Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಕೋಟ: ಶಿರಿಯಾರ ಸೇವಾ ಸಹಕಾರಿ ಸಂಘ ಕಾವಡಿ ಶಾಖೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸೇರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ ಆರೋಪ – ಪ್ರಕರಣ ದಾಖಲು
ಕೋಟ: ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸೇರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ…
Read More » -

ನೇಜಾರು ತಾಯಿ ಮಕ್ಕಳ ಹತ್ಯೆ ಪ್ರಕರಣ: ಮೃತ ಹಸೀನಾರ ಸಹೋದರರಿಂದ ಸಾಕ್ಷ್ಯ: ಮುಖ್ಯವಿಚಾರಣೆ- ಪಾಟಿಸವಾಲು
ಉಡುಪಿ: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಮತ್ತೆ ಇಬ್ಬರು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ…
Read More » -

ಎನ್ಡಿಎಗೆ ಜನ ನೀಡಿರುವ ಬೆಂಬಲವು ರಾಷ್ಟ್ರದ ಜನತೆಗೆ ಬಿಜೆಪಿಯ ಮೇಲಿನ ವಿಶ್ವಾಸದ ಪ್ರತೀಕವಾಗಿದೆ – ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಅಭಿಪ್ರಾಯ
ಉಡುಪಿ: ಬಿಹಾರ ವಿಧಾನಸಭಾ ಚುನಾವನೆಯಲ್ಲಿ ಬಿಜೆಪಿ, ಜೆಡಿಯು ಮತ್ತು ಎಲ್ಜೆಪಿ ಪಕ್ಷಗಳ ಮೈತ್ರಿಕೂಟ ಎನ್ಡಿಎ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ನ ಮಹಾಘಟಬಂಧನಕ್ಕೆ ಸ್ಪಷ್ಟವಾದ ಕೊಡಲಿಯೇಟು ನೀಡಿದೆ.…
Read More » -

ನೆಹರು ಅವರಿಗಿದ್ದ ಸ್ಪಷ್ಟವಾದ ವೈಜ್ಞಾನಿಕ ತಳಹದಿ ಮತ್ತು ವಿದೇಶಾಂಗ ನೀತಿಯು ಈಗಿನ ಭಾರತವನ್ನು ರೂಪಿಸಿದೆ – ಸುಧಾಕರ ದೇವಾಡಿಗ
ಉಡುಪಿ : ಭಾರತದ ಸ್ವಾತಂತ್ರ್ಯಕ್ಕಾಗಿ ಒಂಬತ್ತು ವರ್ಷಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ದೇಶ ಕಟ್ಟುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡ ಜವಾಹರ್ ಲಾಲ್…
Read More » -

ಯುಟೂಬರ್ ಮಾಡಿದ್ದ ಸೈಟ್ ಅತಿಕ್ರಮಣ ತೆರವು : ಮೂರು ದಿನಗಳಿಂದ ಹೋರಾಟ ಮಾಡಿದ್ದ ಮಹಿಳೆಯರಿಗೆ ಗೆಲುವು
ಕಾರವಾರ : ದಾಂಡೇಲಿ ಡಿ.ಎಫ್.ಎ. ಟೌನ್ ಶಿಪ್ ನಲ್ಲಿ ಯುಟ್ಯೂಬರ್ ಸಂದೇಶ ಅವರ ಪತ್ನಿ ಪದ್ಮಶ್ರೀ ಜಿನರಾಜ ಹೆಗ್ಡೆ ಹೆಸರಿನಲ್ಲಿ ನಗರಸಭೆ ಲೆಟರ್ ಹೆಡ್ ನಲ್ಲಿ ನಿವೇಶನ…
Read More » -

ಮಲ್ಪೆ ಬಂದರು ವ್ಯಾಪ್ತಿಯ 9.5 ಎಕರೆ ಭೂಮಿ ಗುತ್ತಿಗೆ ನೀಡಲು ಅನುಮೋದನೆ: ಕೆ.ರಘುಪತಿ ಭಟ್ ವಿರೋಧ
ಉಡುಪಿಯ ಮಲ್ಪೆ ಬಂದರು ವ್ಯಾಪ್ತಿಯ 37554.55 ಚದರ ಮೀಟರ್ ಅಂದರೆ ಸರಿ ಸುಮಾರು 9.50 ಎಕರೆ ವಿಸ್ತೀರ್ಣದ ಬಂದರು ಭೂಮಿಯನ್ನು ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಉಡುಪಿ ಜಿಲ್ಲಾ…
Read More » -

ಬಿಹಾರದಲ್ಲಿ ಎನ್ಡಿಎಗೆ ಗೆಲುವು: ಉಡುಪಿ ಬಿಜೆಪಿಯಿಂದ ಸಂಭ್ರಮಾಚರಣೆ
ಉಡುಪಿ: ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎನ್ಡಿಎ. ಒಕ್ಕೂಟದ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷರು ಕುತ್ಯಾರು ನವೀನ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ…
Read More » -

NDA ಸ್ಪಷ್ಟ ಬಹುಮತವನ್ನು ತಂದುಕೊಟ್ಟಿರುವುದು ರಾಷ್ಟ್ರದ ಒಳಿತಿಗಾಗಿ ; ಶಶಾಂಕ್ ಶಿವತ್ತಾಯ
ಇಂದಿನ ಬಿಹಾರ್ ವಿಧಾನಸಭೆ ಚುನಾವಣೆಯ ಫಲಿತಾಂಶ NDA ಸ್ಪಷ್ಟ ಬಹುಮತವನ್ನು ತಂದುಕೊಟ್ಟಿರುವುದು ರಾಷ್ಟ್ರದ ಒಳಿತಿಗಾಗಿ ಬಿಹಾರ್ ಜನತೆ ಪ್ರದರ್ಶಿಸಿದ ವಿಶ್ವಾಸದ ನಿಜವಾದ ಪ್ರತೀಕವಾಗಿದೆ. ಬಿಹಾರದ ಮತದಾರರು ಮಾನ್ಯ…
Read More » -

ಕಾರ್ಕಳ: ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ!
ಕಾರ್ಕಳ: ಪಿಯುಸಿ ವಿದ್ಯಾರ್ಥಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿ ಸುಮಂತ ದೇವಾಡಿಗ (16) ನೊಂದಿಗೆ ನಂದಳಿಕೆಯಲ್ಲಿ ವಾಸವಾಗಿದ್ದು, ಸುಮಂತನು ನಿಟ್ಟೆ ಕಾಲೇಜಿನಲ್ಲಿ ಮೊದಲನೇ…
Read More » -

ಉಡುಪಿ ಜಾಯಿಂಟ್ಸ್ ಗೆ ಹಲವಾರು ಪ್ರಶಸ್ತಿ
ಜಾಯಿಂಟ್ಸ್ ಗ್ರೂಪ್ ಒಫ್ ಉಡುಪಿಗೆ ಬೆಂಗಳೂರಿನಲ್ಲಿ ನಡೆದ ಫೆಡರೇಶನ್ 6 ಸಮ್ಮೇಳನದಲ್ಲಿ 12 ಪ್ರಶಸ್ತಿ ಹಾಗೂ ಎರಡು ಸರ್ಟಿಫಿಕೇಟ್ ಗಳನ್ನು ಗಳಿಸಿದೆ. ತಮ್ಮ ಅತ್ಯುತ್ತಮ ಸಮಾಜ ಸೇವೆಯೇಲ್ಲಿ…
Read More »









