Featured StoryUttara Kannada

ಅತೀ ಹೆಚ್ಚು ಬಿಸಿಲು : ಕಾರವಾರ ಸಾವಂತವಾಡದಲ್ಲಿ 42 .2°C ದಾಖಲು : ಬಿಸಿಲ ಬೇಗೆ ಯಿಂದ ರಕ್ಷಿಸಿಕೊಳ್ಳಲು ಸಲಹೆ ನೀಡಿದ ಡಿಎಚ್.ಒಇ ಡಾ.ನೀರಜ್

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ 42.2ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಘಾಡಸಾಯಿಯಲ್ಲಿ 41 ಡಿಗ್ರಿ ಸೆಲ್ಸಿಯಸ್ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಮತ್ತೆ ಘಾಡಸಾಯಿಯಲ್ಲಿ ನಿನ್ನೆ 42.2 ಉಷ್ಣಾಂಶ ದಾಖಲಾಗಿದೆ.‌ಜಿಲ್ಲೆಯ ಇತರೆಡೆ ದಾಖಲಾದ ಉಷ್ಣಾಂಶ ಇಂತಿದೆ.ಮುಂಡಗೋಡ ಪಾಳ ಗ್ರಾಮದಲ್ಲಿ 40.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ

ಕಾರವಾರ ತಾಲೂಕಿನ ಘಾಡಸಾಯಿ ಗ್ರಾಮದಲ್ಲಿ 43.3 , ಕಿನ್ನರ ಗ್ರಾಮದಲ್ಲಿ 41.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹಳಿಯಾಳ ಮುರ್ಕಾವಾಡ ಗ್ರಾಮದಲ್ಲಿ 39.2,ಸಂಬ್ರಾಣಿ ಗ್ರಾಮದಲ್ಲಿ 39 ಡಿಗ್ರಿ ಸೆಲ್ಸಿಯಸ್ , ದಾಂಡೇಲಿ 39.2, ಭಟ್ಕಳದಲ್ಲಿ 38.3, ಅಂಕೋಲಾದಲ್ಲಿ 39 , ಹಳಿಯಾಳದಲ್ಲಿ 39.2 ಉಷ್ಣಾಂಶ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button