Udupi

ಮೋಹಿಯುದ್ದೀನ್ ಜುಮ್ಮಾ ಮಸೀದಿ ಗುಜ್ಜರಬೆಟ್ಟು | ನೂತನ ಅಧ್ಯಕ್ಷರಾಗಿ ನಿಸಾರ್ ಅಹಮದ್ ಅಬ್ದುಲ್ ಮಜೀದ್, ಕಾರ್ಯದರ್ಶಿಯಾಗಿ ನಸೀರ್ ಮುನಫ್ ಆಯ್ಕೆ

ಮೋಹಿಯುದ್ದೀನ್ ಜುಮ್ಮಾ ಮಸೀದಿ ಗುಜ್ಜರಬೆಟ್ಟು ಇದರ
ನೂತನ ಅಧ್ಯಕ್ಷರಾಗಿ ನಿಸಾರ್ ಅಹಮದ್ ಅಬ್ದುಲ್ ಮಜೀದ್ ಮತ್ತು ಕಾರ್ಯದರ್ಶಿಯಾಗಿ ನಸೀರ್ ಮುನಫ್ ಆಯ್ಕೆಯಾಗಿದ್ದಾರೆ.*

2025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅವರನ್ನು ಮುಂದಿನ ಒಂದು ವರ್ಷಗಳ ಅವಧಿಗಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮೊಹಮ್ಮದ್ ಅಲಿ ಬಿನ್ ಇಸ್ಮಾಯಿಲ್.ಎಚ್ , ಜೊತೆ ಕಾರ್ಯದರ್ಶಿಯಾಗಿ ತೌಸೀಫ್ ಅಸ್ಗರ್ ಆಲಿ ಹಾಗೂ ಕೋಶಾಧಿಕಾರಿಯಾಗಿ ರೋಶನ್ ಜಾಮಿರ್ ಜೊತೆ ಕೋಶಾಧಿಕಾರಿಯಾಗಿ ಹೈದರ್ ಗುಜ್ಜರ್ ಬೆಟ್ಟು ಆಯ್ಕೆಯಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button