Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಬೈಂದೂರು: ವ್ಯಕ್ತಿ ನಾಪತ್ತೆ
ಉಡುಪಿ ನವೆಂಬರ್ 13: ಬೈಂದೂರು ತಾಲೂಕು ಬಿಜೂರು ಗ್ರಾಮದ ಕಂಚಿಕಾನ ನಿವಾಸಿ ಸುರೇಂದ್ರ (31) ಎನ್ನುವ ವ್ಯಕ್ತಿಯು ಅ.27 ರಂದು ಬೆಳಿಗ್ಗೆ 8 ಗಂಟೆಗೆ ಕೆಲಸದ ನಿಮಿತ್ತ…
Read More » -

ಉಡುಪಿ : ನದಿಯಲ್ಲಿ ಮುಳುಗಿ ಬಾಲಕ ಮೃತಪಟ್ಟ ಪ್ರಕರಣ – ಸ್ಪಷ್ಟನೆ
ಉಡುಪಿ | ನ 10 ರಂದು ಕರುಣಾಕರ ಶೆಟ್ಟಿ 50 ವರ್ಷ ತಂದೆ ಸಂಜೀವ ಶೆಟ್ಟಿ ವಾಸ: ಕುಕ್ಕುಂಜಾರು ಅನಂತಪದ್ಮನಾಭ ನಿಲಯ ಪೆರ್ಡೂರು ಗ್ರಾಮ ಮತ್ತು ಅಂಚೆ…
Read More » -

ಕಟಪಾಡಿ ವೆಹಿಕಲ್ ಓವರ್ ಪಾಸ್ ನಿರ್ಮಾಣ ಕಾಮಗಾರಿ : ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ
ಉಡುಪಿ ನವೆಂಬರ್ 12 (THG): ರಾಷ್ಟಿçÃಯ ಹೆದ್ದಾರಿ 66 ರ ಕಟಪಾಡಿ ವೆಹಿಕಲ್ ಓವರ್ ಪಾಸ್ ನಿರ್ಮಾಣ ಕಾಮಗಾರಿಯನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ…
Read More » -

ಉಡುಪಿ | ಹಿಂದು–ಮುಸ್ಲಿಂ ದ್ವೇಷದ ಮೂಲಕ ರಾಜಕೀಯ ನೆಲೆ ಗಟ್ಟಿಗೊಳಿಸಿರುವ ಆರ್ಎಸ್ಎಸ್ ನ ನಿಲುವು ರಾಷ್ಟ್ರದ ಏಕತೆಯ ವಿರುದ್ಧ : ಮಂಜುನಾಥ್ ಗಿಳಿಯಾರ್
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಇಂದು ಆರ್ಎಸ್ಎಸ್ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು. ಸಭೆಯನ್ನು…
Read More » -

ಉಡುಪಿ ಮುಸ್ಲಿಮ್ ವೆಲ್ಫೇರ್ ನಿಂದ ರಕ್ತದಾನ ಶಿಬಿರ
ಉಡುಪಿ, ನ.೧೧: ರಕ್ತದಾನವು ಮಾನವ ಜೀವ ಉಳಿಸುವ ಅತ್ಯಂತ ಶ್ರೇಷ್ಠ ದಾನ. ಇಂತಹ ಕಾರ್ಯಗಳು ಸಮಾಜದಲ್ಲಿ ಮಾನವೀಯತೆ, ಸಹಕಾರ ಮತ್ತು ಬಾಂಧವ್ಯವನ್ನು ವೃದ್ಧಿಸುತ್ತವೆ. ಒಂದು ರಕ್ತದ ಹನಿಯು…
Read More » -

ನಾಳೆ ನವೆಂಬರ್ 12 ನೇಜಾರು ಕೊಲೆ ಪ್ರಕರಣಕ್ಕೆ ಎರಡು ವರ್ಷ ಪೂರ್ಣ – ಸಾಕ್ಷಿ ವಿಚಾರಣೆ ಪ್ರಗತಿಯಲ್ಲಿ!
ಉಡುಪಿಯ ನೇಜಾರಿನಲ್ಲಿ 2023 ರ ನವೆಂಬರ್ 12 ರಂದು ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ನಡೆದು ನಾಳೆಗೆ ಎರಡು ವರ್ಷ ಪೂರ್ಣಗೊಳ್ಳುತ್ತದೆ. ನೇಜಾರು…
Read More » -

ಕುಂದಾಪುರ: ಹತ್ತು ಕೆ.ಜಿ ಬೆಳ್ಳಿಯ ಗಟ್ಟಿ, ಮೂರು ಲಕ್ಷ ನಗದು; ಬಸ್ಸಿನಲ್ಲಿ ಕಳ್ಳತನ
ಕುಂದಾಪುರ: ಹತ್ತು ಕೆ.ಜಿ ಬೆಳ್ಳಿಯ ಗಟ್ಟಿ, ಮೂರು ಲಕ್ಷ ನಗದನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಳ್ಳರು ಎಗರಿಸಿದ್ದಾರೆ. ದೂರುದಾರರಾದ ಎನ್ ಕೃಷ್ಣಮೂರ್ತಿ ಶೇಟ್ (54) ಹಾಗೂ ಇವರ…
Read More » -

ಉಡುಪಿ | ದೆಹಲಿ ಸ್ಪೋಟ ಪ್ರಕರಣ: ಜಿಲ್ಲೆಯಲ್ಲೂ ಅಲರ್ಟ್
ಉಡುಪಿ: ಹೊಸದಿಲ್ಲಿಯಲ್ಲಿ ಸ್ಫೋಟ ನಡೆದಿದ್ದು, ಆ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರ ಸೂಚನೆಯ ಮೇರೆಗೆ ಜಿಲ್ಲೆಯಲ್ಲಿಯೂ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ದಿನಂಪ್ರತಿ ತಪಾಸಣೆ ಮಾತ್ರವಲ್ಲದೆ ಆಯ್ದ ಭಾಗದಲ್ಲಿ…
Read More » -

ಮೋದಿ ಆಗಮನದ ಹಿನ್ನಲೆ | ರಾ.ಹೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ವೇಗ: ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ – ಇಲ್ಲಿದೆ ವಿವರ!
ಉಡುಪಿ ನವೆಂಬರ್ 10 : ರಾಷ್ಟಿçÃಯ ಹೆದ್ದಾರಿ 169 ಎ ರ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಮಲ್ಪೆ ಭಾಗದ ಕಿ.ಮೀ. 85.200 ರಿಂದ 85.580 ರ ವರೆಗಿನ (ಆದಿ…
Read More » -

ಶಿರ್ವ| ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣ – ಐವರು ಆರೋಪಿಗಳ ಬಂಧನ
ಉಡುಪಿ: ಬ್ಯಾಂಕ್ಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಅಡಮಾನ ಇಟ್ಟು ಸಾಲ ಪಡೆದ ವಂಚನೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು…
Read More »









