Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿ: ದೀಪಾವಳಿಯ ಮೆರಗು – ಖರೀದಿಯ ಭರಾಟೆ ಬಲು ಜೋರು
ಅಕ್ಟೋಬರ್ 20: ದೀಪಗಳ ಮಹಾ ಹಬ್ಬ ದೀಪಾವಳಿ ಆರಂಭವಾಗುತ್ತಿದ್ದಂತೆ, ಉಡುಪಿ ಸಂಭ್ರಮದಲ್ಲಿದೆ. ಹೂವು, ಪಟಾಕಿ ಮತ್ತು ಸ್ಕೈ ಲ್ಯಾಂಪ್ ಅಂಗಡಿಗಳು ಪ್ರತಿ ಮೂಲೆಯಲ್ಲೂ ಸಾಲುಗಟ್ಟಿ ನಿಂತಿರುವುದರಿಂದ ಬೀದಿಗಳು…
Read More » -

ಉಡುಪಿ | ಯುವಕ ಆತ್ಮಹತ್ಯೆ ಪ್ರಕರಣ: ಈವರೆಗೆ ಹನಿಟ್ರ್ಯಾಪ್ ಸಂಬಂಧಿತ ಯಾವುದೇ ಸಾಕ್ಷಿಗಳು ದೊರೆತಿಲ್ಲ – ಎಸ್ಪಿ ಸ್ಪಷ್ಟನೆ
ಉಡುಪಿ, ಅ.೧೯: ಕಾರ್ಕಳ ತಾಲೂಕಿನ ನಿಟ್ಟೆ ಪರಪ್ಪಾಡಿಯ ಅಭಿಷೇಕ್ ಆಚಾರ್ಯ(೨೩) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕಷವಾಗಿ ತನಿಖೆೆ ನಡೆಸಲಾಗಿದ್ದು, ಇದರಲ್ಲಿ ಈವರೆಗೆ ಹನಿಟ್ರ್ಯಾಪ್ ಸಂಬAಧಿತ ಯಾವುದೇ ಸಾಕ್ಷಿಗಳು…
Read More » -

ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಣೆಗೆ ಸೂಚನೆ
ಉಡುಪಿ ಅಕ್ಟೋಬರ್ 18 (ಕ.ವಾ): ದೀಪಾವಳಿ ಹಬ್ಬದಂದು ಪಟಾಕಿಯನ್ನು ಸಿಡಿಸುವುದು ಸರ್ವೆ ಸಾಮಾನ್ಯವಾದರೂ ಪಟಾಕಿ ಸಿಡಿಸುವುದರಿಂದ ಆಗುವ ವಾಯುಮಾಲಿನ್ಯ,ಶಬ್ದಮಾಲಿನ್ಯ,ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗಿ ಉತ್ತಮ ವಾತವರಣವಿರದೇ ಸುಮಾರು…
Read More » -

ಉಡುಪಿ: ಮಣಿಪಾಲ ವಿಶ್ವವಿದ್ಯಾಲಯದಿಂದ ಸಮ್ರೀನ್ ಅವರಿಗೆ ಪಿ.ಎಚ್.ಡಿ ಪದವಿ ಪ್ರದಾನ
ಉಡುಪಿ: ಮಾಹೆ ವಿಶ್ವವಿದ್ಯಾಲಯ ವತಿಯಿಂದ ಸಮ್ರೀನ್ ಅವರಿಗೆ ಪಿ.ಎಚ್.ಡಿ ಪ್ರದವಿ ಪ್ರದಾನಿಸಲಾಯಿತು. ಸಮ್ರೀನ್ ರವರು ಬೈಂದೂರು ತಾಲೂಕಿನ ನಾಗೂರು ಗ್ರಾಮದ ನಿವಾಸಿ ಎಮ್ ಎಸ್ ಫಾರೂಕ್ ಮತ್ತು…
Read More » -

ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಸೌಜನ್ಯ ನ್ಯಾಯ ಸಪ್ತಾಹ
ಉಡುಪಿ, ಅ.೧೭: ಧರ್ಮಸ್ಥಳ ಪ್ರಕರಣಕ್ಕೆ ಸಂಬAಧಿಸಿ ದೂರುದಾರ ಚಿನ್ನಯ್ಯ ತನ್ನ ದೂರನ್ನು ಯಾಕೆ ವಾಪಾಸ್ಸು ಪಡೆದುಕೊಂಡರು ಮತ್ತು ಅದರಿಂದ ಯಾಕೆ ಹಿಂದಕ್ಕೆ ಸರಿದರು ಎಂಬುದರ ಬಗ್ಗೆ ಪೊಲೀಸರು…
Read More » -

ಆರ್.ಎಸ್.ಎಸ್ ಚಟುವಟಿಕೆಗಳನ್ನು ಸರಕಾರಿ ಸ್ಥಳಗಳಲ್ಲಿ ನಿಷೇಧಿಸಿರುವುದು ನಿಜಕ್ಕೂ ಸ್ವಾಗತಾರ್ಹ – ಸುಂದರ್ ಮಾಸ್ತರ್
ಮುಗ್ಧ ಎಳೆಯ ಮಕ್ಕಳ ಮನಸ್ಸಿನಲ್ಲಿ ವರ್ಣ ವ್ಯವಸ್ಥೆಯೇ , ಜಾತೀಯತೆಯೇ , ಅಸಮಾನತೆಯೇ ಮೂಲ ಮಂತ್ರವಾಗಿರುವ ಸನಾನತನ ಧರ್ಮದ ವಿಷ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿರುವ ಆರ್…
Read More » -

ಉಡುಪಿ | ಅಕ್ರಮ ಪಟಾಕಿ ದಾಸ್ತಾನಿಗೆ ಪೊಲೀಸ್ ದಾಳಿ ;ಮೂವರ ಬಂಧನ: ಕೋಟ್ಯಂತರ ರೂ. ಮೌಲ್ಯದ ಸೊತ್ತು ವಶ
ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಯಾರು ಗ್ರಾಮದ ದೇಂದಬೆಟ್ಟು ಎಂಬಲ್ಲಿ ಅಕ್ರಮ ಹಾಗೂ ಅಪಾಯಕಾರಿ ರೀತಿಯಲ್ಲಿ ಪಟಾಕಿ ದಾಸ್ತಾನು ಇರಿಸಿದ್ದ ಮೂವರನ್ನು ಕಾರ್ಕಳ ಪೊಲೀಸರು…
Read More » -

ಉಡುಪಿ: ಪ್ರೇಮಿಗಳಿಬ್ಬರು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ
ಉಡುಪಿ: ಪ್ರೇಮಿಗಳಿಬ್ಬರು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಲಪಾಡಿಯ ಕಾಳಿಕಾಂಬ ನಗರದ ಲೇಬರ್ ಕಾಲನಿಯಲ್ಲಿ ಇಂದು ರಾತ್ರಿ ವೇಳೆ ನಡೆದಿದೆ ಮೃತರನ್ನು ಪವಿತ್ರ(…
Read More » -

ಉಡುಪಿ ಅಕ್ಕ ಸಂಜೀವಿನಿ ಸೂಪರ್ ಮಾರ್ಕೆಟ್ನಲ್ಲಿ ದೀಪ ಸಂಜೀವಿನಿಗೆ ಚಾಲನೆ
ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿ- ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ…
Read More » -

ಇಂದ್ರಾಳಿ ಸೇತುವೆ ಬಳಿ ಸುರಕ್ಷಿತ ಮೆಟ್ಟಿಲು, ಗ್ರಿಲ್ ಅಳವಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಿಂದ ಒತ್ತಾಯ
ಉಡುಪಿ: ಇತ್ತೀಚೆಗೆ ಕಾಮಗಾರಿ ಪೂರ್ಣಗೊಂಡಿರುವ ಇಂದ್ರಾಳಿ ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಇದೀಗ ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು…
Read More »









