ಮಲ್ಪೆ: ಮೀನುಗಾರ ಯುವಕ ನಾಪತ್ತೆ

ಮಲ್ಪೆ: ಶ್ರೀ ಶಾಂಭವಿ ಬೋಟಿನಲ್ಲಿ ಕಲಾಸಿಯಾಗಿ ಕಾರ್ಯ ನಿರ್ವಹಿಸುವ ಅಲೋಕ್‌ ತಂತಿ (24) ಎಂಬ ಯುವಕ ನಾಪತ್ತೆಯಾಗಿದ್ದಾನೆ.

ಯುಬಿಎಂಸಿ ಚರ್ಚ್‌ ಎದುರು ಇರುವ ರಾಜ್‌ ಎಲೆಕ್ಟ್ರೀಕಲ್ಸ್‌ ರವರ ಬಾಡಿಗೆ ರೂಮಿನಲ್ಲಿ ವಾಸಮಾಡಿಕೊಂಡಿದ್ದು ದಿನಾಂಕ 03/03/2024 ರಂದು ಮುಂಜಾನೆ 5:00 ಗಂಟೆಯ ಸಮಯಕ್ಕೆ ಮೊಬೈಲ್‌ ನ್ನು ರೂಮಿನಲ್ಲಿ ಬಿಟ್ಟು ಯಾರಿಗೂ ಹೇಳದೆ ಹೋಗಿದ್ದು ವಾಪಸ್ಸು ಈವರೆಗೂ ಬಂದಿರುವುದಿಲ್ಲ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2024 ಕಲಂ: man missing ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories