Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿ | ಹೂಡೆ: ಖಾಸಗಿ ಗೆಸ್ಟ್ ಹೌಸ್’ನಲ್ಲಿ ಆಕಸ್ಮಿಕ ಬೆಂಕಿ ಅವಘಡ
ಹೂಡೆ: ಸಮುದ್ರದ ಸಮೀಪವಿರುವ ಖಾಸಗಿ ಗೆಸ್ಟ್ ಹೌಸ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ…
Read More » -

ನಿಟ್ಟೂರಿನ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತರ ಭೇಟಿ ನೀಡಿ ಅವ್ಯವಸ್ಥೆ ಪರಿಶೀಲನೆ
ಉಡುಪಿ ಫೆಬ್ರವರಿ 27 : ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ರವರು ಇಂದು ನಿಟ್ಟೂರಿನ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ,…
Read More » -

ಉಡುಪಿ ಸರ್ಕಾರಿ ಕಚೇರಿಗಳ ಸ್ಥಿತಿಗತಿಯ ಬಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ ಕಳವಳ
ಉಡುಪಿ: ಉಡುಪಿ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಇತ್ತೀಚೆಗೆ ನಡೆದ ಪರಿಶೀಲನೆಯ ಸಂದರ್ಭದಲ್ಲಿ ಬೆಳಕಿಗೆ ಬಂದ ಅಕ್ರಮಗಳು ಮತ್ತು ದುರುಪಯೋಗದ ಬಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ…
Read More » -

ಮಲ್ಪೆ ಬಂದರಿನಲ್ಲಿ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ: ನಿರ್ಧಾಕ್ಷಿಣ್ಯ ಕ್ರಮಕ್ಕೆ ಎಸ್ ಡಿ ಪಿ ಐ ಆಗ್ರಹ.
ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಮಾಡುವ ಅಯ್ಯೂಬ್ ಎಂಬ ಕಾರ್ಮಿಕನ ಮೇಲೆ ಮಿಥುನ್ ಕರ್ಕೇರ ಎಂಬುವವನು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ…
Read More » -

ಮಲ್ಪೆ ಸರಕಾರಿ ಬಂದರು ಗೂಂಡಾ ರಾಜ್ಯವಾಗುತ್ತಿದೆಯೇ? ಶ್ಯಾಮರಾಜ್ ಬಿರ್ತಿ ಆಕ್ರೋಶ
ಸಾವಿರಾರು ಜನರಿಗೆ ಉಧ್ಯೋಗ , ಅನ್ನ ಕೊಡುವ ಸರಕಾರಿ ಮಲ್ಪೆ ಬಂದರು ಬಲಾಡ್ಯರ ಗೂಂಡಾ ರಾಜ್ಯವಾಗುವತ್ತಾ ಸಾಗುತ್ತಿದೆಯೇ….. ಉಳಿದವರಿಗೆಲ್ಲಾ ಒಂದು ಕಾನೂನಾದರೆ ಸರಕಾರಿ ಬಂದರಿನ ಒಳಗೆ ಉತ್ತರ…
Read More » -

ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡುವ ಕೂಲಿ ಕಾರ್ಮಿಕನ ಮೇಲಿನ ಹಲ್ಲೆ ಖಂಡನೀಯ – ಸುಂದರ್ ಮಾಸ್ತರ್
ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡುವ ಕೂಲಿ ಕಾರ್ಮಿಕ ಶೇಖ್ ಅಯ್ಯೂಬ್ ಮೇಲೆ ನಡೆದ ಹಲ್ಲೇ ಖಂಡನಿಯಾ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್…
Read More » -

ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹಲ್ಲೆ – ಸಿಐಟಿಯು ಖಂಡನೆ
ಮಲ್ಪೆ ಬಂದರಿನಲ್ಲಿ ದಿನನಿತ್ಯ ಬೆಳಿಗ್ಗೆ ಬಂದು ಮೀನು ಏಲಂ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕಾರ್ಮಿಕ ಶೇಖ್ ಅಯ್ಯುಬ್ ಮೇಲೆ ಮಾರಣಾಂತಿಕ ಹಲ್ಲೆ ಯನ್ನು ಉಡುಪಿ ಜಿಲ್ಲಾ…
Read More » -

ಉಡುಪಿ ಜಿಲ್ಲೆಯ ಮಲ್ಪೆ ಬಂದರಿನ ಕಾರ್ಮಿಕನ ಮೇಲೆ ಹಲ್ಲೆ – ಅಲ್ಪಸಂಖ್ಯಾತ ವೇದಿಕೆ ಉಡುಪಿ ತೀವ್ರ ಖಂಡನೆ
ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ನಡೆದ ಕ್ರೂರ ಹಾಗೂ ಅಮಾನುಷ ಹಲ್ಲೆ ಘಟನೆಯನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ಈ ಘಟನೆ ಕೇವಲ ಒಬ್ಬ ಕಾರ್ಮಿಕನ ಮೇಲಿನ ದಾಳಿ ಮಾತ್ರವಲ್ಲ…
Read More » -

ಮಲ್ಪೆ ಬಂದರಿನಲ್ಲಿ ಕಾನೂನು ಬಾಹಿರ ಹಿಂಸೆಗೆ ಸಹಬಾಳ್ವೆ ಖಂಡನೆ
ಉಡುಪಿ | ದಿ.26 ಫೆಬ್ರವರಿ, 2026ರ ಬೆಳಗಿನ 7.30ರ ಹೊತ್ತಿಗೆ ಅಯ್ಯುಬ್ ಅವರು ಎಂದಿನಂತೆ ಮೀನು ಯಾಲಮ್ ಮಾಡುವ ತಮ್ಮ ಕಸುಬಿನಲ್ಲಿ ತೊಡಗಿದ್ದರು. ಅಲ್ಲಿಗೆ ಬಂದ ಮಿಥುನ್…
Read More » -

ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡುವ ಕಾರ್ಮಿಕನ ಮೇಲೆ ಹಲ್ಲೆ: ಉಡುಪಿ ಜಿಲ್ಲಾ ವೆಲ್ಫೇರ್ ಪಾರ್ಟಿ ಖಂಡನೆ
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ವೃತ್ತಿಯಲ್ಲಿ ಸಾವಿರಾರು ಜನರು ಜೀವನ ನಡೆಸುತ್ತಿದ್ದಾರೆ. ಅದರಲ್ಲಿ ಮೀನು ಏಲಂ ಮಾಡಿಕೊಡುವ ವೃತ್ತಿಯೂ ಒಂದಾಗಿದೆ. ಈ ವೃತ್ತಿಯ ವ್ಯಕ್ತಿಯೊಬ್ಬರು…
Read More »









