Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಸಮಯಪ್ರಜ್ಞೆ ಮೆರೆದು 40 ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಮಣಿಪಾಲದ ವಿದ್ಯಾರ್ಥಿ ಅಂಶೆಲ್ ಶರುನ್ಗೆ ಶಾಸಕ ಯಶ್ಪಾಲ್ ಸುವರ್ಣರಿಂದ ಸನ್ಮಾನ
ಮಣಿಪಾಲ: ಶಾಲಾ ಬಸ್ಸಿನ ಚಾಲಕರು ಚಾಲನೆಯ ಸಂದರ್ಭದಲ್ಲಿ ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ಬಸ್ ನಿಯಂತ್ರಣ ತಪ್ಪಿದಾಗ, ತಕ್ಷಣ ಕಾರ್ಯಪ್ರವೃತ್ತನಾಗಿ ಹ್ಯಾಂಡ್ ಬ್ರೇಕ್ ಹಾಕುವ ಮೂಲಕ ಭಾರೀ ಅವಘಡವನ್ನು…
Read More » -

ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ: ಸ್ಕೂಟರ್ಗೆ ಢಿಕ್ಕಿ, ಪೋಷಕರ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲು
ಮಣಿಪಾಲ, ಜೂ.17:ಅಪ್ರಾಪ್ತ ಬಾಲಕನೋರ್ವ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಕಾರೊಂದು ರಸ್ತೆ ಬದಿಯಲ್ಲಿದ್ದ ಸ್ಕೂಟರ್ಗೆ ಢಿಕ್ಕಿ ಹೊಡೆದ ಘಟನೆ ಜೂನ್ 16ರಂದು ಸಂಜೆ ಪರ್ಕಳದ ನೇತಾಜಿ ನಗರ ಎಂಬಲ್ಲಿ ನಡೆದಿದೆ.…
Read More » -

ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ
ಉಡುಪಿ, ಜೂ.೧೩: ಜಾಗತಿಕ ಯುದ್ಧದ ಮೂಲಕ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಕರ್ಮಿ, ಕನ್ನಡ…
Read More » -

ಕಾಪು: ದೇಹದಲ್ಲಿ ಇರುವ ಮಲಿನ ರಕ್ತವನ್ನು ಹಿಜಮಾ (ಕಪಿಂಗ್ ತೆರಪಿ ) ಕ್ರಮದಿಂದ ಹೊರಗೆ ತೆಗೆದಾಗ ಮನುಷ್ಯನು ಆರೋಗ್ಯಪೂರ್ಣನಾಗುತ್ತಾನೆ – ಡಾ.ಸಯ್ಯದ್ ಝಾಹೀದ್ ಹುಸೈನ್
ಯುನಾನಿ ಚಿಕಿತ್ಸೆ – ಪ್ರಾಚೀನ ಚಿಕಿತ್ಸೆ ಕಾಪು : ದೇಹದಲ್ಲಿ ಇರುವ ಮಲಿನ ರಕ್ತವನ್ನು ಹಿಜಮಾ (ಕಪಿಂಗ್ ತೆರಪಿ ) ಕ್ರಮದಿಂದ ಹೊರಗೆ ತೆಗೆದಾಗ , ಮನುಷ್ಯನು…
Read More » -

ಉಡುಪಿ: ತ್ರಿವೇಣಿ ಸರ್ಕಲ್ ಬಳಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ತೈಲ ; ನಗರಸಭೆಯಿಂದ ತೆರವು ಕಾರ್ಯಾಚರಣೆ.
ಉಡುಪಿ, ಜೂ.15: ತ್ರಿವೇಣಿ ಸರ್ಕಲ್ ಬಳಿ, ಯಾರೊ ಎಣ್ಣೆಯ ಕ್ಯಾನನ್ನು ಬೈಕಿನಲ್ಲಿ ಸಾಗಿಸುತ್ತಿದ್ದಾಗ, ಕ್ಯಾನ್ ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದು, ಎಣ್ಣೆಯು ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿ ಆಗಿರುವ ಘಟನೆ…
Read More » -

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ
ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ತಾತ್ಕಾಲಿಕ ಮೇಲುಸ್ತುವಾರಿಯಾಗಿದ್ದ ವೆಂಕಟ ಕೃಷ್ಣ (49) ಎಂಬವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ…
Read More » -

ಮಣಿಪಾಲದಲ್ಲಿ ಶಾಲಾ ಬಸ್ ಡಿವೈಡರ್ಗೆ ಡಿಕ್ಕಿ: ಚಾಲಕನಿಗೆ ಹಠಾತ್ ಹೃದಯಾಘಾತ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್ನ ಚಾಲಕನಿಗೆ ಹಠಾತ್ ಹೃದಯಾಘಾತ ಉಂಟಾದ ಪರಿಣಾಮ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ…
Read More » -

ಕುಂದಾಪುರದಲ್ಲಿ ಮನೆ ಕಳ್ಳತನ, ಬೈಕ್ ಕಳವು ಪ್ರಕರಣ ಭೇದಿಸಿದ ಪೊಲೀಸರು; ಆರೋಪಿಯ ಬಂಧನ
ಕುಂದಾಪುರ: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಹಾಗೂ ಬೈಕ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಾ 18 ರಾತ್ರಿ 8.30…
Read More » -

ಅಂಬಲಪಾಡಿ ಮೇಲ್ಸೇತುವೆ: ಮಂಗಳೂರಿನಿಂದ ಕುಂದಾಪುರ ಕಡೆಗೆ ಏಕಮುಖ ಸಂಚಾರಕ್ಕೆ ಮುಕ್ತ
ಉಡುಪಿ, ಜೂನ್ 14: ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ, ಅಧಿಕಾರಿಗಳು ಅಂಬಲಪಾಡಿ ಮೇಲ್ಸೇತುವೆಯನ್ನು ಮಂಗಳೂರಿನಿಂದ ಕುಂದಾಪುರ ಕಡೆಗೆ ಏಕಮುಖ ಸಂಚಾರಕ್ಕೆ…
Read More » -

ಪರಿಸರ ಸಂರಕ್ಷಣೆ ಧಾರ್ಮಿಕ ಮತ್ತು ನೈತಿಕ ಜವಾಬ್ದಾರಿ: ಎಸ್ಐಒ ಹೂಡೆ ಘಟಕದಿಂದ ಸೈಕಲ್ ಜಾಥ
ಹೂಡೆ: ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಧಾರ್ಮಿಕ ಹಾಗೂ ನೈತಿಕ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಸಾರಲು ಎಸ್ಐಒ (SIO) ಹೂಡೆ ಘಟಕದ ವತಿಯಿಂದ ಇತ್ತೀಚೆಗೆ ಯಶಸ್ವಿ ಸೈಕಲ್ ರ್ಯಾಲಿಯನ್ನು…
Read More »









