Squid fish malpe
-
Udupi

ಮಲ್ಪೆ: ಹೇರಳವಾಗಿ ಸಿಗುತ್ತಿದೆ ಸ್ಕ್ವಿಡ್ (ಬಂಡಾಸ್) – ಸೂಕ್ತ ಬೆಲೆಯಿಲ್ಲದೆ ಮೀನುಗಾರರಿಗೆ ನಿರಾಸೆ
ಉಡುಪಿ, ಆ.18: ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆ ಆರಂಭವಾಗಿದೆ. ಈಗ ಅರಬ್ಬಿ ಸಮುದ್ರದಲ್ಲಿ ಮೀನುಗಳು ಹೇರಳವಾಗಿ ಸಿಗುತ್ತಿವೆ. ಸ್ಕ್ವಿಡ್ (ಬಂಡಾಸ್) ಮೀನುಗಳನ್ನು ಮೀನುಗಾರರು ಸಾಕಷ್ಟು ಪ್ರಮಾಣದಲ್ಲಿ…
Read More »
