Mumbai
-
Crime

ಮಹಾತ್ಮ ಗಾಂಧಿ ಕುರಿತು ಪ್ರಬಂಧ ಬರೆದ ಪೋಕ್ಸೋ ಕೇಸ್ ಅಪರಾಧಿ; ಜೀವಾವಧಿ ಶಿಕ್ಷೆಯಿಂದ 12 ವರ್ಷಕ್ಕೆ ಶಿಕ್ಷೆ ಇಳಿಸಿದ ಬಾಂಬೆ ಹೈಕೋರ್ಟ್|
ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿರುವ ಅಪರಾಧಿಯೊಬ್ಬನಿಗೆ ಬಾಂಬೆ ಹೈಕೋರ್ಟ್(High Court) ಚಿಕ್ಕ ವಯಸ್ಸು, ಸುಧಾರಣಾ ಪ್ರಯತ್ನ ಹಾಗೂ ಜೈಲಿನಲ್ಲಿ…
Read More » -
Featured Story

ದತ್ತು ಮಗುವಿಗೆ ದತ್ತು ಪಡೆದ ಪೋಷಕರ ಜಾತಿಯೇ ಅನ್ವಯ: ಹೈಕೋರ್ಟ್ ಮಹತ್ವದ ತೀರ್ಪು
ಮುಂಬೈ : ದತ್ತು ಪಡೆದ ಮಗುವಿಗೆ ದತ್ತು ಪಡೆದ ಪೋಷಕರ ಜಾತಿಯನ್ನು ದತ್ತು ತೆಗೆದುಕೊಳ್ಳುವ ಸಂಪೂರ್ಣ ಕಾನೂನುಬದ್ಧ ಹಕ್ಕಿದೆ ಮತ್ತು ಆ ಹಕ್ಕನ್ನು ನಿರಾಕರಿಸುವುದು ಮಗುವಿನ ಭವಿಷ್ಯವನ್ನು…
Read More » -
Featured Story

NCP ಮುಖ್ಯಸ್ಥೆ’ಯಾಗಿ ಅಜಿತ್ ಪವಾರ್ ಪತ್ನಿ ‘ಸುನೇತ್ರಾ ಪವಾರ್’ ಆಯ್ಕೆ
ಮುಂಬೈ :ಮಹಾರಾಷ್ಟ್ರದ ದಿವಂಗತ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಮತ್ತು ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರನ್ನ ಇಂದು (ಶನಿವಾರ) ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ…
Read More » -
Featured Story

ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ‘ಸುನೇತ್ರಾ’ ಆಯ್ಕೆ
ಮುಂಬೈ : ಸುನೇತ್ರಾ ಪವಾರ್ ಅವರಿಂದ ಅಂತಿಮ ಪ್ರತಿಕ್ರಿಯೆಗಾಗಿ ಪಕ್ಷ ಕಾಯುತ್ತಿರುವಾಗ, ನಾಳೆ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ಎನ್ಸಿಪಿ ಮತ್ತು ರಾಜ್ಯ ಸರ್ಕಾರದೊಳಗೆ ಸಿದ್ಧತೆಗಳು ನಡೆಯುತ್ತಿವೆ. ಅವರ…
Read More » -
Mumbai

R-day ಗೆ ಹಾಕಲಾಗಿದ್ದ ಸ್ಪೀಕರ್ ಬಿದ್ದು 3 ವರ್ಷದ ಬಾಲಕಿ ಸಾವು
ಮುಂಬೈ :ಗಣರಾಜ್ಯೋತ್ಸವ ಆಚರಣೆಗೆ ಅಳವಡಿಸಲಾಗಿದ್ದ ಧ್ವನಿವರ್ಧಕವೊಂದು ಕುಸಿದು ಬಿದ್ದು ಮೂರು ವರ್ಷದ ಬಾಲಕಿ ಸಾವನ್ನಪ್ಪಿದ ದುರಂತ ಘಟನೆ ವರದಿಯಾಗಿದೆ. ಮುಂಬೈನ ವಿಖ್ರೋಲಿ ಪ್ರದೇಶದಲ್ಲಿ ಈ ಭೀಕರ ಘಟನೆ…
Read More » -
Mumbai

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಗೆ ಬಾಂಬೆ ಹೈಕೋರ್ಟ್ ತಡೆ
ಮುಂಬೈ: ಮಂಗಳವಾರ ನಡೆಯಬೇಕಿದ್ದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ)ನ ಸುಪ್ರೀಂ ಕೌನ್ಸಿಲ್ ಚುನಾವಣೆಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. MCA ಹಾಲಿ ಅಧ್ಯಕ್ಷ ಮತ್ತು ಎನ್ಸಿಪಿ(ಎಸ್ಪಿ) ಶಾಸಕ ರೋಹಿತ್…
Read More » -
Mumbai

ಮಹಾರಾಷ್ಟ್ರದಲ್ಲಿ 3.5 ತೀವ್ರತೆಯ ಭೂಕಂಪ ; ಜನರಲ್ಲಿ ಆತಂಕ
ಮುಂಬೈ : ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಹಂಚಿಕೊಂಡ ಮಾಹಿತಿಯ ಪ್ರಕಾರ, ಮುಂಜಾನೆ ಭೂಕಂಪ ಸಂಭವಿಸಿದೆ. ಅದೃಷ್ಟವಶಾತ್,…
Read More » -
Mumbai

ನಾಲ್ವರು ವಿಮಾನ ಕಾರ್ಯಾಚರಣೆ ಇನ್ಸ್ಪೆಕ್ಟರ್ಗಳ ಅಮಾನತು
ಮುಂಬೈ: ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್ಪೆಕ್ಟರ್ಗಳನ್ನು (ಎಫ್ಒಐ) ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಅಮಾನತುಗೊಳಿಸಿದೆ. ನೂರಾರು ಇಂಡಿಗೊ ವಿಮಾನ…
Read More » -
Mumbai

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ
ಮುಂಬೈ : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ‘ಬಾಲಿವುಡ್ ಹೀ ಮ್ಯಾನ್’ ಎಂದೇ ಖ್ಯಾತಿಯಾಗಿದ್ದ ಧರ್ಮೇಂದ್ರ ನಿಧನಕ್ಕೆ ಹಲವು ನಟರು…
Read More » -
Mumbai

ಋಷಿಕೇಶ | ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ: 186 ಪ್ರಯಾಣಿಕರು ಸುರಕ್ಷಿತ
ಋಷಿಕೇಶ: ಮುಂಬೈನಿಂದ 186 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನಕ್ಕೆ ಋಷಿಕೇಶ ಸಮೀಪದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್ವೇನಲ್ಲಿ ಹಕ್ಕಿ ಡಿಕ್ಕಿಯಾಗಿ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.…
Read More »









