HomeUdupi

Udupi

ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ: ಸಾರ್ವಜನಿಕರ ಸುಗಮ ಸಂಚಾರಕ್ಕೆ ಕ್ರಮ: ಡಾ.ವಿದ್ಯಾ ಕುಮಾರಿ

ಉಡುಪಿ: ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಬದಲಿ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ...

ಉಡುಪಿ: ಸಿಎನ್’ಜಿ ಗ್ಯಾಸ್ ಕೊರತೆ | ಜಿಲ್ಲಾಧಿಕಾರಿಗೆ‌ ಮನವಿ

"ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ತಲೆದೋರಿರುವ ಸಿಎನ್'ಜಿ ಗ್ಯಾಸ್ ಕೊರತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ಆಟೋ ರಿಕ್ಷಾ ಸಂಘಟನೆಗಳು ಇಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿತು. ಜಿಲ್ಲೆಯಲ್ಲಿ ಸಿಎನ್‌ಜಿ ಪೂರೈಕೆಯಲ್ಲಿ...

ಉಡುಪಿ: ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿ: ಜಂಕ್ಷನ್’ಗಳಲ್ಲಿ ಟ್ರಾಫಿಕೋ ಟ್ರಾಫಿಕ್!

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು ಹೆದ್ದಾರಿಯಲ್ಲಿ ಏಕಮುಖ ರಸ್ತೆಯಲ್ಲೇ ಎರಡು ಕಡೆಯ ವಾಹನಗಳು ಚಲಿಸಲು ಅನುವು ಮಾಡಿಕೊಟ್ಟ ಕಾರಣ ಸಂಜೆ ಹೊತ್ತು ಉಡುಪಿಯ ಪ್ರಮುಖ ಜಂಕ್ಷನ್ ಗಳಲ್ಲಿ ಕೆಲ...

ಮೋದಿ ಆಡಳಿತ ನೀತಿ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲಿದೆ: ಸುರೇಶ್ ಕಲ್ಲಾಗರ

ಉಡುಪಿಯಲ್ಲಿ ಮೇ ದಿನಾಚರಣೆ ಉಡುಪಿ: ಕಾರ್ಪೋರೇಟ್ -ಕೋಮುವಾದ ಮೈತ್ರಿಯಿಂದ ಕಾರ್ಮಿಕರನ್ನು ಬಂಡವಾಳಗಾರರ ಗುಲಾಮರಾಗಿ ಮಾಡಿ ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ಮಾತ್ರವಲ್ಲ ಜಾತಿ ಮತ ಧರ್ಮ ಆಧಾರದಲ್ಲಿ ಕಾರ್ಮಿಕರನ್ನು ಎತ್ತಿ ಕಟ್ಟಿ ಕೋಮುವಾದದ ಅಡಿಯಾಳಾಗಿ ಮಾಡುವ ಬಿಜೆಪಿ...

ಉಡುಪಿ | ಕಾಂಕ್ರೇಟ್ ರಸ್ತೆಯಲ್ಲಿ ಸೊರಿಕೆ; ಕ್ರಮಕ್ಕೆ ಆಗ್ರಹ

ಮಣಿಪಾಲ ಇಂಡಸ್ಟ್ರೀಯಲ್ ಏರಿಯಾದಲ್ಲಿ ತಯಾರಿಸಲ್ಪಡುವ ಕಾಂಕ್ರೀಟ್ ಮಿಶ್ರಣದ ಸಾಗಟವು ನಗರ ಹಾಗೂ ಹೊರ ವಲಯಗಳಿಗೆ ಟ್ಯಾಂಕರ್ ಟ್ರಕ್ಕುಗಳ ಮೂಲಕ ನಡೆಯುತ್ತಿರುತ್ತದೆ. ಕಾಂಕ್ರೀಟ್ ಸಾಗಟದ ಟ್ರಕ್ಕುಗಳು ಸಂಚರಿಸುವ ರಸ್ತೆಯ ಉದ್ದಕ್ಕೂ ಕಾಂಕ್ರೇಟನ್ನು ಚೆಲ್ಲುತ್ತ ಸಾಗುತ್ತಿರುತ್ತವೆ....

