Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿ | ವಿವಿಧೆಡೆ ಅಕ್ರಮ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಲಾಗಿದ್ದ ಪಟಾಕಿ ಮಳಿಗೆಗಳಿಗೆ ಪೊಲೀಸರಿಂದ ದಾಳಿ
ಉಡುಪಿ: ಉಡುಪಿ ಜಿಲ್ಲೆಯ ವಿವಿಧೆಡೆ ಅಕ್ರಮ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಲಾಗಿದ್ದ ಪಟಾಕಿ ಮಳಿಗೆಗಳಿಗೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ ಕಾರ್ಕಳ ನಗರ ಠಾಣಾ…
Read More » -

ಮಲ್ಪೆ: ವೈಟ್ ಬೋರ್ಡ್ ಕಾರು ಬಾಡಿಗೆಗೆ ಕೊಟ್ಟ ಆರೋಪ – ಪ್ರಕರಣ ದಾಖಲು
ಮಲ್ಪೆ:ಅ.15 ರಂದು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ & ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ (ರಿ) ಮಲ್ಪೆ ಘಟಕ ಇದರ ಅಧ್ಯಕ್ಷರು ಮತ್ತು ಸದಸ್ಯರು ಮಲ್ಪೆ ಪೊಲೀಸ್ ಠಾಣೆಗೆ, ಕಳೆದ ಕೆಲವು…
Read More » -

ಉಡುಪಿ: ಮೂಡುತೋನ್ಸೆಯ ವ್ಯಕ್ತಿಗೆ 29 ಲಕ್ಷ ಆನ್ಲೈನ್ ದೋಖಾ!
ಉಡುಪಿ: ಮೂಡುತೋನ್ಸೆಯ ವ್ಯಕ್ತಿಗೆ ಆನ್ಲೈನ್ ನಲ್ಲಿ 29 ಲಕ್ಷ ಪಂಗನಾಮ ಹಾಕಲಾಗಿದೆ. ಸಂತ್ರಸ್ಥ ಚಂದ್ರಕಾಂತ್ (41) ಮೂಡುತೋನ್ಸೆ ಗ್ರಾಮ, ಉಡುಪಿ ಇವರಿಗೆ ದಿನಾಂಕ: 11/09/2025 ರಂದು ಟೆಲಿಗ್ರಾಮ್…
Read More » -

ಉಡುಪಿ | ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮೃತ ಬಾಲಕರ ಕುಟುಂಬಕ್ಕೆ ನೆರವು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಉಡುಪಿ: ಸಮುದ್ರಕ್ಕೆ ಈಜಲು ತೆರಳಿ ಮೃತಪಟ್ಟ ಮೂವರು ಬಾಲಕರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ…
Read More » -

ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಸಮಿತಿಗೆ ಪ್ರದಾನ ಕಾರ್ಯದರ್ಶಿಯಾಗಿ ರವಿಶಂಕರ ಶೇರಿಗಾರ್.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅನುಮೋದನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ರವಿಶಂಕರ್ ಶೇರಿಗಾರ್…
Read More » -

ಬೈಂದೂರು: ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲು
ಬೈಂದೂರು: ಸಮುದ್ರದಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹೊಸಹಿತ್ಲು ಎಂಬಲ್ಲಿ ಮಂಗಳವಾರ ಸಂಜೆ…
Read More » -

ಸಂತೆಕಟ್ಟೆ ಕಾಮಗಾರಿಗೆ ಆಮೆಗತಿ; ವರ್ಷಗಳು ಕಳೆದರೂ ಮುಗಿಯದ ಒವರ್ ಪಾಸ್ | 2023 ಜನವರಿಯಿಂದ 2026 ರ ಜನವರಿ ಆಗಮಿಸುತ್ತಿದೆ…!!
ಚಿತ್ರ ಕಾಮಗಾರಿ ಆರಂಭಗೊಂಡ ಮೊದಲ ದಿನದ ಚಿತ್ರ ಉಡುಪಿ: ಸಭೆಗಳ ಮೇಲೆ ಸಭೆ, ಪ್ರತಿಭಟನೆ, ಆಶ್ವಾಸನೆ ಆದರೆ ಕಾಮಗಾರಿಗೆ ಆಮೆಗತಿ. ಹಲವು ಕಾರಣಗಳು, ಸಬೂಬುಗಳು ಒಂದು ಒವರ್…
Read More » -

ಕೈಮಗ್ಗ ಮತ್ತು ನೇಕಾರರ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ: ಸಂಸದ ಕೋಟ ನೇಕಾರರ ಸಂಘಕ್ಕೆ ಭೇಟಿ
ಉಡುಪಿ: ಉಡುಪಿ ಜಿಲ್ಲೆಯ ಕೈಮಗ್ಗ ಮತ್ತು ನೇಕಾರರ ಸೇವಾ ಕೇಂದ್ರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಇಂದು ಉಡುಪಿ ಜಿಲ್ಲೆಯ ಕೈಮಗ್ಗ ನೇಕಾರರಿಗೆ ಸಂಬಂಧಿಸಿದ…
Read More » -

“ನೂರು ವರ್ಷ ತುಂಬಿದ ಆರ್ ಎಸ್ ಎಸ್ ಈ ಪ್ರಜಾಪ್ರಭುತ್ವ ದೇಶಕ್ಕಾಗಿ ಮಾಡಿದ ಘನಂದಾರಿ ಕೆಲಸವಾದರೂ ಏನು?”: ಸುಂದರ್ ಮಾಸ್ಟರ್
ಸರಕಾರಿ ಸ್ವಾಮ್ಯದ ಸ್ಥಳಗಳಲ್ಲಿ , ಹಾಗೂ ಸರಕಾರದ ಅಧೀನ ಸಂಸ್ಥೆಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಗಳನ್ನು ನಿಷೇಧಿಸಬೇಕೆಂದು ಪ್ರತಿಪಾಧಿಸಿರುವ ಬಿ ಕೆ ಹರಿಪ್ರಸಾದ್ ಮತ್ತು ಪ್ರಿಯಾಂಕ ಖರ್ಗೆಯವರ…
Read More » -

ಉಡುಪಿ ಆರ್ ಟಿ ಓ ಎಲ್. ಪಿ.ನಾಯಕ್ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ
ಉಡುಪಿ: ಉಡುಪಿ ಜಿಲ್ಲಾ ರಸ್ತೆ ಸಾರಿಗೆ (ಆರ್ ಟಿ ಓ) ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.…
Read More »








