Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಕುಂದಾಪುರ: ಟಿಪ್ಪರ್ ಸ್ಕೂಟರ್’ಗೆ ಡಿಕ್ಕಿ ಮಹಿಳೆ ಮೃತ್ಯು; ಮಗ ಪಾರು
ಕುಂದಾಪುರ, ಏಪ್ರಿಲ್ 11: ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯೊಂದು ಶುಕ್ರವಾರ ಬಿಜಾಡಿ ವಿಭಜಕದಲ್ಲಿ ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ದುರಂತ…
Read More » -

ಉಡುಪಿ: ಯುದ್ಧ, ಹಿಂಸೆ ವಿರುದ್ಧ ಉಪನ್ಯಾಸಕ ರಾಮಾಂಜಿಯಿಂದ ಏಕಾಂಗಿ ಪ್ರತಿಭಟನೆ
ಉಡುಪಿ, ಎ.೧೧: ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಹಿಂಸೆಯನ್ನು ವಿರೋಧಿಸಿ ಕುಂದಾಪುರದ ‘ನಮ್ಮ ಭೂಮಿ’ಯ ಪ್ರತಿನಿಧಿ, ಮಕ್ಕಳ ಹಕ್ಕುಗಳ ಹೋರಾಟಗಾರ, ಕನ್ನಡ ಉಪನ್ಯಾಸಕ ರಾಮಾಂಜಿ ಶನಿವಾರ ಉಡುಪಿ…
Read More » -

ಪ್ರವಾಸೋದ್ಯಮ ಪ್ರಚಾರಕ್ಕೆ ಡಿಜಿಟಲ್ ಸ್ಪರ್ಶದ ಗುರಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ
ಉಡುಪಿ ಏಪ್ರಿಲ್ 10 (THG): ಒನ್ ಟ್ಯಾಕ್, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್ ಮತ್ತು ಉಡುಪಿ ಟೂರಿಸಂ ಸಹಭಾಗಿತ್ವದಲ್ಲಿ ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ…
Read More » -

ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ತಿಕ್ ಆಚಾರ್ ಈತನಿಗೆ ಗಡಿಪಾರು ಆದೇಶ
ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ತಿಕ್ ಆಚಾರ್, ತಂದೆ: ವೆಂಕಟರಮಣ ಅಚಾರ್, ವಾಸ: ಮನೆ ನಂಬ್ರ 2/37, ಕಾರ್ತಿಕ ನಿಲಯ, ಹೊಸಿಮನೆ, ಇಡೂರು…
Read More » -

ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಎಚ್ಚರಿಕೆ – ಯೆಲ್ಲೋ ಅಲರ್ಟ್ ಜಾರಿ
ಕಾರವಾರ: ರಾಜ್ಯದ ಕರಾವಳಿಯಲ್ಲಿ(Coastal Karnataka) ಇಂದಿನಿಂದ ಎರಡು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ (Uttara…
Read More » -

ಪಿಯುಸಿ ಫಲಿತಾಂಶ | ಕಾಪು ಮಲ್ಲಾರಿನ ನುಮಾನ್ ಅಬ್ದುಲ್ ಸಲಾಂಗೆ 94.5 % ಅಂಕ
ಉಡುಪಿ | ಏಪ್ರಿಲ್ 10, 2026 — ಉಡುಪಿಯ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿಮ ವಿದ್ಯಾರ್ಥಿ ನುಮಾನ್ ಅಬ್ದುಲ್ ಸಲಾಂ,ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆ…
Read More » -

ಹೂಡೆಯ ಸಾಲಿಹಾತ್ ಬಾಲಕಿಯ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ ಶೇ 1೦೦% , ವಿಜ್ಞಾನ ವಿಭಾಗ ಶೇ 95.45% ರಷ್ಟು ಫಲಿತಾಂಶ
ತೋನ್ಸೆ-ಹೂಡೆಯ ಸಾಲಿಹಾತ್ ಬಾಲಕಿಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 34 ವಿಧ್ಯಾರ್ಥಿಗಳಲ್ಲಿ 34 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 100…
Read More » -

ಕುಂದಾಪುರ | ಹೋರಾಟಗಾರ ವೆಂಕಟೇಶ ಕೋಣಿ ನಿಧನ
ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಪಾಧ್ಯಕ್ಷರಾಗಿದ್ದ ವೆಂಕಟೇಶ ಕೋಣಿ ನಿಧನರಾಗಿದ್ದು ಅವರಿಗೆ 74 ವರ್ಷ ವಯಸ್ಸಾಗಿತ್ತು. ಭೂಮಾಲಕರ…
Read More » -

ಉಡುಪಿ | ಉಪ ಲೋಕಾಯುಕ್ತರ ದಿಢೀರ್ ಭೇಟಿ : 17 ಸ್ವಯಂ ಪ್ರೇರಿತ ಪ್ರಕರಣಗಳ ದಾಖಲು
ಉಡುಪಿ ಏಪ್ರಿಲ್ 08 : ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ಫೆಬ್ರವರಿ 26 ಮತ್ತು 27 ರಂದು ಜಿಲ್ಲೆಗೆ ಸಂಬAಧಿಸಿದAತೆ ಬಾಕಿ ಇರುವ…
Read More » -

ಉಡುಪಿ | ಕನ್ನಡ ವಿರೋಧಿ ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಿ : ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಆಗ್ರಹ | ಹಿಂದಿ ಭಾಷೆ ಹೇರಿಕೆ ಹುನ್ನಾರ ಖಂಡಿಸಿ ಧರಣಿ
ಉಡುಪಿ: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತಿದ್ದು, ಕರ್ನಾಟಕ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಅವರನ್ನು ರಾಜ್ಯಪಾಲ…
Read More »









