Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿ: ಕಟಪಾಡಿಯಲ್ಲಿ ಸರಣಿ ಅಪಘಾತ – ನಾಲ್ಕು ಕಾರುಗಳಿಗೆ ಹಾನಿ
ಉಡುಪಿ, ಸೆಪ್ಟೆಂಬರ್ 23: ಮಂಗಳವಾರ, ಸೆಪ್ಟೆಂಬರ್ 22 ರಂದು ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯ ಕಲ್ಲಾಪು ತಿರುವಿನ ಬಳಿ ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.…
Read More » -

ಉಡುಪಿ: ಯುಎಇಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹತ್ಯೆ ವರದಿ;ಅಧಿಕೃತ ಮಾಹಿತಿ ಉಡುಪಿ ಜಿಲ್ಲಾ ಪೊಲೀಸರಿಗೆ ಲಭ್ಯವಾಗಿಲ್ಲ – ಸ್ಪಷ್ಟನೆ
ಉಡುಪಿ: ಯುಎಇಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹತ್ಯೆಯಾಗಿದ್ದಾರೆ ಎಂಬ ವರದಿಗಳು ಕೆಲವು ಸ್ಥಳೀಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಸ್ಪಷ್ಟೀಕರಣ…
Read More » -

ಉಡುಪಿ ಜಿಲ್ಲಾ ಆರ್ಟಿಓ ಮತ್ತು ಅವರ ಸಹಾಯಕರವರ ಮೇಲೆ ದಾಖಲಾದ ಲೋಕಾಯುಕ್ತ ಪ್ರಕರಣ ಖುಲಾಸೆ ಆರೋಪಿಗಳು ದೋಷ ಮುಕ್ತ
ಉಡುಪಿ ಜಿಲ್ಲೆ ಮುಖ್ಯ RTO (ಪ್ರಾದೇಶಿಕ ಸಾರಿಗೆ ಅಧಿಕಾರಿ) ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ವರ್ಣೆಕರ್ ರವರು ಮಾನ್ಯ ವಿಷ್ನೆಶ್ ಸತೀಶ್ ಕುಮಾರ್ ಎಂಬವರ Volkswagen Vento…
Read More » -

ಹೂಡೆಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶುವಿನ ಕಳೇಬರ ದಫನ | ಇನ್ನು ಆಗಿಲ್ಲವೇ ಆರೋಪಿಗಳ ಪತ್ತೆ?
ಉಡುಪಿ, ಸೆ. 22: ಜಿಲ್ಲಾಸ್ಪತ್ರೆಯಲ್ಲಿ ರಕ್ಷಿಸಿಡಲಾಗಿದ್ದ, ನವಜಾತ ಶಿಶುವಿನ ಕಳೇಬರದ ದಫನ ಕಾರ್ಯವು, ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ನಡೆಸಲಾಯಿತು. ಈ ಸಂದರ್ಭ ಠಾಣಾಧಿಕಾರಿಯವರ ಆದೇಶದ ಮೆರೆಗೆ ಮುಖ್ಯ…
Read More » -

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಕೊಲೆ : ತೀವ್ರಗೊಂಡ ತನಿಖೆ – ವರದಿ
ಉಡುಪಿ, ಸೆಪ್ಟೆಂಬರ್ 22: ಶಾರ್ಜಾದಲ್ಲಿ ಜುಲೈ ತಿಂಗಳಲ್ಲಿ ನಡೆದಿದೆ ಎನ್ನಲಾದ ಉಡುಪಿಯ ವ್ಯಕ್ತಿಯೊಬ್ಬರ ಕೊಲೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಅವರ ಕುಟುಂಬದವರನ್ನು ಆಘಾತಕ್ಕೀಡುಮಾಡಿದೆ ಎಂದು ಸ್ಥಳೀಯ…
Read More » -

ಬಂಟಕಲ್ಲು ವಾರ್ಡ್ನ ಪಲ್ಕೆ ಸಮೀಪದ ಕಾಡಿನಲ್ಲಿ ಚಿರತೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಉಡುಪಿ: ಬಂಟಕಲ್ಲು ವಾರ್ಡ್ನ ಪಲ್ಕೆ ಸಮೀಪದ ಕಾಡಿನಲ್ಲಿ ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ಮರಗಳ ನಡುವೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದ್ದು, ಸುಮಾರು 2–3…
Read More » -

ಚೆನ್ನಂಗಡಿ ನದಿಗೆ ಬಿದ್ದ ಕಾರು: ಚಾಲಕ, 3 ವರ್ಷದ ಮಗು ರಕ್ಷಣೆ
ಉಡುಪಿ: ಕೊಡವೂರು ಚೆನ್ನಂಗಡಿ ಸಮೀಪ ನದಿಗೆ ಕಾರೊಂದು ಬಿದ್ದು, ಅದರಲ್ಲಿದ್ದ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ಮೀನುಗಾರರೊಬ್ಬರು ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ. ಅದರಲ್ಲಿದ್ದ ಚಾಲಕ…
Read More » -

ಉಡುಪಿ: ವೆಲ್ಫೇರ್ ಸೊಸೈಟಿಯ ಮಹಾಸಭೆ
ಇಸ್ಲಾಮಿಕ್ ವೆಲ್ಫೇರ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಉಡುಪಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ 19.09.2026 ರಂದು ಬೆಳಿಗ್ಗೆ ಉಡುಪಿ ಜಾಮಿಯಾ ಮಸೀದಿಯ ನೆಲ ಮಾಳಿಗೆಯಲ್ಲಿ ನಡೆಯಿತು.…
Read More » -

ಕುಸಿದುಬಿದ್ದ ರಷ್ಯಾ ಪ್ರಜೆಯ ರಕ್ಷಣೆ
ಉಡುಪಿ, ಸೆ. 21: ಕಲ್ಯಾಣಪುರ ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಕುಸಿದುಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದ ವಿದೇಶಿ ಪ್ರಜೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ…
Read More » -

ಕಾಪು: ದನಗಳ್ಳತನ ಯತ್ನ ಆರೋಪ – ನಾಲ್ವರ ಬಂಧನ
ಕಾಪು: ಕಾಪು ತಾಲೂಕಿನ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ದನ ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಟೆಂಪೋ ಹಾಗೂ…
Read More »









