ಉಡುಪಿ: ಕುಸಿದು ಬಿದ್ದು ಮೃತ್ಯು

ಉಡುಪಿ, ಜು.4; ಕುಸಿದುಬಿದ್ದ ವೃದ್ಧರು ತಲೆಗಾದ ಗಾಂಭೀರ ಗಾಯದಿಂದ ಅಧಿಕ ರಕ್ತಸ್ತ್ರಾವಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೀಡಿನಗುಡ್ಡೆಯ ಶಾರದ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಮನೆಯಲ್ಲಿ ನಡೆದಿದೆ.

ಮೃತ ವ್ಯಕ್ತಿ ರಾಮ ಭಟ್ (69ವ), ತೆಂಕಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 45 ವರ್ಷಗಳ ಕಾಲ ಅರ್ಚಕಾಗಿ ಸೇವೆ ಸಲ್ಲಿಸಿದವರೆಂದು ತಿಳಿದುಬಂದಿದೆ. ಶವವನ್ನು ಜಿಲ್ಲಾಸ್ಪತ್ರೆಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾದರು.

Latest Indian news

Popular Stories