Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಮಲ್ಪೆ ಬಂದರು ಭೂಮಿ ಅಕ್ರಮ ಗುತ್ತಿಗೆ: ಸಿಪಿಎಂ ಖಂಡನೆ
ಉಡುಪಿ: ಮಲ್ಪೆ ಸೀ ವಾಕ್ ಪ್ರದೇಶದ ಸರಕಾರಿ ಬಂದರಿನ 37,554.55 ಚ.ಮೀ ಭೂಮಿಯನ್ನು ಶಾಸಕ ಯಶಪಾಲ್ ಸುವರ್ಣ ಅವರು ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಶನ್ ಹೆಸರಿನಲ್ಲಿ, ಸಾರ್ವಜನಿಕರಿಗೆ…
Read More » -

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ‘ಸ್ಪಾಟ್ಲೈಟ್’ ಪ್ರತಿಭಾ ವೇದಿಕೆಯ ಉದ್ಘಾಟನೆ
ಉಡುಪಿ, ನವೆಂಬರ್ 13: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ‘Spotlight’ ಪ್ರತಿಭಾವೇದಿಕೆಯ ಅದ್ದೂರಿ ಉದ್ಘಾಟನೆ ಸಂಜೆ ಟಿ.ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ ಇಲ್ಲಿ ಜರುಗಿತು.…
Read More » -

ಉಡುಪಿ: ಜೂಜಾಟವಾಡುತ್ತಿದ್ದ ಏಳು ಮಂದಿ ವಶಕ್ಕೆ
ಉಡುಪಿ:ನವೆಂಬರ್ 15, 2025 ರಂದು ಸಂಜೆ 6.30ಕ್ಕೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮನೋಳಿ ಗುಜ್ಜಿ ಬೆಟ್ಟುವಿನ ಮನೆೊಂದರಲ್ಲಿ ಅಂದರ್–ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಬಂದ…
Read More » -

ನ.15ರಿಂದ 30ರವರೆಗೆ ಅಂಬಲಪಾಡಿ ಜಂಕ್ಷನ್ನ ಪ್ಲೆ ಓವರ್ ಕೆಳಗಡೆ ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಅನುಮತಿ
ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನ.28ರ ಉಡುಪಿ ಭೇಟಿಯ ಹಿನ್ನೆಲೆಯಲ್ಲಿ ಸುಗಮ ಸಂಚಾರ ಅವಕಾಶ ಮಾಡಿಕೊಡಲು ನ.15ರಿಂದ 30ರವರೆಗೆ ಅಂಬಲಪಾಡಿ ಜಂಕ್ಷನ್ನ ಪ್ಲೆ ಓವರ್ ಕೆಳಗಡೆ…
Read More » -

ನೇಜಾರು ತಾಯಿಮಕ್ಕಳ ಹತ್ಯೆ ಪ್ರಕರಣ: ಸಾಕ್ಷ್ಯ ನುಡಿದ ಕುಟುಂಬದ ಯಜಮಾನ, ಮಗ!
ಉಡುಪಿ: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬAಧಿಸಿ ಕುಟುಂಬದ ಯಜನಮಾನ ಮತ್ತು ಅವರ ಮಗ ಸೇರಿದಂತೆ ಒಟ್ಟು ಮೂವರು ಸಾಕ್ಷಿಗಳ ಮುಖ್ಯ ವಿಚಾರಣೆ…
Read More » -

ಮಲ್ಪೆ ಬಂದರು ಸರ್ಕಾರಿ ಭೂಮಿಯ ಅಕ್ರಮ ಗುತ್ತಿಗೆ ತಕ್ಷಣ ರದ್ದುಪಡಿಸಬೇಕು: ಅರುಣ್ ಕುಂದರ್ ಕಲ್ಗದ್ದೆ
ಬೆಂಗಳೂರು : ಮಲ್ಪೆ ಕಡಲತೀರದ ಸುಮಾರು ಎಂಟು ಎಕರೆ ಸರ್ಕಾರಿ ಬಂದರು ವ್ಯಾಪ್ತಿಯ ಭೂಮಿಯನ್ನು ಪಾರದರ್ಶಕತೆ ಇಲ್ಲದೆ, ಸಾರ್ವಜನಿಕರ ಅನುಮತಿ ಪಡೆಯದೆ, ಹೊರಗುತ್ತಿಗೆ ನೀಡಲಾಗಿದೆ. ಸರ್ಕಾರಿ ಭೂಮಿಯ…
Read More » -

ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ 2025:ಸಾಲಿಹಾತ್ ವಿದ್ಯಾರ್ಥಿ ಅಸ್ವಾಬ್ ಸುಹೈಲ್ ಅಹಮದ್ ಉತ್ತಮ ಸಾಧನೆ
ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಾಲಿಹಾತ್ ಇಂಗ್ಲಿಷ್ ಮಾಧ್ಯಮ ಶಾಲೆಯ ತೋನ್ಸೆ ಹೂಡೆಯ (3 ನೇ ತರಗತಿ) ಅಸ್ವಾಬ್ ಸುಹೈಲ್ ಅಹಮದ್ ಕುಮಿತೆಯಲ್ಲಿ 2 ನೇ ಬಹುಮಾನ ಮತ್ತು…
Read More » -

ಉಡುಪಿ: ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ 2025; ಸಾಲಿಹಾತ್ ವಿದ್ಯಾರ್ಥಿ ಮುಹಮ್ಮದ್ ಮೋರ್ಸಿಗೆ ಬ್ರೌನ್ಸ್!
ಉಡುಪಿ: ಜಿಲ್ಲೆಯ ಹೂಡೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಾಲಿಹಾತ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಆರನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಮೋರ್ಸಿ ಅವರು, ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ 2025ರ…
Read More » -

ಕಾಪು: ಲೈಂಗಿಕ ಕಿರುಕುಳ ಆರೋಪ – ಬಂಧನ
ಕಾಪು: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಪ್ತ ಸಮಾಲೋಚಕರೊಬ್ಬನನ್ನು ಕಾಪು ಪೊಲೀಸರು ನ.15ರಂದು ಸಂಜೆ ವೇಳೆ ಬಂಧಿಸಿದ್ದಾರೆ. ಮಲ್ಲಾರು ಗ್ರಾಮದ ನಿರಂಜನ ಶೇಖರ ಶೆಟ್ಟಿ(52) ಬಂಧಿತ…
Read More » -

ಉಡುಪಿ | ರಾಜ್ಯ ಮಟ್ಟದ ಮುಸ್ಲಿಂ ಸಂಘಟನೆಗಳ ಒಂದು ಒಕ್ಕೂಟ ರೂಪಿಸಿ ಸಂಘಟಿತ ಪ್ರಯತ್ನ ನಡೆಸಲು ನಿರ್ಧಾರ: ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ
ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನೀಡಿರುವ ಚುನಾವಣಾ ಭರವಸೆಗಳನ್ನು ಈಡೇರಿಸದೇ ಇರುವ ಬಗ್ಗೆ ರಾಜ್ಯ ಮಟ್ಟದ ಮುಸ್ಲಿಂ ಸಂಘಟನೆಗಳ ಒಂದು ಒಕ್ಕೂಟ ರೂಪಿಸಿ ಸಂಘಟಿತ ಪ್ರಯತ್ನ ನಡೆಸಬೇಕು ಎಂದು…
Read More »









