Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಉಡುಪಿಯಲ್ಲಿ ಕಾಂಗ್ರೆಸ್ ರಸ್ತೆ ತಡೆ: ಹಲವು ಕಾರ್ಯಕರ್ತರು ಪೊಲೀಸ್ ವಶಕ್ಕೆ
ಉಡುಪಿ: ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಹಾಗೂ ದೆಹಲಿಯಲ್ಲಿ ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮೇಲೆ…
Read More » -

ಉಡುಪಿ: ಶಿರ್ವ ಹೊಟೇಲ್’ನ ಸಿಬ್ಬಂದಿ ಪ್ರವೀಣ್ ಪೂಜಾರಿ ನಾಪತ್ತೆ
ಉಡುಪಿ ಜುಲೈ 21: ಶಿರ್ವ ಪೇಟೆಯಲ್ಲಿರುವ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಪ್ರವೀಣ್ ಪೂಜಾರಿ (45) ಎಂಬ ವ್ಯಕ್ತಿಯು ಜುಲೈ 16 ರಂದು ಬೆಳಗ್ಗೆ 11…
Read More » -

ಬೈಂದೂರು | ರೈತರ ಧರಣಿ ಮುನ್ನೂರು ದಿವಸ ದೊರೆಯದ ನ್ಯಾಯ ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ
ಬೈಂದೂರು :ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಮುನ್ನೂರು ದಿನ ಪೂರೈಸಿದೆ .ಇದುವರಗೆ ನ್ಯಾಯ ದೊರೆಯದ…
Read More » -

ಮಂತ್ರಾಲಯ ಬಳಿ ಭೀಕರ ರಸ್ತೆ ಅಪಘಾತ: ಹಾಪ್ಕಾಮ್ಸ್ ಪ್ರಧಾನ ವ್ಯವಸ್ಥಾಪಕ ರವಿಶೆಟ್ಟಿ ಮೃತ್ಯು, ಮೂವರಿಗೆ ಗಂಭೀರ ಗಾಯ
ಉಡುಪಿ / ರಾಯಚೂರು (ಜುಲೈ 21, 2026): ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯದ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಹಾಪ್ಕಾಮ್ಸ್…
Read More » -

ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಧಾಖಲಿಸುವಿಕೆ ಮತ್ತು ಶಾಂತಿಪೂರ್ಣ ವಿಧ್ಯಾರ್ಥಿ ಪ್ರತಿಭಟನೆಯ ಮೇಲೆ ಬಲಪ್ರಯೋಗದ ಮೂಲಕ ಹತ್ತಿಕ್ಕುವ ಪ್ರಯತ್ನ ಖಂಡನೀಯ. — ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಉಡುಪಿ 19 ಜುಲೈ 2026: ಪ್ರಜಾತಾಂತ್ರಿಕ ವಿಧಾನದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಶ್ರೀ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದಿರುವುದು ಮತ್ತು ಚಳುವಳಿ…
Read More » -

ಸಮುದ್ರದಲ್ಲಿ ಮಗುಚಿದ ದೋಣಿ: ಮೀನಗಾರರ ರಕ್ಷಣೆ
ಬೈಂದೂರು, ಜುಲೈ 20: ಮಲ್ಪೆಯಿಂದ ಮೀನುಗಾರಿಕೆ ಮುಗಿಸಿ ಭಟ್ಕಲ್’ಗೆ ಹಿಂದಿರುಗುತ್ತಿದ್ದ ಐದು ಮೀನುಗಾರರ ದೋಣಿ ಕಡಲ ತೀವ್ರ ಅಲೆಗಳಿಂದಾಗಿ ಶಿರೂರು ಸಮೀಪ ಕೆಳಮುಖವಾಗಿದ್ದು, ಲೈಫ್ ಜಾಕೆಟ್ ಧರಿಸಿದ್ದ…
Read More » -

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಎಂಟು ಮಸೂದೆಗಳ ಮಂಡನೆ ಸಾಧ್ಯತೆ!
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವು ಇಂದು ಆರಂಭವಾಗುತ್ತಿದ್ದು, ವಿವಾದಾತ್ಮಕ ವಿಚಾರಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ (NDA) ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿದ್ದು, ಅಧಿವೇಶನವು ಭಾರಿ…
Read More » -

ಉಡುಪಿ: ಕಟಪಾಡಿ ಶೆಡ್ನಲ್ಲಿ ಬೀದಿ ನಾಯಿಗಳ ಗುಂಪೊಂದು ಐದು ಮೇಕೆಗಳನ್ನು ಕೊಂದಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹ.
ಉಡುಪಿ, ಜುಲೈ 18: ಶನಿವಾರ ಮುಂಜಾನೆ ಕಟಪಾಡಿಯಲ್ಲಿ ಮೇಕೆ ಕೊಟ್ಟಿಗೆಗೆ ನುಗ್ಗಿದ ಬೀದಿ ನಾಯಿಗಳ ಗುಂಪೊಂದು ಎರಡು ಮರಿಗಳು ಸೇರಿದಂತೆ ಐದು ಮೇಕೆಗಳನ್ನು ತಿಂದು ಕೊಂದಿದ್ದು, ಇದು…
Read More » -

ತೋನ್ಸೆಯ ಸಾಲಿಹಾತ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ | ತಾನು ಪಡೆದ ಶಿಕ್ಷಣದಿಂದ ಸಮಾಜದ ಇತರರಿಗೆ ಸಹಾಯ ಆಗುವುದಾದರೆ ಮಾತ್ರ ನಾವು ಕೊಡುತ್ತಿರುವ ಶಿಕ್ಷಣಕ್ಕೆ ಅರ್ಥ – ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ
ತೋನ್ಸೆಯ ಸಾಲಿಹಾತ ಶಿಕ್ಷಣ ಸಂಸ್ಥೆಯಲ್ಲಿ SSLC ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ…
Read More » -

ಉಡುಪಿ : ಅಪಾಯಕಾರಿ ಕಾಂಕ್ರೀಟ್ ಸ್ಲ್ಯಾಬ್ ಸಾರ್ವಜನಿಕರಿಗೆ ಅಪಾಯ – ದುರಸ್ತಿಗೆ ಇಕ್ಬಾಲ್ ಮನ್ನಾ ಆಗ್ರಹ
ಬ್ರಹ್ಮಗಿರಿ ವೃತ್ತದ ಸಮೀಪ, ಲ್ಯಾಬ್ ಹಾಗೂ ಮೆಡಿಕಲ್ ಅಂಗಡಿಯ ಮುಂಭಾಗದಲ್ಲಿರುವ ಪಾದಚಾರಿ ಮಾರ್ಗದ ಕಾಂಕ್ರೀಟ್ ಸ್ಲ್ಯಾಬ್ ಜಾರಿರುವುದರಿಂದ ಸಾರ್ವಜನಿಕರಿಗೆ ಅಪಾಯ ಉಂಟಾಗಿದೆ. ಸಾರ್ವಜನಿಕರ ಸಂಚಾರ ಅತ್ಯಂತ ಹೆಚ್ಚಿರುವ…
Read More »









