Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿ | ಶುಕ್ರವಾರ(ಮಾ.20) ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಚಂದ್ರ ದರ್ಶನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಈದುಲ್ ಫಿತರ್ ಹಬ್ಬವು ಶುಕ್ರವಾರ ಅರಿಸುವುದರಿಂದ ಜಿಲ್ಲೆಯಾದ್ಯಂತ ಮಾರ್ಚ್ 20 ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ…
Read More » -

ಉಡುಪಿ: ಸಂತೆಕಟ್ಟೆಯಲ್ಲಿ ಬಸ್ ಕಾರುಗಳ ಮಧ್ಯೆ ಸರಣಿ ಅಪಘಾತ: ಹಲವರಿಗೆ ಗಾಯ
ಉಡುಪಿ: ಖಾಸಗಿ ಬಸ್ ಮತ್ತು ಕಾರುಗಳ ಮಧ್ಯೆ ಸಂತೆಕಟ್ಟೆಯ ಓವರ್ ಬ್ರಿಡ್ಜ್ ಬಳಿ ಇಂದು ಮಧ್ಯಾಹ್ನ ವೇಳೆ ಸಂಭವಿಸಿದ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಕುಂದಾಪುರದಿಂದ ಉಡುಪಿ…
Read More » -

ಉಡುಪಿ: “ಧಾರ್ಮಿಕ ಆಚರಣೆಗಳು ಸಂವಿಧಾನ ಬದ್ಧ ಹಕ್ಕು; ” ಸಮಾಧಾನ ಮಹೋತ್ಸವ ವಿರೋಧಿಸುವವರ ವಿರುದ್ಧ ಕಾನೂನು ಕ್ರಮವಾಗಲಿ” – ಸಾಲಿಡಾರಿಟಿ ಆಗ್ರಹ
ಉಡುಪಿ: ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಧಾರ್ಮಿಕ ಆಚರಣೆಗಳು ನಾಗರಿಕರ ಮೂಲಭೂತ ಹಕ್ಕಾಗಿದೆ. ಅದನ್ನು ನಿರ್ಬಂಧಿಸುವ, ತಡೆಯೊಡ್ಡುವ ಹಕ್ಕು ಯಾವ ದೊಣ್ಣೆ ನಾಯಕನಿಗೂ ಇಲ್ಲ.…
Read More » -

ಸಂವಿಧಾನ ವಿರೋಧಿ ಹೇಳಿಕೆ | ಶ್ರೀಕಾಂತ್ ಶೆಟ್ಟಿಯನ್ನು ಜೈಲಿಗಟ್ಟಿ : ಸುಂದರ ಮಾಸ್ತರ್
ಉಡುಪಿ | ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಮ್ಮ ತಮ್ಮ ಧರ್ಮದ ಆಚರಣೆ , ಧರ್ಮದಲ್ಲಿ ಪ್ರಚಾರ ಮಾಡುವ ಹಕ್ಕು ಈ ದೇಶದ ಪ್ರತಿಯೊಬ್ಬನಿಗೂ ಇದೆ , ಧರ್ಮದ…
Read More » -

ಉಡುಪಿಯಲ್ಲಿ “ಸಮಾಧಾನ ಮಹೋತ್ಸವ” ನಡೆಸಲು ಅವಕಾಶ ನೀಡಿದರೆ ತೀವ್ರ ಹೋರಾಟ – ಶ್ರೀಕಾಂತ್ ಶೆಟ್ಟಿ
ಉಡುಪಿಯಲ್ಲಿ “ಸಮಾಧಾನ ಮಹೋತ್ಸವ” ನಡೆಸಲು ಅವಕಾಶ ನೀಡಿದರೆ ತೀವ್ರ ಹೋರಾಟ ನಡೆಸುವುಅಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ. ಮಾ.20-22ರವೆಗೆ ಉಡುಪಿ ಮಿಷನ್ ಕಾಂಪೌಂಡ್ ಪರಿಸರದಲ್ಲಿ ಆಯೋಜಿಸಲು…
Read More » -

ಉಡುಪಿ | ಎಲ್ಪಿಜಿ ಗ್ಯಾಸ್ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ಪಲ್ಟಿ
ಉಡುಪಿ: ಉಡುಪಿ ಸಮೀಪದ ಕಟಪಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಪಿಜಿ ಗ್ಯಾಸ್ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ಮಗುಚಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ…
Read More » -

ಬೈಂದೂರು ಕಟ್ಟಡ ನಿರ್ಮಾಣ ಕಾರ್ಮಿಕರ 8ನೇ ವಾರ್ಷಿಕ ಮಹಾಸಭೆ | ಯುದ್ದ ಜನತೆಯ ಶತ್ರು: ಬಾಲಕೃಷ್ಣ ಶೆಟ್ಟಿ
ಬೈಂದೂರು: ಯುದ್ಧವನ್ನು ಧರ್ಮಾಧಾರಿತವಾಗಿ ಬೆಂಬಲಿಸುವುದು ಬಹಳ ಅಪಾಯಕಾರಿ ಎಲ್ಲಾ ರೀತಿಯ ಯುದ್ಧಗಳು ಎಲ್ಲಾ ಧರ್ಮದ ಜನರ ಬದುಕನ್ನು ಹಾಳು ಮಾಡುತ್ತದೆ. ಯುದ್ಧದ ಪರಿಣಾಮವಾಗಿ ಇಂದು ಅಗತ್ಯ ವಸ್ತುಗಳ…
Read More » -

ಮೂರು ವರ್ಷಗಳಿಂದ ಕಾಡುತ್ತಿದ್ದ ಕೊಬ್ಬಿದ ಗೂಳಿ ಸೆರೆ
ಹೆಬ್ರಿ: ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರಿಗೆ ತೊಂದರೆ ಉಂಟುಮಾಡುತ್ತಿದ್ದ ಕೊಬ್ಬಿದ ಗೂಳಿಯನ್ನು ಗ್ರಾಮಸ್ಥರು ಹಾಗೂ ಇಲಾಖೆಯ ಸಹಕಾರದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಿಂಗಳೆ ಭಾಗದ ಗೂಳಿಯ ಮೆಗದ್ದೆ ಸೇರಿದಂತೆ…
Read More » -

ಉಡುಪಿ ಜಿಲ್ಲೆಯ ಮೂವರು ವ್ಯಕ್ತಿಗಳಿಗೆ ಗಡಿಪಾರು ಆದೇಶ
ಉಡುಪಿ, ಮಾ.14: ಉಡುಪಿ ಜಿಲ್ಲೆಯ ಮೂವರು ವ್ಯಕ್ತಿಗಳಿಗೆ ಗಡಿಪಾರು ಆದೇಶ ಜಾರಿಗೊಳಿಸಲಾಗಿದೆ. ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಸಂದೇಶ್ ಮತ್ತು ಸುಶಾಂತ್ ಹಾಗೂ ಪಡುಬಿದ್ರಿ ಪೊಲೀಸ್…
Read More » -

ಮಣಿಪಾಲ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವು : 12 ಗಂಟೆಯಲ್ಲಿ ನಾಲ್ವರ ಬಂಧನ
ಮಣಿಪಾಲ, ಮಾ.೧೩: ಉಡುಪಿ ಜಿಲ್ಲೆಯ ೮೦ ಬಡಗುಬೆಟ್ಟು ಗ್ರಾಮದ ಶಾಂತಿನಗರದಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಪ್ರಕರಣವನ್ನು ಮಣಿಪಾಲ…
Read More »









