Washington
-
Featured Story

ಸೋಲೊಪ್ಪಿಕೊಳ್ಳದಿದ್ದರೆ ಇರಾನ್ಗೆ ನರಕ ತೋರಿಸಲಿದ್ದಾರೆ ಟ್ರಂಪ್: ಶ್ವೇತಭವನ
ವಾಷಿಂಗ್ಟನ್: ತಮ್ಮ ಮಿಲಿಟರಿ ಸೋಲು ಅನುಭವಿಸಿದೆ ಎಂದು ಒಪ್ಪಿಕೊಳ್ಳದಿದ್ದರೆ ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಿ, ನರಕ ತೋರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಾಗಿದ್ದಾರೆ…
Read More » -
Featured Story

ನನ್ನ ಮಧ್ಯಪ್ರವೇಶದಿಂದ 3.5 ಕೋಟಿ ಜನರ ಜೀವ ಉಳಿದಿದೆ: ಟ್ರಂಪ್
ವಾಷಿಂಗ್ಟನ್: ‘ನನ್ನ ಮಧ್ಯಪ್ರವೇಶ ಇಲ್ಲದಿದ್ದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸುಮಾರು 3.5 ಕೋಟಿ ಜನರು ಸಾವಿಗೀಡಾಗುತ್ತಿದ್ದರು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿರುವುದಾಗಿ’ ಅಮೆರಿಕ ಅಧ್ಯಕ್ಷ…
Read More » -
Featured Story

India-US ಮಧ್ಯಂತರ ವ್ಯಾಪಾರ ಒಪ್ಪಂದ; ಭಾರತದ ಮೇಲಿನ ಸುಂಕ ಶೇ.18ಕ್ಕೆ ಇಳಿಕೆ
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟನ್ನು ತಲುಪಿವೆ ಎಂದು ಘೋಷಿಸಿವೆ. ಇದರ ಅಡಿಯಲ್ಲಿ ಭಾರತ ಮೇಲಿನ ಸುಂಕವನ್ನು ಶೇಕಡಾ 18 ಕ್ಕೆ ಇಳಿಸಲಾಗುತ್ತದೆ.…
Read More » -
National

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟ 90.58ಕ್ಕೆ ಕುಸಿತ
ನವದೆಹಲಿ :ವಾಷಿಂಗ್ಟನ್ ವ್ಯಾಪಾರ ಒಪ್ಪಂದವನ್ನು ಸುತ್ತುವರೆದಿರುವ ಅನಿಶ್ಚಿತತೆ ಮತ್ತು ನಿರಂತರ ವಿದೇಶಿ ನಿಧಿಯ ಹೊರಹರಿವು ಸುತ್ತುವರೆದಿದ್ದರಿಂದ ಭಾರತೀಯ ರೂಪಾಯಿ ಸೋಮವಾರ (ಡಿಸೆಂಬರ್ 15) ಯುಎಸ್ ಡಾಲರ್ ವಿರುದ್ಧ…
Read More » -
INTERNATIONAL

ಝೆಲೆನ್ಸ್ಕಿ ನಡೆಯಿಂದ ತುಸು ನಿರಾಸೆಯಾಗಿದೆ: ಡೊನಾಲ್ಡ್ ಟ್ರಂಪ್ ಬೇಸರ
ವಾಷಿಂಗ್ಟನ್: ರಷ್ಯಾದೊಂದಿಗಿನ ಯುದ್ಧ ಅಂತ್ಯಗೊಳಿಸುವ ಯೋಜನೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಸಹಕರಿಸುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಅವರ ನಡವಳಿಕೆಯಿಂದ ತುಸು…
Read More » -
INTERNATIONAL

ಶ್ವೇತಭವನದ ಬಳಿ ಗುಂಡಿನ ದಾಳಿ: ಭಯೋತ್ಪಾದಕ ಕೃತ್ಯ ಎಂದ ಟ್ರಂಪ್
ವಾಷಿಂಗ್ಟನ್: ಶ್ವೇತಭವನದ ಸಮೀಪ ರಾಷ್ಟ್ರೀಯ ಭದ್ರತಾ ಪಡೆಯ ಯೋಧರ ಮೇಲೆ ನಡೆದ ಗುಂಡಿನ ದಾಳಿಯನ್ನು ‘ಭಯೋತ್ಪಾದಕ ಕೃತ್ಯ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆದಿದ್ದಾರೆ. ಇಂದು…
Read More » -
INTERNATIONAL

ನ.1ರಿಂದ ಶೇ.155ರಷ್ಟು ಸುಂಕ: ಕ್ಸಿ ಜಿನ್ ಪಿಂಗ್ ಭೇಟಿಗೆ ಮುನ್ನ ಚೀನಾಕ್ಕೆ Donald Trump ಎಚ್ಚರಿಕೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಬಳಿಕ ಇದೀಗ ಚೀನಾಗೆ ತೀಕ್ಷ್ಣವಾದ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವಂತೆ,…
Read More » -
INTERNATIONAL

ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಹೇಳಿದ್ದಾರೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ‘ರಷ್ಯಾದಿಂದ ಇನ್ನು ಮುಂದೆ ಕಚ್ಚಾ ತೈಲ ಖರೀದಿಸುವುದಿಲ್ಲ ಎಂದು ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ…
Read More » -
INTERNATIONAL

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅದು ದೇಶಕ್ಕೆ ಅವಮಾನ: ಟ್ರಂಪ್
ವಾಷಿಂಗ್ಟನ್: ಕನಿಷ್ಠ ಏಳು ಅಂತರರಾಷ್ಟ್ರೀಯ ಸಂಘರ್ಷಗಳನ್ನು ಕೊನೆಗೊಳಿಸಿದ್ದಾಗಿ ಹೇಳಿಕೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅದು ದೇಶಕ್ಕೆ ಅವಮಾನ” ಎಂದು…
Read More » -
INTERNATIONAL

ಆಂಟಿಫಾ’ವನ್ನು ಪ್ರಮುಖ ಉಗ್ರ ಸಂಘಟನೆಯೆಂದು ಘೋಷಿಸುತ್ತೇವೆ
ವಾಷಿಂಗ್ಟನ್: ಅಮೆರಿಕಾದಲ್ಲಿ ಎಡಪಂಥೀಯ ಗುಂಪುಗಳನ್ನು ವಿವರಿಸಲು ಬಳಸುವ “ಫ್ಯಾಸಿಸ್ಟ್ ವಿರೋಧಿ” ಎಂಬ ಪದದ ಸಂಕ್ಷಿಪ್ತ ರೂಪವಾದ “ಆಂಟಿಫಾ”ವನ್ನು “ಒಂದು ಪ್ರಮುಖ ಭಯೋತ್ಪಾದಕ ಸಂಘಟನೆ” ಎಂದು ಹೆಸರಿಸುವುದಾಗಿ ಅಧ್ಯಕ್ಷ…
Read More »









