ಉಡುಪಿ ಗ್ಯಾಂಗ್’ವಾರ್ ಪ್ರಕರಣ ಒಟ್ಟು ಆರು ಮಂದಿ ಬಂಧನ

ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡುರಾತ್ರಿ ನಡೆದ ಗ್ಯಾಂಗ್ ವಾರ್ ಪ್ರಕರಣ ಹಿನ್ನೆಲೆ
ಮತ್ತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗರುಡ ಗ್ಯಾಂಗ್ ನ ಮಜೀದ್, ಅಲ್ಫಾಜ್, ಶರೀಫ್ ಬಂಧಿತರು.ಈ ಮೊದಲು ಮೂರನ್ನು ಬಂಧಿಸಿದ್ದ ಉಡುಪಿ ಪೊಲೀಸರು
ಆಶಿಕ್, ರಾಕೀಬ್, ಸಕ್ಲೈನ್ ನನ್ನು ಈ ಮೊದಲೇ ಜೈಲಿಗಟ್ಟಿದ್ದರು.

ಘಟನೆಯ ಗಂಭೀರತೆ ಮತ್ತು ಸಾರ್ವಜನಿಕರ ಆಗ್ರಹದ ನಡುವೆ ಪೊಲೀಸ್ ಕಾರ್ಯಾಚರಣೆ
ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು ಆರು ಜನರನ್ನು ಬಂಧಿಸಿದ್ದಂತಾಗಿದೆ‌.

Latest Indian news

Popular Stories