Uttara Kannada

ʻಭಾರತದ ಸಂಸ್ಕೃತಿ, ಪರಂಪರೆಯೇ ಅದರ ದೊಡ್ಡ ಶಕ್ತಿʼ: ನಿತಿನ್ ಗಡ್ಕರಿ

ನವದೆಹಲಿ: ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯೇ ಭಾರತದ ದೊಡ್ಡ ಶಕ್ತಿ,ದೆಹಲಿಯ ಲಾಲ್ ಕಿಲಾ ಮೈದಾನದಲ್ಲಿ ಲುವ್-ಕುಶ್ ರಾಮ್ ಲೀಲಾ ಸಮಿತಿ ಆಯೋಜಿಸಿದ್ದ ‘ರಾಮ್ ಲೀಲಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ದೇಶದಲ್ಲಿ ‘ರಾಮ-ರಾಜ್ಯ’ ಕಟ್ಟಬೇಕು ಎಂದು ಪ್ರತಿಪಾದಿಸುತ್ತಲೇ ಇರುತ್ತೇವೆ ಎಂದು ನಿತಿನ್ ಗಡ್ಕರಿ

ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯೇ ಅದರ ದೊಡ್ಡ ಶಕ್ತಿ. ರಾಮಾಯಣ ಮತ್ತು ಮಹಾಭಾರತಗಳು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ವಿದೇಶದಲ್ಲೂ ಗುರುತಿಸಿಕೊಂಡಿದೆ. ಶ್ರೀರಾಮ ನಮ್ಮ ಪರಂಪರೆಯ ಪ್ರತೀಕ. ಈಗ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ನಿರ್ಮಿಸಲಾಗಿದ್ದು, ದೇಶದಲ್ಲಿ ರಾಮರಾಜ್ಯವನ್ನು ಸ್ಥಾಪಿಸಲು ನಾವು ಪ್ರತಿಜ್ಞೆ ಮಾಡುತ್ತೇವೆ ಎಂದು ಗಡ್ಕರಿ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button