Tamil
-
State News

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಬೋಂಡಾ ಮಣಿ ಇನ್ನಿಲ್ಲ
ಚೆನೈ:ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಬೋಂಡಾ ಮಣಿ ಶನಿವಾರ ಕೊನೆಯುಸಿರೆಳೆದರು. 60 ವರ್ಷದ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಬೋಂಡಾ ಮಣಿ ಸಾವನ್ನಪ್ಪಿದ್ದಾರೆ.…
Read More »
