Uttara Kannada
Get Latest Breaking News of uttara kannada district city Headlines , ಉತ್ತರ ಕನ್ನಡ at the hindustan gazette kannada
-

ಉ.ಕ | ಸಾಕಾನೆ ದಾಳಿಗೆ ಒಳಗಾದ ಕಾವಾಡಿಗೆ ಪರಿಹಾರ ಯಾಕಿಲ್ಲ?
ಕಾರವಾರ : ದಾಂಡೇಲಿ ಸಮೀಪದ ಪಣಸೋಳಿ ಆನೆ ಶಿಬಿರದಲ್ಲಿ ಹೊರಗುತ್ತಿಗೆ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಸಾಕಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಲಕ್ಕು ಖಂಡು…
Read More » -

ಇಟಲಿ ಫ್ರೆಂಡ್ಗೆ 1.54 ಕೋಟಿ ರೂ. ನೀಡಿದ ಮಹಿಳೆ
ಕಾರವಾರ : ಫೇಸ್ ಬುಕ್ನಲ್ಲಿ ಪರಿಚಯವಾಗಿ ಸ್ನೇಹಿತನಾಗಿದ್ದ ಇಟಲಿ ಪ್ರಜೆಯನ್ನು ನಂಬಿ ಕಾರವಾರದ 63 ವರ್ಷದ ಮಹಿಳೆಯೊಬ್ಬರು 1 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಕಳೆದುಕೊಂಡಿದ್ದಾರೆ. ಹಣ…
Read More » -

ಸೈಬರ್ ವಂಚನೆ ತಡೆಯಲು ನಿರ್ಲಕ್ಷ್ಯ : ಕೆನರಾ ಬ್ಯಾಂಕಿಗೆ ದಂಡ ಹಾಕಿದ ಗ್ರಾಹಕರ ನ್ಯಾಯಾಲಯ
ಕಾರವಾರ : ಗ್ರಾಹಕರೊಬ್ಬರ ದೂರಿಗೆ ತಕ್ಷಣ ಸ್ಪಂದಿಸಿದೇ ಹಣ ವರ್ಗಾವಣೆ ತಡೆಯುವಲ್ಲಿ ವಿಫಲವಾದ ಕೆನರಾ ಬ್ಯಾಂಕ್ ಮ್ಯಾನೇಜರ್ ಗೆ 20 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತ ಪಾವತಿಸುವಂತೆ…
Read More » -

ಕಮಲಾಕರ ಭಟ್ ,ಸುಚಿತ್ರಾ ಸೇರಿ 7 ಜನರಿಗೆ ಜಾಮೀನು ನಿರಾಕರಣೆ
ಕಾರವಾರ : ಉ. ಕ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿದ್ದ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಜ್ಯೋತಿಷಿ ಕಮಲಾಕರ್ ಭಟ್, ಆತನ ಪ್ರೇಯಸಿ…
Read More » -

ಕರವೇ ಯಿಂದ ಕಾರವಾರದಲ್ಲಿ ಕಾವೇರಿ ನದಿ ನೀರು ಕಾಪಾಡಲು ಮನವಿ : ಖಾಲಿ ಕೊಡ ಹಿಡಿದು ಪ್ರದರ್ಶನ
ಕಾರವಾರ: ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು…
Read More » -

ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಕಾರವಾರ:ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಬುಧವಾರ ಮುಂಜಾನೆ ಪತ್ತೆಯಾಗಿದೆ. ವಾರ್ಶಿಪ್ ಮ್ಯೂಸಿಯಂ ಹಿಂಭಾಗದ ಕಡಲತೀರಕ್ಕೆ ಮಂಗಳವಾರ ಸಂಜೆ ಬಂದಿದ್ದ…
Read More » -

ಅಕ್ರಮ ಗಾಂಜಾ ಸಾಗಾಟ ಜಾಲ: ಇಬ್ಬರ ಬಂಧನ*
ಕಾರವಾರ : ಗೋವಾದಿಂದ ಅಕ್ರಮವಾಗಿ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಾದಕ ವಸ್ತುಗಳ ಮಾರಾಟ ಜಾಲವನ್ನು ಭೇದಿಸಿರುವ ಕಾರವಾರ ಗ್ರಾಮೀಣ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು…
Read More » -

ಉ.ಕ | ನಡು ರಸ್ತೆಯಲ್ಲಿ ಯುವಕನ ಕೊಲೆಗೆ ಯತ್ನ: ಮೂವರ ನ್ಯಾಯಾಂಗ ಬಂಧನ
ಕಾರವಾರ: ದಾಂಡೇಲಿ ಜವಾಹರಲಾಲ್ ನೆಹರು ರಸ್ತೆಯಲ್ಲಿ ಹನುಮಾನ್ ಬಾರ್ ನಲ್ಲಿ ಯುವಕನೋರ್ವನ ಕೊಲೆಗೆ ಮೂವರು ಯತ್ನಿಸಿದ ಘಟನೆ ನಡೆದಿದ್ದು , ಮೂವರು ಆರೋಪಿಗಳನ್ನು ಸಿಸಿ ಟಿವಿ ದೃಶ್ಯಾವಳಿ…
Read More » -

ಯುವಕನಿಗೆ ಲಿಪ್ಸ್ಟಿಕ್ ಹಚ್ಚಿ ಬಳೆ ತೊಡಿಸಿದ ಯುವತಿ
ಕಾರವಾರ : ಯುವಕನಿಗೆ ಲಿಪ್ಸ್ಟಿಕ್ ಹಚ್ಚಿ ,ಬಳೆ ತೊಡಿಸಿದ ಘಟನೆ ಕೊಂಕಣ ರೈಲಿನಲ್ಲಿ ನಡೆದಿದೆ. ರೈಲು ಮುಂಬೈ ಮತ್ತು ಮಂಗಳೂರು ನಡುವೆ ಸಂಚರಿಸುತ್ತಿತ್ತು. ರೈಲಿನಲ್ಲಿ ಮುಂಬೈ ನಿಂದ…
Read More » -

ಕಾರವಾರ ಕ್ರಿಮ್ಸ್ ನಲ್ಲಿ 200 ಎಂಬಿಬಿಎಸ್ ಸೀಟುಗಳಿಗೆ ಪ್ರವೇಶಕ್ಕೆ ಅನುಮತಿ: ನಿರ್ದೇಶಕಿ ಡಾ. ಪೂರ್ಣಿಮಾ
ಕಾರವಾರ : ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚುವರಿಯಾಗಿ 50 ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ,ರಾಷ್ಟ್ರೀಯ ವೈದ್ಯಕೀಯ ಆಯೋಗ ನವದೆಹಲಿಯು ಅನುಮೋದನೆ ನೀಡಿದೆ ಎಂದು ನಿರ್ದೇಶಕಿ ಡಾ. ಪೂರ್ಣಿಮಾ…
Read More »









