HomeUdupi

Udupi

ಹಾಸನ ಜಿಲ್ಲೆಯ NDA ಅಭ್ಯರ್ಥಿ ಪ್ರಜ್ವಲ್ ನನ್ನು ಬಂಧಿಸಲು ಒತ್ತಾಯಿಸಿ SDPI ಉಡುಪಿ ಜಿಲ್ಲೆ ವತಿಯಿಂದ ಪ್ರತಿಭಟನೆ

" ಹಾಸನ ಜಿಲ್ಲೆಯ NDA ಅಭ್ಯರ್ಥಿ ಪ್ರಜ್ವಲ್ ನನ್ನು ಬಂಧಿಸಲು ಒತ್ತಾಯಿಸಿ ಮತ್ತು BJPಯ ಪಕ್ಷಪಾತ ಧೋರಣೆ ಖಂಡಿಸಿ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು...

ಉಡುಪಿ | ವ್ಯಕ್ತಿ ನಾಪತ್ತೆ

ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬೈಂದೂರು ತಾಲೂಕು ಹೇರೂರು ಗ್ರಾಮದ ರಾಗಿಹಕ್ಲು ಕಟ್ಕೇರಿ ನಿವಾಸಿ ಹೆಚ್ ಶೇಖರ್ ಗೌಡ (40) ಎಂಬ ವ್ಯಕ್ತಿಯು ಮೇ 5 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು...

ಉಡುಪಿಯ ಸಹನಾ ರಾಜ್ಯಕ್ಕೆ ತೃತೀಯ- ಸಿಹಿ ತಿನ್ನಿಸಿ ಶುಭಕೋರಿದ ಮುಖ್ಯೋಪಾಧ್ಯಾಯಿನಿ

ಬಹುನಿರೀಕ್ಷಿತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದೆ. ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ ಎನ್ 623...

ಹಿಜಾಬ್ ಕಾರಣಕ್ಕಾಗಿ ಉಡುಪಿಯಲ್ಲಿ 40 ಮಂದಿ ವಿದ್ಯಾರ್ಥಿನಿಯರು ಪ್ರಥಮ ಪಿಯು ಪರೀಕ್ಷೆಗೆ ಗೈರು!

ಉಡುಪಿ: ಪ್ರಥಮ ಪಿಯು ಪರೀಕ್ಷೆಯು ಮಾರ್ಚ್ 29 ರಂದು ಮಂಗಳವಾರ ಆರಂಭವಾಗಿದ್ದು, ಹಿಜಾಬ್ ಧರಿಸದೆ ಪರೀಕ್ಷೆಗೆ ಹಾಜರಾಗದಿರಲು ನಿರ್ಧರಿಸಿರುವ ಜಿಲ್ಲೆಯ 40 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗದೆ ದೂರ ಉಳಿದಿದ್ದಾರೆ. ಅವರು ಹಿಜಾಬ್ ಕುರಿತು ಹೈಕೋರ್ಟ್...

ಹಿಜಾಬ್ ಹಕ್ಕಿಗಾಗಿ ನ್ಯಾಯಾಲಯ ಮೆಟ್ಟಿಲೇರಿದ್ದ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆಗೆ ಗೈರು

ಉಡುಪಿ: ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆಗೆ ಗೈರಾಗಿದ್ದಾರೆ. ಒಟ್ಟು ಆರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದು ಅವರು ಇಂದು ಪ್ರಥಮ ಪಿಯುಸಿ ಪರೀಕ್ಷೆ ಬರೆಯಲಿಲ್ಲ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಹೆಸರಿನ ಸಲಾಮ್ ಪೂಜೆ ತೆಗೆಯಲು ಆಗ್ರಹಿಸಿದ ವಿಶ್ವ ಹಿಂದು ಪರಿಷತ್

ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪುವಿನ ಪ್ರತಿ ನಿತ್ಯ ನಡೆಯುವ ಸಲಾಮ್ ಪೂಜೆಯನ್ನು ನಿಲ್ಲಿಸಲು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. "ಹಿಂದು ವಿರೋಧಿ, ಮತಾಂಧ ಕ್ರೂರಿ ಟಿಪ್ಪುವಿನ ಹೆಸರಿನಲ್ಲಿ ಸಲಾಮ್ ಪೂಜೆ ಮಾಡುವುದು ಬೇಡ"...

