೨೦ ಆರ್.ಟಿ.ಪಿ.ಸಿ.ಆರ್ ಮತ್ತು ೫೩ ಪ್ರಕರಣಗಳು…
Read More » -
Election

ಜೆಡಿಎಸ್ ಜಿಲ್ಲಾಧ್ಯಕ್ಷರ ಪದಚ್ಯುತಿಗೆ ಚೇರಂಬಾಣೆ ಘಟಕ ಒತ್ತಾಯ
ಮಡಿಕೇರಿ ಮೇ ೩ : ನಗರಸಭೆ ಚುನಾವಣೆಯಲ್ಲಿ ತಮ್ಮ ವಾರ್ಡ್ನಲ್ಲೇ ಪಕ್ಷಕ್ಕೆ ಜಯ ತಂದುಕೊಡಲಾಗದ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಅಸಮರ್ಥ ನಾಯಕರಾಗಿದ್ದು, ಇವರನ್ನು ಜಿಲ್ಲಾಧ್ಯಕ್ಷ…
Read More » -
Madikeri

ಕೊಡಗಿನಲ್ಲಿ ಗಾಳಿ, ಮಳೆ, ಸಿಡಿಲಬ್ಬರ : ಮರಗಳು ಬಿದ್ದು ಹಾನಿ
ಮಡಿಕೇರಿ ಮೇ ೩ : ಕೊಡಗು ಜಿಲ್ಲೆಯ ವಿವಿಧೆಡೆ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣದೊಂದಿಗೆ ಎದುರಾಗುತ್ತಿರುವ ಸಿಡಿಲು ಎದೆ ನಡುಗಿಸುತ್ತಿದೆ. ಕಳೆದ ೩ ವರ್ಷಗಳಿಂದ…
Read More » -
Election

ಕಾಂಗ್ರೆಸ್ ನಿಂದ ಗೆದ್ದವರು ಇವರೊಬ್ಬರೆ ! ಮಡಿಕೇರಿ
ಮಡಿಕೇರಿ ಏ.೩೦ : ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಆ ಪಕ್ಷದ ಏಕೈಕ ಸದಸ್ಯರಾಗಿ ಬಿ.ರಾಜೇಶ್ ಯಲ್ಲಪ್ಪ ಆಯ್ಕೆಯಾಗಿ ನಗರಸಭೆ ಪ್ರವೇಶಿಸಿದ್ದಾರೆ. ವಾರ್ಡ್…
Read More » -
Election

ಜೆಡಿಎಸ್ ಜಿಲ್ಲಾಧ್ಯಕ್ಷರ ರಾಜೀನಾಮೆಗೆ ಒತ್ತಾಯ : JDS
ಮಡಿಕೇರಿ ಏ.೩೦ : ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಹೀನಾಯ ಸೋಲು ಅನುಭವಿಸಲು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರೇ ನೇರ ಕಾರಣವೆಂದು ಆರೋಪಿಸಿರುವ ಜೆಡಿಎಸ್ ಕಾರ್ಯದರ್ಶಿ…
Read More » -
Madikeri

ಮಡಿಕೇರಿ ನಗರಸಭೆ ಬಿಜೆಪಿ ಪಾಲು : ಎಸ್ಡಿಪಿಐ ಪ್ರಮುಖ ವಿರೋಧ ಪಕ್ಷ : ಕಾಂಗ್ರೆಸ್ ಗೆ ತೀವ್ರ ಮುಖಭಂಗ
ಮಡಿಕೇರಿ ಏ.೩೦ : ಮಡಿಕೇರಿ ನಗರಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು ೨೩ ವಾರ್ಡ್ಗಳಲ್ಲಿ ೧೬ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಪಡೆದಿದೆ. ಐದು ಸ್ಥಾನಗಳಲ್ಲಿ…
Read More »









