SIR
-
Featured Story

ಮತದಾರರ ಪಟ್ಟಿಯಿಂದ ಹೆಸರು ಕಡಿತ ಪರಿಶೀಲನೆಗೆ ಕಾಂಗ್ರೆಸ್ನಿಂದ ಹೊಸ ವೆಬ್ಸೈಟ್ ಆರಂಭ: ಮರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ನೆರವು
ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನದ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆಯೇ ಎಂಬುದನ್ನು ಮತದಾರರು ಪರಿಶೀಲಿಸಲು ಮತ್ತು ಹೆಸರುಗಳು తొಲಗಿಸಲ್ಪಟ್ಟಿದ್ದರೆ ಅವುಗಳನ್ನು ಮರುಸ್ಥಾಪಿಸಲು ಸಹಾಯ…
Read More » -
Featured Story

CEC ಜ್ಞಾನೇಶ್ ಕುಮಾರ್ ವಿರುದ್ಧ INDIA ಒಕ್ಕೂಟ ಹೊಸ ಅಸ್ತ್ರ; ‘ಸಾರ್ವಜನಿಕ ದೋಷಾರೋಪಣೆ’ಗೆ ಸಜ್ಜು; ಇಂದು ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ‘ಸಾರ್ವಜನಿಕ ಮಹಾಭಿಯೋಗ ನಿರ್ಣಯ’ ಅಥವಾ ಸಾರ್ವಜನಿಕ ದೋಷಾರೋಪಣೆ (Public Impeachment) ಪ್ರಕ್ರಿಯೆಯನ್ನು ಇಂದು ಶುಕ್ರವಾರ ಕಾಂಗ್ರೆಸ್…
Read More » -
Bengaluru Urban

SIR: ಎಸ್ಐಆರ್ ಫಾರ್ಮ್-7 ಪ್ರಕರಣ, ಹೈಕೋರ್ಟ್ಗೆ ರಾಜ್ಯ ಸರ್ಕಾರ ವಿಶೇಷ ಮನವಿ
ಬೆಂಗಳೂರು: ರಾಜ್ಯದಲ್ಲಿ ತೀವ್ರ ರಾಜಕೀಯ ಸಂಚಲನ ಸೃಷ್ಟಿಸಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಪ್ರಕ್ರಿಯೆಯ ಅಡಿಯಲ್ಲಿ ಫಾರ್ಮ್-7 (Form 7) ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
Read More » -
Bengaluru Urban

ಎಸ್ಐಆರ್ ವಿಚಾರದಲ್ಲಿ ವಿನಾಕಾರಣ ಗೊಂದಲ ಮಾಡಿದ್ದು ಬಿಜೆಪಿ-ಸತೀಶ ಜಾರಕಿಹೊಳಿ
ಖಾನಾಪುರ: ‘ಎಸ್ಐಆರ್ ವಿಚಾರದಲ್ಲಿ ಬಿಜೆಪಿಯವರು ಅನವಶ್ಯಕವಾಗಿ ಗೊಂದಲ ಸೃಷ್ಟಿಸಿದರು. ಜೀವಂತ ಇದ್ದವರು ಸತ್ತಿದ್ದಾರೆ ಎಂದು ಅರ್ಜಿ ಕೊಟ್ಟರು. ಈಗ ಅರ್ಜಿಗಳನ್ನು ವಾಪಸ್ ಪಡೆಯುತ್ತಿದ್ದಾರೆ. ಸರಿ ಇದ್ದಿದ್ದರೆ ಅರ್ಜಿಗಳನ್ನು…
Read More » -
Featured Story

