Todays weather report
-
Climate and environment

ಮೊಂತಾ ಚಂಡಮಾರುತ | ಆಂಧ್ರ, ಒಡಿಶಾ, ತಮಿಳುನಾಡಿನಲ್ಲಿ ಕಟ್ಟೆಚ್ಚರ
ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಆಳವಾದ ವಾಯುಭಾರ ಕುಸಿತವು ಮೊಂತಾ ಚಂಡಮಾರುತವಾಗಿ ಬದಲಾಗಿದೆ. ಈ ಚಂಡಮಾರುತವು ತೀವ್ರಗೊಂಡು ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಬಹುದು. ಥೈಲ್ಯಾಂಡ್ ಈ ಚಂಡಮಾರುತಕ್ಕೆ ಮೊಂತಾ ಎಂದು…
Read More »
