Uttara Kannada

ಉತ್ತರ ಕನ್ನಡ | ಮಹಿಳೆ ನಾಪತ್ತೆ

ಕಾರವಾರ : ಅಂಕೋಲಾ ತಾಲೂಕಿನ ಕಣಗಿಲ್ ಹತ್ತಿರ ಸೂರ್ವೆ ಗ್ರಾಮದಿಂದ ಗಿರಿಜಾ ಬಾಲಚಂದ್ರ ಆಗೇರ (32 ವರ್ಷ) ಎಂಬುವವರು ತನ್ನ ಚಿಕ್ಕಮ್ಮನ ಮನೆಯಿಂದ ಹದಿನೈದು ವರ್ಷದ ಮಗಳು ಶ್ರದ್ದಾ ಳನ್ನು ಕರೆದುಕೊಂಡು ಹೋದರು. ಶ್ರದ್ದಾಳನ್ನು ವಿದ್ಯಾಭ್ಯಾಸಕ್ಕಾಗಿ

ಕೇಣಿ ಗ್ರಾಮದ ಹಾಸ್ಟೇಲ್‌ಗೆ ಸೇರಿಸಲು ಹೋಗುವುದಾಗಿ ಹೇಳಿ ಹೋಗಿದ್ದಳು . ಆದರೆ ಹಾಸ್ಟೆಲ್‌ಗೂ ಹೋಗದೇ ಮನೆಗೂ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ.
ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08382-220333 ನ್ನು ಸಂಪರ್ಕಿಸುವಂತೆ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
…….

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button