Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಬುಡನ್ ಸಾಹೇಬ್ ನಿಧನ
ಉಡುಪಿ (ಸೆಪ್ಟೆಂಬರ್ 09, 2026): ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಮಾಜಿಕ-ಧಾರ್ಮಿಕ ಧುರೀಣ ಬುಡನ್ ಸಾಹೇಬ್ ಅವರು ನಿಧನರಾಗಿದ್ದಾರೆ. ಸಾರ್ವಜನಿಕ ಹಾಗೂ…
Read More » -

ದೆಹಲಿ ಪಿಜಿ ಕಟ್ಟಡ ಕುಸಿತ: 7 ಮಂದಿ ಸಾವು; ವಸತಿ ನಿಲಯದ ನಿರ್ವಾಹಕ ಸೇರಿ ನಾಲ್ವರ ಬಂಧನ
ನವದೆಹಲಿ:ದಕ್ಷಿಣ ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಖಾಸಗಿ ವಿದ್ಯಾರ್ಥಿ ವಸತಿ ನಿಲಯ (ಪಿಜಿ) ಕಟ್ಟಡ ಕುಸಿದು ಬಿದ್ದು ಏಳು ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ…
Read More » -

ಕತ್ತಲಿನಿಂದ ಬೆಳಕಿನೆಡೆಗೆ ಆಗಿತ್ತು ಪ್ರವಾದಿಯ ಸಂದೇಶ – ರೇಷ್ಮಾ ಬೈಲೂರು
ಕಾಪು : ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿ ಸಹೋದರ ಸಂಬಂಧವನ್ನು ಬೆಸೆಯುವಂತಹ ಕ್ರಾಂತಿಯ ಜ್ಯೋತಿಯನ್ನು ಪ್ರವಾದಿ ಮುಹಮ್ಮದ್ (ಸ ) ಸಾವಿರದ ನಾಲ್ಕು ನೂರು ವರ್ಷಗಳ ಮೊದಲು ಬೆಳಗಿಸಿದ್ದು…
Read More » -

ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ – ಕಠಿಣ ಕ್ರಮಕ್ಕೆ CWCಗೆ ಎಪಿಸಿಆರ್’ನಿಂದ ದೂರು
ಉಡುಪಿ (ಸೆಪ್ಟೆಂಬರ್ 08, 2026): ಉಡುಪಿ ಜಿಲ್ಲೆಯ ಹೂಡೆ ಗ್ರಾಮದಲ್ಲಿ ನವಜಾತ ಶಿಶುವನ್ನು ಬೀದಿಗೆ ಎಸೆದು, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿರುವ ದಾರುಣ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ…
Read More » -

“ನನ್ನನ್ನು ಕೊಂದದ್ದು ಯಾಕೆ?” – ನವಜಾತ ಮಗುವಿಗೆ ಸಿಗಬೇಕಿದೆ ನ್ಯಾಯ!
ತನ್ನ ಎಳೆಯ ಕಣ್ಣುಗಳನ್ನು ಈ ಸುಂದರ ಜಗತ್ತಿನ ಕಡೆಗೆ ತೆರೆಯುವ ಮುನ್ನವೇ, ತಾಯಿಯ ಬೆಚ್ಚಗಿನ ಅಪ್ಪುಗೆಯ ಸ್ಪರ್ಶವನ್ನು ಆಸ್ವಾದಿಸುವ ಮುನ್ನವೇ ಆ ನಿಷ್ಕಲ್ಮಶ ಜೀವದ ಉಸಿರು ನಿಂತುಹೋಗಿದೆ.…
Read More » -

ಹೂಡೆಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾದ ನವಜಾತ ಮಗು ಮೃತ್ಯು; ಪ್ರಕರಣ ದಾಖಲಿಸಿ ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರು
ಮಲ್ಪೆ, ಸೆ.7: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಎಂಬಲ್ಲಿ ಇಂದು ಬೆಳಿಗ್ಗೆ 6.30ರ ಸುಮಾರಿಗೆ ನವಜಾತ ಶಿಶುವೊಂದನ್ನು ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಗು…
Read More » -

ಜಿ.ಐ.ಓ ಕರ್ನಾಟಕ ವತಿಯಿಂದ ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ಕಾರ್ಯಗಾರ
ಉಡುಪಿ: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಜಿಐಒ) ಕರ್ನಾಟಕವು ಉಡುಪಿ ಜಿಲ್ಲೆಯ ಹೂಡೆಯಲ್ಲಿರುವ ಸಾಲಿಹತ್ ಕ್ಯಾಂಪಸ್ನಲ್ಲಿ ಸೆಪ್ಟೆಂಬರ್ 5ರಿಂದ 6ರವರೆಗೆ ಎರಡು ದಿನಗಳ ರಾಜ್ಯ ಮಟ್ಟದ ಕೌಶಲ್ಯ ಅಭಿವೃದ್ಧಿ…
Read More » -

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ: ಸಚಿವ ಕೆ.ಜೆ. ಜಾರ್ಜ್
ಉಡುಪಿ: ಪಡುಬಿದ್ರಿ ವ್ಯಾಪ್ತಿಯ ಕಡಲ್ಕೊರೆತ ಪ್ರದೇಶಕ್ಕೆ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಸೋಮವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಕಡಲ್ಕೊರೆತ ಸಮಸ್ಯೆಯನ್ನು ಸಚಿವ ಸಂಪುಟ ಸಭೆಯ ಗಮನಕ್ಕೆ…
Read More » -

ಉಡುಪಿ: ಆರು ವರ್ಷಗಳ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಉಡುಪಿ, ಸೆಪ್ಟೆಂಬರ್ 7: ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೆಪ್ಟೆಂಬರ್ 5 ರಂದು ಹೊನ್ನಾವರದ ಹಳದಿಪುರದಲ್ಲಿ ಬಂಧಿಸಲಾಗಿದೆ. ಶಿರಸಿ ತಾಲೂಕಿನ ಶ್ರೀನಿವಾಸ್ ಶ್ರೀಧರ್ ಶೆಟ್ಟಿ…
Read More » -

ಮಲ್ಪೆ: ಹೂಡೆಯಲ್ಲಿ ಎಸೆಯಲ್ಪಟ್ಟ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆ
ಮಲ್ಪೆ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಎಂಬಲ್ಲಿ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯೊಂದಕ್ಕೆ ಹೋಗುವ ಕಾಲು ದಾರಿಯಲ್ಲಿ…
Read More »








