Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿಯನ್ನು ದೇಶದ್ರೋಹಿಯಂತೆ ಬಿಂಬಿಸಿ ಗೋಡ್ಸೆಯನ್ನು ‘ಹೀರೋ’ ಮಾಡುವ ಹುನ್ನಾರ ನಡೆಯುತ್ತಿದೆ: ದಲಿತ ಮುಖಂಡ ಶ್ಯಾಮ್ರಾಜ್ ಬಿರ್ತಿ ಆಕ್ರೋಶ
ಉಡುಪಿ: ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಇಂದಿಗೂ ಮನುವಾದಿಗಳ ಕಪಿಮುಷ್ಠಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ದಲಿತ…
Read More » -

ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬಹುದು ?
ಲೇಖನ : ಅನ್ವರ್ ಅಲಿ ಸ್ವಾತಂತ್ರ್ಯವೆಂದರೆ ಕೇವಲ ಆಗಸ್ಟ್ 15ರಂದು ಧ್ವಜ ಹಾರಿಸಿ, ಸಿಹಿ ಹಂಚಿ, ದೇಶಭಕ್ತಿಯ ಘೋಷಣೆಗಳನ್ನು ಕೂಗುವುದಲ್ಲ. ಸ್ವಾತಂತ್ರ್ಯವೆಂದರೆ ನಮ್ಮ ಹಿರಿಯರು ತಮ್ಮ ಯೌವನ,…
Read More » -

ಕಾಪು: ಬಸ್ಸಿನಲ್ಲಿ ಅಪಾಯಕಾರಿ ರೀತಿಯಲ್ಲಿ ಪ್ರಯಾಣ – ಪ್ರಕರಣ ದಾಖಲು
ಕಾಪು, ಆ.೧೪: ಖಾಸಗಿ ಬಸ್ಸೊಂದರಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ…
Read More » -

ಉಡುಪಿ: ಮಾದಕ ದ್ರವ್ಯ ಪ್ರಕರಣ: ಪಿಐಟಿ ಎನ್ಡಿಪಿಎಸ್ ಕಾಯ್ದೆಯಡಿ ಬಂಧನ
ಉಡುಪಿ: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 76 ಬಡಗಬೆಟ್ಟು, ಕೊಳಂಬೆ ಮಿಷನ್ ಕಂಪೌಂಡ್ ನಿವಾಸಿ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಶೇಖ್ (34) ಎಂಬಾತನನ್ನು ಪಿಐಟಿ ಎನ್ಡಿಪಿಎಸ್…
Read More » -

ಲೋನ್ ಕಂತಿನ ಹಣ ಬಾಕಿಯಿದ್ದವರಿಗೆ ಹಲ್ಲೆ ಆರೋಪ: ಮೂವರ ಬಂಧನ
ಬ್ರಹ್ಮಾವರ:ಮಂಗಳೂರಿನ ‘ಸಾನಿಧ್ಯ ಫೈನಾನ್ಸ್’ ಸಂಸ್ಥೆಯವರು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಪರಿಸರದಲ್ಲಿ ಅಧಿಕ ಬಡ್ಡಿದರದಲ್ಲಿ ಸಾಲ ನೀಡಿ, ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಜಾಮೀನುದಾರನ ಮೇಲೆ…
Read More » -

ಗ್ರಾಹಕ ಆಯೋಗಗಳಲ್ಲಿ ಗುಣಮಟ್ಟದ ಕೊರತೆ: ಬಾಕಿ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ, ಎನ್ಸಿಡಿಆರ್ಸಿ (NCDRC) ಅಧ್ಯಕ್ಷರಿಂದ ವರದಿ ಕೇಳಿದ ಪೀಠ
ಗ್ರಾಹಕ ಆಯೋಗಗಳು ನಿವೃತ್ತ ನ್ಯಾಯಾಧೀಶರ ಪುನರ್ವಸತಿ ಕೇಂದ್ರಗಳಾಗಬಾರದು ಎಂದು ಸಿಜೆಐ (CJI) ಸೂರ್ಯಕಾಂತ್ ಎಚ್ಚರಿಕೆ. ಎನ್ಸಿಡಿಆರ್ಸಿಯಲ್ಲಿ (NCDRC) ಬಾಕಿ ಇರುವ ಪ್ರಕರಣಗಳ ಕುರಿತು ಎರಡು ವಾರಗಳಲ್ಲಿ ವರದಿ…
Read More » -

ಉಡುಪಿ | ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಕೃತ್ಯಕ್ಕೆ ಹಣಕಾಸು ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ
ಕಾಪು:ಮುದರಂಗಡಿಯ ಸೈಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿ ನಡೆದ ‘ಪ್ರಿನ್ಸ್ ಎಂಟರ್ಪ್ರೈಸಸ್’ ಮಾಲಕ ಡೇವಿಡ್ ಡಿಸೋಜಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಶಿರ್ವ ಠಾಣಾ…
Read More » -

‘ಘಾಟಿಯಾನಾ ಕರ್ನಾಟಕ’ ಉಡುಪಿಯಲ್ಲಿ ಹೊಸ ಪ್ರಭೇದದ ಸಿಹಿನೀರಿನ ಏಡಿ ಪತ್ತೆ…
ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ ತಾಣವಾಗಿದ್ದು, ನೂರಾರು ಬಗೆಯ, ವಿವಿಧ ಜೀವಸಂಕುಲಗಳ ಆವಾಸ ಸ್ಥಾನವಾಗಿದೆ. ಇಂತಹ ವೈವಿಧ್ಯಮಯ ತಾಣದಲ್ಲಿ ಹೊಸ ಪ್ರಭೇದದ ಏಡಿಯೊಂದು ಪತ್ತೆಯಾಗಿದ್ದು, ಕರ್ನಾಟಕದ ಜೀವವೈವಿಧ್ಯತೆಗೆ…
Read More » -

‘ಹುಡುಗರಿಗೆ ಶಿಸ್ತು ಕಲಿಸಿ, ಮಹಿಳೆಯರ ಉಡುಪನ್ನು ನಿಯಂತ್ರಿಸಬೇಡಿ’: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
ನವದೆಹಲಿ:”ಮಹಿಳೆಯರು ಜೀನ್ಸ್ ಧರಿಸುವುದರಿಂದ ಯುವಕರು ದಾರಿ ತಪ್ಪುತ್ತಾರೆ ಎಂಬ ವಾದವು ತೀವ್ರ ಕಳವಳಕಾರಿ ಹಾಗೂ ಸಮಾಜದ ಸ್ವೀಕಾರಾರ್ಹವಲ್ಲದ ಮನಸ್ಥಿತಿಯನ್ನು ಪ್ರತಿಫಲಿಸುತ್ತದೆ” ಎಂದು ದೆಹಲಿ ಹೈಕೋರ್ಟ್ ಕಟುವಾಗಿ ಹೇಳಿದೆ.…
Read More » -

ಮಣಿಪಾಲದಿಂದ ಮನೆಗೆ ತೆರಳುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ – ಸವಾರ ಮೃತ್ಯು
ಉಡುಪಿ: ಮಣಿಪಾಲದಿಂದ ಮನೆಗೆ ತೆರಳುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಕೆಳಪರ್ಕಳ ಡೌನ್…
Read More »









