Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಬೇಳೂರು ಗ್ರಾಪಂ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ
ಉಡುಪಿ: ಕಟ್ಟಡ ಪರವಾನಿಗೆ ನೀಡುವಲ್ಲಿ ವಿಳಂಬ ಹಾಗೂ ಪಂಚಾಯತ್ ಆಡಳಿತಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕುಂದಾಪುರ ತಾಲೂಕಿನ…
Read More » -

ಮಲ್ಪೆ: ಆಳ ಸಮುದ್ರದಲ್ಲಿ ಮುಳುಗಿದ ಬೋಟ್: ಎಂಟು ಜನರ ರಕ್ಷಣೆ
ಉಡುಪಿ, ಸೆಪ್ಟೆಂಬರ್ 16: ಇತ್ತೀಚೆಗಷ್ಟೇ ಬೆಳಕಿಗೆ ಬಂದಿರುವ ಭಯಾನಕ ಸಮುದ್ರ ದುರಂತವೊಂದರಲ್ಲಿ, ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಆಗಸ್ಟ್ 31 ರಂದು ತಳಭಾಗದಲ್ಲಿ…
Read More » -

ಕೇಂದ್ರ ಸರಕಾರದಿಂದ ಜನಸಾಮಾನ್ಯರಿಗೆ UPI ಶುಲ್ಕದ ಬರೆ : ಭಾಸ್ಕರ್ ರಾವ್ ಕಿದಿಯೂರು
ಡಿಜಿಟಲ್ ಪಾವತಿಗೆ ಉತ್ತೇಜನ ನೀಡಿದ್ದ ಬಿಜೆಪಿ ಸರ್ಕಾರ ಈಗ 2000 ರೂಪಾಯಿ ಮೇಲ್ಪಟ್ಟು UPI ವಹಿವಾಟಿಗೆ 5 ರೂಪಾಯಿ ಶುಲ್ಕ ಹಾಗೂ ರೂ 7500 ಕ್ಕೂ ಮೇಲ್ಪಟ್ಟು…
Read More » -

ಸರ್ವಋತು ಮಲ್ಪೆ ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು : ಸಚಿವ ಕೆ.ಎಸ್ ಬಸವಂತಪ್ಪ
ಉಡುಪಿ ಸೆಪ್ಟಂಬರ್ 16 (ಕ.ವಾ): ಸರ್ವಋತು ಮಲ್ಪೆ ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಮೀನುಗಾರರ ಮೀನುಗಾರಿಕಾ ಚಟುವಟಿಕೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ,…
Read More » -

ಮಣಿಪಾಲ: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಯುವಕ ಬಂಧನ
ಉಡುಪಿ: ಮಣಿಪಾಲದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕಿರುಕುಳ ನೀಡಿರುವ ಆರೋಪದಡಿ ಯುವಕನನ್ನು…
Read More » -

ಕರಾವಳಿಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಸಂಪುಟ ಸಭೆ: ಕೆ.ಎಸ್. ಬಸವಂತಪ್ಪ
ಉಡುಪಿ: ಕರಾವಳಿ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಇಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಉಡುಪಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಮಹತ್ವದ್ದಾಗಿದೆ ಎಂದು…
Read More » -

ಉಡುಪಿ: ಪ್ರಭುತ್ವದ ಅನ್ಯಾಯ, ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿ ಹೋರಾಟಕ್ಕಿಳಿದವರ ವಿರುದ್ಧ UAPA-NSA ಬಳಕೆ | ವಿಚಾರಣೆಯಿಲ್ಲದೆ ಆರು ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ಜಾಮೀನಿಗೆ ಆಗ್ರಹಿಸಿ ಪ್ರತಿಭಟನೆ.
ಪ್ರಭುತ್ವದ ಅನ್ಯಾಯ, ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿ ಹೋರಾಟಕ್ಕಿಳಿದವರ ವಿರುದ್ಧ UAPA ಹಾಗೂ NSA ಕಾಯ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಪ್ರೊ. ಫಣಿರಾಜ್ ಆರೋಪಿಸಿದ್ದಾರೆ.…
Read More » -

ಕರಾವಳಿಯಲ್ಲಿ ತೀರ ಹತ್ತಿರದಲ್ಲಿ ಕಾಣಿಸಿಕೊಂಡ ಚಂದ್ರ ಮತ್ತು ಶುಕ್ರ ಗ್ರಹ
ಮಂಗಳೂರು, ಸೆಪ್ಟೆಂಬರ್ 14: ಸೋಮವಾರ ಸಂಜೆ ಕರಾವಳಿಯು ಅದ್ಭುತ ಖಗೋಳ ದೃಶ್ಯವೊಂದಕ್ಕೆ ಸಾಕ್ಷಿಯಾದರು; ಪ್ರಕಾಶಮಾನವಾದ ಅರ್ಧಚಂದ್ರಾಕಾರದ ಚಂದ್ರ ಮತ್ತು ಶುಕ್ರ ಗ್ರಹವು ಪರಸ್ಪರ ಅತ್ಯಂತ ಸಮೀಪದಲ್ಲಿ ಕಂಡುಬಂದವು.…
Read More » -

ಆಗುಂಬೆ ಘಾಟಿ, ಪರ್ಕಳ ರಸ್ತೆ ಅಭಿವೃದ್ಧಿಗೆ 42.75 ಕೋ. ರೂ. ಅನುದಾನ
ಉಡುಪಿ: ರಾ. ಹೆ. 169 ಎ ಆಗುಂಬೆ ಘಾಟಿಯ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ತಡೆಗೋಡೆ ಸಹಿತ ಆಗುಂಬೆಯಿಂದ ಹೆಬ್ರಿ ಪೇಟೆ ತನಕ ರಸ್ತೆ ಅಭಿವೃದ್ಧಿಗೆ ಹಾಗೂ ಪರ್ಕಳದಿಂದ…
Read More » -

ಉಡುಪಿ: ಲಾಡ್ಜ್ನಲ್ಲಿ ಯುವಕ ಆತ್ಮಹತ್ಯೆ
ಉಡುಪಿ, ಸೆ.೧೩: ನಗರದ ಖಾಸಗಿ ವಸತಿಗೃಹವೊಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ನಡೆದಿದೆ. ಮೃತರನ್ನು ಗದಗದ ಸಂಗಪ್ಪ ಎಂಬವರ ಮಗ ಮನೋಹರ್…
Read More »









