ಭಾರತದ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸಲು ಒತ್ತಾಯಿಸಿ ಸಿ‌.ಪಿ.ಐ.ಎಮ್ ಪಕ್ಷದ ನೇತ್ರತ್ವದಲ್ಲಿ ಪ್ರತಿಭಟನೆ

ಭಾರತದ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸಲು ಒತ್ತಾಯಿಸಿ ಇಂದು ದೇಶಾದ್ಯಂತ ಸಿ‌.ಪಿ.ಐ.ಎಮ್ ಪಕ್ಷದ ನೇತ್ರತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದು ಉಡುಪಿಯಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.

ಸಿಪಿಐಎಮ್ ಪಕ್ಷದ ಹಿರಿಯ ಮುಖಂಡರಾದ ಕೆ.ಶಂಕರ್, ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್.ನರಸಿಂಹ, ವೆಂಕಟೇಶ್ ಕೋಣಿ,ಸುರೇಶ್ ಕಲ್ಲಾಗಾರ,ನಾಗರತ್ನ ಉಡುಪಿ ವಲಯ ಸಿಪಿಐಎಮ್ ಪಕ್ಷದ ಕಾರ್ಯದರ್ಶಿ ಶಶಿಧರ ಗೊಲ್ಲ,ಕವಿರಾಜ್ ಎಸ್, ರಾಮಕಾರ್ಕಡ, ಎಸ್ .ನಳಿನಿ,ವಿಶ್ವನಾಥ. ಕೆ, ಸರೋಜ ಜಿಲ್ಲಾ ಸಮಿತಿ ಸದಸ್ಯರಾದ ರಾಜುಪಡುಕೊಣೆ,ಚಂದ್ರಶೇಖರ್,ಸಿಐಟಿಯು ಮುಖಂಡರಾದ ಮೋಹನ್, ರಮೇಶ್ ಶೇರಿಗಾರ್,ಮುರಳಿ,ಸುಭಾಶ್ ನಾಯಕ್,ಸದಾಶಿವ ಪೂಜಾರಿ,ಸೈಯದ್,ಬುದ್ಯ,ಸಂತೋಷ್, ರಂಗನಾಥ, ಉಪಸ್ಥಿತರಿದ್ದರು

Latest Indian news

Popular Stories