MOdi
-
Featured Story

ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸೇರಿ ಗಣ್ಯರಿಂದ ಭಾವಪೂರ್ಣ ನಮನ
ನವದೆಹಲಿ: ಮಹಾತ್ಮ ಗಾಂಧೀಜಿ ಅವರ 157ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ,ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್,ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಲೋಕಸಭೆಯ ವಿಪಕ್ಷದ…
Read More » -
Featured Story

ಮೋದಿ ಪದವಿ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್; ₹25 ಸಾವಿರ ದಂಡ
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವ್ಯಾಸಂಗ ಕುರಿತು ವಿವರಗಳನ್ನು ಬಹಿರಂಗಪಡಿಸುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನೀಡಿದ್ದ ನಿರ್ದೇಶನವನ್ನು ರದ್ದುಗೊಳಿಸಿದ್ದ ಆದೇಶ ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ…
Read More » -
Bengaluru Urban

ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನಲೆ: ಪರಿಹಾರ ಕೋರಿ ಪ್ರಧಾನಿ ಮೋದಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಅಭಾವದಿಂದಾಗಿ ಬರಪೀಡಿತ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ತಕ್ಷಣದ ಉಪಶಮನ ಕ್ರಮಗಳಿಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (NDRF) ₹3,705.30 ಕೋಟಿ ಹಣಕಾಸಿನ…
Read More » -
Featured Story

ಸಾಮಾನ್ಯ ಚಹಾ ಮಾರಾಟಗಾರನಿಂದ ಸಂವಿಧಾನಿಕ ಮುಖ್ಯಸ್ಥನಾಗಿ 25 ವರ್ಷ: ಪ್ರಧಾನಿ ಮೋದಿ ರಾಜಕೀಯ ಪಥ ಮತ್ತು ‘ಸೇವಾ ಸಂಕಲ್ಪ ಅಭಿಯಾನ’
ನವದೆಹಲಿ- ಸೆಪ್ಟೆಂಬರ್ 17, ರಂದು ( ಗುರುವಾರ )ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 76ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬವು ಭಾರತೀಯ ರಾಜಕೀಯ…
Read More » -
Featured Story

ಪ್ರಧಾನಿ ಮೋದಿ, ಅಮಿತ್ ಶಾಗು ‘ವಂದೇ ಮಾತರಂ’ ಪೂರ್ಣ ಹಾಡು ಬರಲ್ಲ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಕಲಬುರಗಿ: ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು ಎಂದು ಪಟ್ಟು ಹಿಡಿದು ವೇದಿಕೆ ತೊರೆದ ಬಿಜೆಪಿ ನಾಯಕರ ನಡೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್…
Read More » -
Featured Story

ಯುಪಿಐಗೆ ಶುಲ್ಕ: ಮೋದಿಯಿಂದ ಟ್ರಂಪ್ ತುಷ್ಟೀಕರಣ; ಕಾಂಗ್ರೆಸ್ ಕಿಡಿ
ನವದೆಹಲಿ: ‘ಶೂನ್ಯ ಎಂಡಿಆರ್’ ವ್ಯವಸ್ಥೆ ಕೈಬಿಟ್ಟು, ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಬೇಕೆಂಬ ಅಮೆರಿಕದ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೇ, ಪ್ರಧಾನಿ…
Read More » -
Featured Story

‘ನಾವು ಯಾರ ವಿರುದ್ಧವೂ ಇಲ್ಲ’: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಸಂದೇಶ
ನವದೆಹಲಿ: “ಬ್ರಿಕ್ಸ್ ಒಕ್ಕೂಟವು ಯಾರ ವಿರುದ್ಧವೂ ಇಲ್ಲ; ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದೇ ನಮ್ಮ ಮೂಲ ಮಂತ್ರ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್…
Read More » -
Featured Story

ದೇಶದ ಯುವಜನರ ಧ್ವನಿ ಮತ್ತು ಆಕಾಂಕ್ಷೆ ಝೂಟ್ ಕಿ ಗೂಂಜ್ ಅನ್ನು ಸೋಲಿಸುತ್ತವೆ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಕಿಡಿ
ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ‘ಛತ್ರೋಂ ಕಿ ಗೂಂಜ್’ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ(PM Modi), ದೇಶದ ಯುವಜನರ ಧ್ವನಿ ಮತ್ತು…
Read More » -
Featured Story

ದೀರ್ಘಕಾಲ ಸೇವೆ ಸಲ್ಲಿಸಿದ ಇಟಲಿ ಪ್ರಧಾನಿ ಖ್ಯಾತಿಗೆ ಮೆಲೊನಿ; ಮೋದಿ ಅಭಿನಂದನೆ
ನವದೆಹಲಿ: ಇಟಲಿಯ ಅತಿ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಎನ್ನುವ ಖ್ಯಾತಿಗೆ ಪಾತ್ರವಾದ ಜಾರ್ಜಿಯ ಮೆಲೊನಿ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು…
Read More » -
Featured Story

ಅಂತ್ಯವಿಲ್ಲದ ಯುದ್ಧ ಬಿಡಿ, ಶಾಂತಿಯತ್ತ ಹೆಜ್ಜೆ ಇಡಿ’: ಪುಟಿನ್ಗೆ ಪ್ರಧಾನಿ ಮೋದಿ ನೇರ ಸಂದೇಶ
ಕಿರ್ಗಿಸ್ತಾನ್: ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆದಿದೆ.…
Read More »