ಉಡುಪಿ| ಸಿ.ಎನ್.ಜಿ ಇಂಧನದ ಕೊರತೆ; ಸಾಲುಗಟ್ಟಿ ಗಂಟೆಗಟ್ಟಲೇ ಕಾಯುವ ಆಟೋ ರಿಕ್ಷಾ ಚಾಲಕರು!

ಸಿ.ಎನ್.ಜಿ ಪರಿಸರ ಪೂರಕ, ಮೈಲೇಜ್ ಹೆಚ್ಚು ಎಂದು ಪ್ರಚಾರ ಮಾಡಿದ್ದರೂ ಅದರ ಪೂರೈಕೆಯ ಕೊರತೆಯ ಕಾರಣ ಸಿ.ಎನ್.ಜಿ ಆಧಾರಿತ ವಾಹನಗಳು ಸಾಲುಗಟ್ಟಿ ಗಂಟೆಗಟ್ಟಲೇ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಉಡುಪಿಯಲ್ಲಿ ನಿರ್ಮಾಣವಾಗಿದೆ. ಸಿಎನ್‌ಜಿ ಇಂಧನ ಆಧಾರಿತ...

ಕಾಪು:ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

ಕಾಪು: ಹೊನ್ನಾವರದಿಂದ ಉದ್ಯಾವರಕ್ಕೆ ಸಹೋದರಿಯ ಜತೆಗೆ ಕೆಲಸ ಅರಸಿಕೊಂಡು ಬಂದು, ರೂಮ್‌ನಲ್ಲಿ ಉಳಿದು ಕೊಂಡಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ಬಂದಿದೆ. ಹೊನ್ನಾವರ ತಾಲೂಕು ಕಾಸರಕೋಡ ಮಲಬಾರ ಕೇರಿ ನಿವಾಸಿ ಪ್ರೇಮಾ (25) ಎಂಬಾಕೆ ತನ್ನ ತಂಗಿ...

ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ: ವ್ರಾಂಗ್ ಸೈಡ್’ನಲ್ಲಿ ಹೆದ್ದಾರಿ ಕ್ರಾಸ್ ಮಾಡಬೇಕಾದ ಅನಿವಾರ್ಯತೆ – ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಉಡುಪಿ: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರ ಒವರ್ ಪಾಸ್ ನಿರ್ಮಾಣ ಕಾರ್ಯದ ನಿಧನಗತಿಯಿಂದಾಗಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದು ಇದೀಗ ಅಂಡರ್ ಪಾಸ್ ನ ಅಪೂರ್ಣ ಕಾಮಗಾರಿಯಲ್ಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ...

ಮಲ್ಪೆ: ಮುಳುಗುತ್ತಿದ್ದ ಬಾಲಕನ ರಕ್ಷಣೆ

ಉಡುಪಿ: ನೀರಿನಲ್ಲಿ ಮುಳುಗುತ್ತಿದ್ದ ಚಿಕ್ಕಬಳ್ಳಾಪುರ ಮೂಲದ 12 ವರ್ಷದ ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಮಲ್ಪೆ ಸಮುದ್ರ ಪ್ರದೇಶದಲ್ಲಿರುವ ವಡಬಾಂಡೇಶ್ವರ ಬೀಚ್ ನಲ್ಲಿ ಬಾಲಕ ಮುಳುಗುತ್ತಿದ್ದ. ಬಾಲಕ ಶ್ರೇಯಸ್ ಮುಳುಗುತ್ತ ಸಹಾಯಕ್ಕಾಗಿ ಕೂಗುತ್ತಿದ್ದದ್ದನ್ನು ಗಮನಿಸಿದ ಲೈಫ್...

ಮಳೆ ಬರುವವರೆಗೂ ನೀರಿನ ಸಮಸ್ಯೆಗೆ ಸ್ಪಂದಿಸಲು ಸದಾ ಸನ್ನದ್ಧ: ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನಸಾಮಾನ್ಯರು ಮನವಿ ಮಾಡಿದಾಗ ಕೂಡಲೇ ಸ್ಪಂದಿಸಿ, ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ...
[td_block_21 custom_title=”Popular” sort=”popular”]