Uttara Kannada
Get Latest Breaking News of uttara kannada district city Headlines , ಉತ್ತರ ಕನ್ನಡ at the hindustan gazette kannada
-

ಕಾಂಗ್ರೆಸ್ ಮತಗಳನ್ನು ಕಬಳಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ;ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳಕರ್
ಕಾರವಾರ: ದೇಶಾದ್ಯಂತ ನಡೆಯುತ್ತಿರುವ ವಿಶೇಷ ಮತದಾರರ ಪರಿಶೀಲನಾ (ಎಸ್.ಐ.ಆರ್) ಬಳಸಿಕೊಂಡು ಕೇಂದ್ರದ ಬಿಜೆಪಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡುವ ಷಡ್ಯಂತ್ರ ರೂಪಿಸುತ್ತಿದೆ ಎಂದು…
Read More » -

ಚೆಕ್ ಅಮಾನ್ಯ ಪ್ರಕರಣಗಳ ವಿಶೇಷ ಲೋಕ್ ಅದಾಲತ್ ಯಶಸ್ವಿ : ರಾಜಿಯಾದ ವಿವಿಧ 101 ಪ್ರಕರಣ ಗಳಲ್ಲಿ ರೂ. 2,42,52,168 ಪರಿಹಾರ
ಕಾರವಾರ : ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ, ಶನಿವಾರ ದಂದು ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಚೆಕ್ ಅಮಾನ್ಯ ಪ್ರಕರಣಗಳ ವಿಶೇಷ…
Read More » -

ಸಮುದ್ರದ ಅಲೆಗೆ ಸಿಕ್ಕಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ
ಕಾರವಾರ : ಟಾಗೋರ್ ಕಡಲ ತೀರದಲ್ಲಿ ಅಲೆಗಳ ನಡುವೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಿಸಿದ್ದಾರೆ. ಮಾನಸಿಕ…
Read More » -

ಉ.ಕ | ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅತಿಕ್ರಮಣ ಕಟ್ಟಡ ತೆರವು
ಕಾರವಾರ : ದಾಂಡೇಲಿಯ ಅಂಬೇವಾಡಿ ಮುಖ್ಯ ಸರ್ಕಲ್ ಸಮೀಪ ನಗರಸಭೆಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ವ್ಯಾಪಾರಿ ಮಳಿಗೆಯನ್ನು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಸೂಚನೆಯ ಮೇರೆಗೆ ಸಿಎಂಸಿ ಅಧಿಕಾರಿಗಳು…
Read More » -

ಭಾರೀ ಮಳೆ ; ಅಂಕೋಲಾ ತಾಲೂಕಿನ ಶಾಲೆ ಅಂಗನವಾಡಿ ಗಳಿಗೆ ರಜೆ
ಕಾರವಾರ : ಅಂಕೋಲಾ ತಾಲೂಕಿನಾದ್ಯಂತ ನಿನ್ನೆಯಿಂದ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು…
Read More » -

ದೇಶದ ಭದ್ರತೆಯ ಬಗ್ಗೆ ಮಾತಾಡುವ ಬಿಜೆಪಿಗರು ನೌಕಾನೆಲೆ ಹೊರ ರಾಜ್ಯ ಕಾರ್ಮಿಕರ ಅಸಲಿಯತ್ ಬಹಿರಂಗ ಪಡಿಸಲಿ:ಕೆ .ಶಂಭು ಶೆಟ್ಟಿ
ಕಾರವಾರ : ಕಾಂಗ್ರೆಸ್ ಸರಕಾರ ಜನಸಾಮಾನ್ಯರ ಅನುಕೂಲಕ್ಕೆ ನೀಡುತ್ತಿರುವ ವಾಸ್ತವ್ಯ ಪ್ರಮಾಣ ಪತ್ರ ದೇಶದ ಭದ್ರತೆಗೆ ಅಪಾಯಕಾರಿ ಎಂದು ಟೀಕಿಸುವ ಬಿಜೆಪಿ ನಾಯಕರು ಮೊದಲು ಕಾರವಾರ ಸೀ…
Read More » -

ನಕಲಿ ಮಂಗಳ ಮುಖಿಯರ ವಿರುದ್ಧ ಕ್ರಮಕ್ಕೆ ನೈಜ ಮಂಗಳ ಮುಖಿಯರಿಂದ ಜಿಲ್ಲಾಧಿಕಾರಿಗೆ ಮನವಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಗೌರವಯುತ ಜೀವನ ನಡೆಸುತ್ತಿರುವ ಸ್ಥಳೀಯ ಮಂಗಳಮುಖಿಯರ ನೆಮ್ಮದಿ ಹಾಳಾಗಿದ್ದು, ಈ ಸಂಬಂಧ ಮನವಿಯನ್ನು ಜಿಲ್ಲಾಡಳಿತಕ್ಕೆ ಮಂಗಳವಾರ ನೀಡಿದರು.…
Read More » -

ಉ.ಕ | ಜಿಲ್ಲೆಯಾದ್ಯಂತ ಎನ್ಯುಮರೇಷನ್ ಫಾರ್ಮ್ ವಿತರಣೆ ಪೂರ್ಣ : ಜಿಲ್ಲಾಧಿಕಾರಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, ಪ್ರತಿಯೊಬ್ಬರಿಗೂ ಎನ್ಯುಮರೇಷನ್ ಫಾರ್ಮ್ಗಳನ್ನು…
Read More » -

ಕೊಂಕಣ ರೈಲ್ವೆ ಪಾಯಿಂಟ್ಸ್ಮನ್ ಸಮಯಪ್ರಜ್ಞೆ: ಚಲಿಸುವ ರೈಲಿನಿಂದ ಬಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ಗಣಪತಿ ನಾಯ್ಕ್; 10,000 ರೂ. ನಗದು ಬಹುಮಾನ ಘೋಷಣೆ
ಮುರ್ಡೇಶ್ವರ:ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಪ್ಲಾಟ್ಫಾರ್ಮ್ ಹಾಗೂ ರೈಲಿನ ನಡುವಿನ ಗ್ಯಾಪ್ಗೆ ಜಾರಿ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೊಂಕಣ ರೈಲ್ವೆಯ ಮುರ್ಡೇಶ್ವರ (MRDW) ನಿಲ್ದಾಣದ ಪಾಯಿಂಟ್ಸ್ಮನ್ ಸಮಯಪ್ರಜ್ಞೆ ಮೆರೆದು…
Read More » -

ಜಾತಿ ಆಧಾರದಲ್ಲಿ ಕೆಲಸಕ್ಕೆ ಬಾರದವರಿಗೆ ಸಚಿವ ಸ್ಥಾನ ಕೊಡಬಾರದು : ವಿ.ಎಸ್.ಉಗ್ರಪ್ಪ ಅಭಿಮತ
ಕಾರವಾರ: ಜಾತಿ , ಸಮುದಾಯ ಆಧಾರದಲ್ಲಿ ಸಚಿವ ಸ್ಥಾನ ಕೊಡಬೇಡಿ. ಸಚಿವ ಹುದ್ದೆ ಅವರಪ್ಪನ ಆಸ್ತಿಯಲ್ಲ. ಜಾತಿ ಆಧಾರದಲ್ಲಿ ಕೆಲಸಕ್ಕೆ ಬಾರದವರಿಗೆ ಸಚಿವ ಕೊಡಬಾರದು ಎಂದು ಕೆಪಿಸಿಸಿ…
Read More »









