ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಡು ತೋನ್ಸೆ ಗ್ರಾಮ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶ ಉಡುಪಿ ಜಿಲ್ಲೆಯ ಹೂಡೆ ಯ ಖಾಸಗಿ ಸಭಾಭವನದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ಅಥಾವುಲ್ಲಾ ಜೋಕಟ್ಟೆ ಮತ್ತು SDPI ಉಡುಪಿ ಜಿಲ್ಲಾಧ್ಯಕ್ಷ ರಾದ ಶಾಹಿದ್ ಆಲಿ ರವರು ಬಾಗವಹಿಸಿದ್ದರು.
ಇಮ್ತಿಯಾಜ್ ಹೂಡೆ ಯವರು ಕಾರ್ಯಕ್ರಮ ವನ್ನು ನಿರೂಪಿಸಿ, ಅಲ್ತಾಫ್ ಹೂಡೆ ಯವರು ಧನ್ಯವಾದ ಸಲ್ಲಿಸಿದರು.
ಸಮಾವೇಶದ ಅಂಗವಾಗಿ ವಾಹನ ಜಾಥಾ ನಡೆಸಲಾಯಿತು.