ಉಡುಪಿ ಶಾಸಕ ರಘುಪತಿ ಭಟ್ ರ ಕುಮ್ಮಕ್ಕು ಮತ್ತು ದ್ವೇಷ ರಾಜಕೀಯ ದಿಂದ ಮಸೀದಿಯ ಜಾಗದಲ್ಲಿ ಇದ್ದ ಕಟ್ಟಡ ನೆಲಸಮ: SDPI ಆರೋಪ

ಉಡುಪಿ ಜಾಮಿಯಾ ಮಸೀದಿಗೆ ಒಳಪಟ್ಟ ಕಟ್ಟಡದಲ್ಲಿ ಇದ್ದ ಝಾರ ಹಾಗೂ ಜೈತೂನ್ ಹೋಟೆಲ್ ಅನ್ನು ತೆರವುಗೊಳಿಸಿ ಕಟ್ಟಡವನ್ನು ನೆಳಸಮಗೊಳಿಸಿದ ಉಡುಪಿ ನಗರಸಭೆಯ ಕಾರ್ಯವನ್ನು SDPI ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಶಾಹಿದ್ ಅಲಿ ಖಂಡಿಸಿದ್ದಾರೆ. ಉಡುಪಿ...

ಉಡುಪಿ:ಆಸ್ಪತ್ರೆಯಲ್ಲಿ ಇಎಸ್ಐಗೆ ಆಗ್ರಹಿಸಿ ಮಾರ್ಚ್ 29 ರಂದು ಕ್ಯಾಶು ಕಾರ್ಮಿಕರ ಮುಷ್ಕರ*

ಕುಂದಾಪುರದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರ್ಕಾರವು ಕಳೆದ ಒಂದು ವರ್ಷದಿಂದ ಖಾಸಗಿ ಆಸ್ಪತ್ರೆಯಲ್ಲಿ ಇಎಸ್ಐ ನಿರಾಕರಿಸಿ ವಂಚಿಸಿದೆ ಕುಂದಾಪುರ ಇಎಸ್ಐ ಡಿಸ್ಪೇಷನರಿಯಲ್ಲೂ ವೈದ್ಯರಿಲ್ಲದೇ ಕಾರ್ಮಿಕರು ಪರದಾಡುವಂತಾಗಿದೆ. ಈ ಹಿಂದಿನಂತೆ ಖಾಸಗೀ ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ...

ಕಾಪು ಗುಜರಿ ಅಂಗಡಿ ಬೆಂಕಿ ಪ್ರಕರಣ: ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ಕಾಪು: ಮಲ್ಲಾರಿನ ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಮೃತರ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ. ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಜರಿ ಅಂಗಡಿಯ ಕಾರ್ಮಿಕ ಈರಪ್ಪ ಎಂಬವರು ಗುರುವಾರ ಮುಂಜಾನೆ...

ಹೊಟ್ಟೆಪಾಡಿಗಾಗಿ ಜಾತ್ರೆಗಳಲ್ಲಿ ವ್ಯಾಪಾರ ಮಾಡುವವರಿಗೆ ಧರ್ಮದ ಹೆಸರಿನಲ್ಲಿ ನಿಷೇಧ ಖಂಡನೀಯ – ರಮೇಶ ಕಾಂಚನ್

ಉಡುಪಿ: ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವ ಜನರು ಬಡವರು. ಅವರಲ್ಲಿ ಯಾವುದೇ ರೀತಿಯ ಜಾತಿ ಭೇದವಿಲ್ಲ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಅವರು ಅವರ ಹಾಗೂ ಅವರ ಕುಟುಂಬದ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುತ್ತಾರೆ. ಇಂತಹ...
[td_block_21 custom_title=”Popular” sort=”popular”]