ಉಡುಪಿ | ಜ್ಞಾನೇಶ್ ಕುಮಾರ್ ಅವರು ಸ್ವತಂತ್ರ ಚುನಾವಣಾ ಆಯೋಗದ ಮುಖ್ಯಸ್ಥರಂತೆ ವರ್ತಿಸುತ್ತಿಲ್ಲ, ಬದಲಿಗೆ ಬಿಜೆಪಿಯ ಎಲೆಕ್ಷನ್ ಮೋರ್ಚಾದ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ದಾರೆ – ಅಮೃತ್ ಶೆಣೈ ಆಕ್ರೋಶ
‘SIR’ ಪ್ರಕ್ರಿಯೆ ಹೆಸರಿನಲ್ಲಿ ಮತದಾರರಿಗೆ ವಿಶ್ವಾಸದ್ರೋಹ ಹಾಗೂ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಹುನ್ನಾರ: ನಾಯಕರ ಆಕ್ರೋಶ ಉಡುಪಿ: “ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸ್ವತಂತ್ರ…
Read More » -
Featured Story

SIR ವಿವಾದದ ನಡುವೆ ಮಮತಾ ಸ್ಫೋಟಕ ಆಗ್ರಹ: ‘CEC ಜ್ಞಾನೇಶ್ ಕುಮಾರ್ರನ್ನು ತಕ್ಷಣ ಬಂಧಿಸಿ’
ಕೋಲ್ಕತ್ತಾ: ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ವರದಿಯಾಗಿರುವ ಬೆಳವಣಿಗೆಗಳ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್…
Read More » -
Bengaluru Urban

ಬೆಂಗಳೂರಿನಲ್ಲಿ ಎಸ್ಐಆರ್ ಪ್ರಕ್ರಿಯೆ: 9.45 ಲಕ್ಷ ಮಂದಿಗೆ ನೋಟಿಸ್
ಬೆಂಗಳೂರು : ಬೆಂಗಳೂರು (Bengaluru) ನಗರ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಬಿರುಸಿನಿಂದ ಸಾಗುತ್ತಿದ್ದು, ಸೆಪ್ಟೆಂಬರ್…
Read More » -
Featured Story

ಎಸ್ಐಆರ್ ಮಾಹಿತಿಗಳಿಗೆ ಬಿಎಲ್ಎ ಜವಾಬ್ದಾರರಲ್ಲ; ಹೈಕೋರ್ಟ್
ನವದೆಹಲಿ: ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಸಮಯದಲ್ಲಿ ಗಣತಿ ನಮೂನೆಗಳಲ್ಲಿನ ಎಲ್ಲಾ ವಿವರಗಳನ್ನು ಪರಿಶೀಲಿಸುವುದು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು ಜವಾಬ್ದಾರಿಯಲ್ಲ ಎಂದು…
Read More » -
Featured Story

SIR ನಡೆಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ: ಎಚ್ಡಿಕೆಗೆ ಸಚಿವ ಯು.ಟಿ. ಖಾದರ್ ತಿರುಗೇಟು
ಕೊಡಗು (ಜು.05): ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಅಕ್ರಮ ನಡೆಯುತ್ತಿವೆ. ಹೀಗಾಗಿ ಈಗ ಆಗಿರುವ ಪ್ರಕ್ರಿಯೆಯನ್ನು ರದ್ದು ಮಾಡಿ, ಹೊರರಾಜ್ಯದ ದಕ್ಷ ಅಧಿಕಾರಿಗೆ ಉಸ್ತುವಾರಿ ನೀಡಲಿ ಎಂದಿರುವ ಕೇಂದ್ರ…
Read More » -
Featured Story

SIR | ಗಣತಿ ನಮೂನೆ ಭರ್ತಿ ಮಾಡುವ ವಿಧಾನ ಸರಳವಾಗಿ ಕಲಿಯಿರಿ
ಸ್ಪೆಷಲ್ ಇಂಟೇನ್ಸೀವ್ ರಿವಿಜನ್ ಅಂದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ. ಕರ್ನಾಟಕದಲ್ಲಿ (Karnataka) ಎಸ್ಐಆರ್ (SIR) ನಡೆಸಲಾಗುತ್ತಿದೆ. ಇದೇ ಜೂನ್ 30ರಿಂದ ಜುಲೈ 29ರವರೆಗೆ…
Read More »









