
Udupi
ಉಡುಪಿ: ಮಹಿಳೆ ಕಾಣೆ.
ಚಂದ್ರಿಕ ಮಡ್ಡೆಪ್ಪ ಮಾದರ ಪ್ರಾಯ:32 ವರ್ಷ, ಎಂಬ ಮಹಿಳೆ ದಿನಾಂಕ: 17.04.2024 ರಂದು ಮಧ್ಯಾಹ್ನ 12.00 ಗಂಟೆಯಿಂದ ಸುವಿಧಾ ಹೋಮ್ಸ್, ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆಯಿಂದ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದವರು ವಾಪಸ್ಸು ಬಂದಿರುವುದಿಲ್ಲ, ಈ ಬಗ್ಗೆ ಮಣೀಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಕಾಣೆಯಾದ ಮಹಿಳೆ ಬಗ್ಗೆ ಸುಳಿವು ಸಿಕ್ಕಲ್ಲಿ ಮಣಿಪಾಲ ಪೊಲೀಸ್ ಠಾಣೆಗೆ ಸಂಪರ್ಕಿಸುವುದು.
ថ 2:0820-2570328
SDPO-0820-2521257
Control NO:0820-2526444.




