Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಕುಂದಾಪುರ: ಬಟ್ಟೆ ಒಗೆಯಲು ಹೋಗಿದ್ದ ಶಾಲಾ ವಿದ್ಯಾರ್ಥಿಗಳು ಮುಳುಗಿ ಮೃತ್ಯು
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಕೆರೆಯೊಂದರಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಶಾಲಾ ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.…
Read More » -

ಉಡುಪಿ | ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಮುಸ್ಲಿಮ್ ಒಕ್ಕೂಟ ಕಚೇರಿಗೆ ಭೇಟಿ
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಅವರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ವತಿಯಿಂದ ಅವರನ್ನು…
Read More » -

ಕೆಮ್ಮಣ್ಣು ಚರ್ಚಿನ ನವೀಕೃತ ಲಿಟಲ್ ಫ್ಲವರ್ ಸಭಾಭವನ ಉದ್ಘಾಟನೆ
ಉಡುಪಿ: ಸಮುದಾಯ ಭವನಗಳು ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟೀಫನ್ ಡಿಸೋಜಾ ಹೇಳಿದರು. ಅವರು…
Read More » -

ಕುಂದಾಪುರ | ವಿಶೇಷ ಚೇತನ ಮಗಳ ಕೊಲೆ, ತಾಯಿ ಆತ್ಮಹತ್ಯೆ
ಕುಂದಾಪುರ: ವಿಶೇಷ ಚೇತನ ಮಗಳನ್ನು ಕತ್ತಿಯಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಶಾನಾಡಿ ಕೊರಗ…
Read More » -

ಅರಾಟೆ | ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ: 28 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಕುಂದಾಪುರ: ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ ಬಳಿ ರವಿವಾರ ಬೆಳಿಗ್ಗೆ ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 28 ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರ…
Read More » -

ಹೂಡೆ: ’ಟೇಬಲ್ ಆಫ್ ಬ್ಲೆಸ್ಸಿಂಗ್ 2.0’ ಮಕ್ಕಳ ಆಹಾರ ಮೇಳ ಉದ್ಘಾಟನೆ
ಹೂಡೆ: ಎಸ್ಐಒ (SIO) ಹೂಡೆ ಘಟಕದ ಆಶ್ರಯದಲ್ಲಿ ಸಂಘಟಿಸಲಾದ ’ಟೇಬಲ್ ಆಫ್ ಬ್ಲೆಸ್ಸಿಂಗ್ 2.0’ (Table of Blessing 2.0) ಪ್ರಸಿದ್ಧ ಆಹಾರ ಮೇಳವನ್ನು ಮೌಲನ ಆದಮ್…
Read More » -

ಮನೆಕಳವು ಪ್ರಕರಣ: 15 ಗ್ರಾಂ ಚಿನ್ನ ವಶ, ಆರೋಪಿ ಬಂಧನ
ಉಡುಪಿ: ವೃದ್ಧೆಯೊಬ್ಬರನ್ನು ಪರಿಚಯ ಮಾಡಿಕೊಂಡು, ಅವರ ಗಮನ ಬೇರೆಡೆ ಸೆಳೆದು ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವ ಹಿರಿಯಡ್ಕ ಪೊಲೀಸರು, 1.85…
Read More » -

ಸರಕಾರದ ಯೋಜನೆ ಯಿಂದ ನಮಗೆ ತೊಂದರೆ ಆಗುವುದಾದರೆ ನಾವು ಅದನ್ನು ವಿರೋಧ ಮಾಡಬೇಕು; ಇದು ಒಳ್ಳೆಯ ಪ್ರಜಾಪ್ರಭುತ್ವದ ಲಕ್ಷಣ – ಅಣ್ಣಾ ಮಲೈ
ಉಡುಪಿ, ಅ.೨೪: ಮುಖ್ಯಮಂತ್ರಿ ಅಥವಾ ಶಾಸಕರಾಗುವ ಬದಲು, ಮೊದಲು ಸ್ಥಳೀಯ ಸಂಸ್ಥೆಗಳಿಗೆ ಅರ್ಹ ನಾಯಕರನ್ನು ನಾವು ಕಳುಹಿಸಬೇಕು. ಅಲ್ಲಿ ಅವರಿಗೆ ಪ್ರದೇಶದ ಸುರಕ್ಷತೆ, ಆರೋಗ್ಯ ಮತ್ತು ನೈರ್ಮಲ್ಯದ…
Read More » -

ಕೈಗಾ ಅಣುಸ್ಥಾವರ ಸಾಮಗ್ರಿ ಸಾಗಣೆ : ಅತಿ ಭಾರದ ವಾಹನ ಓಡಾಟದ ಮೇಲಿನ ನಿರ್ಬಂಧ ತೆರವು ಮಾಡಿದ ಜಿಲ್ಲಾಧಿಕಾರಿ
ಕಾರವಾರ: ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗೆ ಅಗತ್ಯವಾದ ನಿರ್ಮಾಣ ಸಾಮಗ್ರಿಗಳ ಸಾಗಣೆಗೆ ಅನುಕೂಲತೆಗಾಗಿ , ಕೈಗಾ-ಕಾರವಾರ ರಾಜ್ಯ ಹೆದ್ದಾರಿಯಲ್ಲಿ ಭಾರಿ…
Read More » -

ರಾಜ್ಯದಲ್ಲಿ ಮುಂದಿನ 5 ದಿನ 12 ಜಿಲ್ಲೆಗಳಲ್ಲಿ ಭಾರಿ ಮಳೆ
ರಾಜ್ಯದಲ್ಲಿ ಹಿಂಗಾರು ಮತ್ತು ತಮಿಳುನಾಡು ಕರಾವಳಿಯಲ್ಲಾಗಿರುವ ಹವಾಮಾನ ಬದಲಾವಣೆಯ ಪ್ರಭಾವದಿಂದಾಗಿ ಮುಂದಿನ 5 ದಿನಗಳ ಕಾಲ (ಅಕ್ಟೋಬರ್ 27-28ರವರೆಗೆ) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ…
Read More »









