Uttara Kannada
Get Latest Breaking News of uttara kannada district city Headlines , ಉತ್ತರ ಕನ್ನಡ at the hindustan gazette kannada
-

ನಡುಗಡ್ಡೆ ಬಸವರಾಜ ದುರ್ಗಾದ ಬಳಿಬೋಟ್ ಮುಳುಗಡೆ: ಏಳು ಮೀನುಗಾರರ ರಕ್ಷಣೆ:’ದರಿಯಾದೌಲತ್’ ಮಾಲೀಕ ಇಕ್ಬಾಲ್ ಅಬ್ದುಲ್ ಗಫೂರ್ ಮಾನವೀಯ ಸಹಾಯ
ಕಾರವಾರ : ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆಯಾಗಿ, ಅದರಲ್ಲಿದ್ದ ಏಳು ಮೀನುಗಾರರ ರಕ್ಷಣೆ ಮಾಡಿದ ಘಟನೆ ಶನಿವಾರ ಹೊನ್ನಾವರ ಸಮೀಪದ ನಡುಗಡ್ಡೆಯಲ್ಲಿ ನಡೆದಿದೆ. ಅಂಕೋಲಾದ ಬೆಳಂಬಾರದ ಅಭಿನಂದನ್…
Read More » -

ಮನೆಗೆ ಬೆಂಕಿ : ಲಕ್ಷಾಂತರ ರೂಪಾಯಿಯ ಸಾಮಗ್ರಿಗೆ ಹಾನಿ
ಕಾರವಾರ: ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಕಾರವಾರ ನಗರದ ಬೈತಕೋಲದಲ್ಲಿ ನಡೆದಿದೆ. ಬೈತಕೋಲದ ರಾಜೇಶ ಹರಿಶ್ಚಂದ್ರ ಖಾರ್ವಿ…
Read More » -

ಸಿಐಟಿಯು ಬೃಹತ್ ಪ್ರತಿಭಟನೆ: ರೂ. 36 ಸಾವಿರ ಕನಿಷ್ಠ ವೇತನ ಹಾಗೂ ಕಾರ್ಮಿಕ ಸಂಹಿತೆ ತಿದ್ದುಪಡಿಗೆ ಆಗ್ರಹ
ಕಾರವಾರ: ಮಾಸಿಕ ಸರಾಸರಿ 36 ಸಾವಿರ ರೂಪಾಯಿ ಕನಿಷ್ಠ ವೇತನ ನಿಗದಿಪಡಿಸುವುದು, ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ರಾಜ್ಯ ಸರ್ಕಾರ ಕಾರ್ಮಿಕ ಪರ ತಿದ್ದುಪಡಿ ತರುವುದು ಹಾಗೂ…
Read More » -

ಹಿಂದುಸ್ತಾನ್ ಗಝೆಟ್ ವರದಿ ಫಲಶ್ರುತಿ | ಕೋಗಿಲಬನ ಕಾಳಿ ಸೇತುವೆ ದುರಸ್ತಿ ಆರಂಭ
ಕಾರವಾರ : ಮೇ-೨೮ ರಂದು ದಾಂಡೇಲಿ ಕುಳಗಿ ರಸ್ತೆಯ ಕೋಗಿಲಬನ ಬಳಿಯ ಕಾಳಿ ಸೇತುವೆಯಲ್ಲಿ ಪಾರ್ಶ್ವ ಬದಿಗೆ ಕುಸಿದು ಬಿದ್ದ ಅಡಿಪಾಯದ ಕಲ್ಲುಗಳು ಎನ್ನುವ ಶೀರ್ಷಿಕೆಯಡಿ ಹಿಂದೂಸ್ತಾನ…
Read More » -

ಚಿಪ್ಪುಕಲ್ಲು ದುರಂತದಲ್ಲಿ ಮೃತಪಟ್ಟ 11 ಜನ ವಾರಿಸುದಾರರಿಗೆ ಪರಿಹಾರ ವಿತರಿಸಿದ ಮಂಕಾಳ .ಎಸ್. ವೈದ್ಯ
ಕಾರವಾರ : ಇತ್ತೀಚೆಗೆ ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪ ನದಿಯಲ್ಲಿ ಚಿಪ್ಪೆಕಲ್ಲು ತೆಗೆಯಲು ಹೋಗಿ ,ನೀರಿನಲ್ಲಿ ಮುಳಗಿ ಮೃತಪಟ್ಟ 11 ಮಂದಿಯ ಅವಲಂಬಿತರ ಮನೆಗಳಿಗೆ ತೆರಳಿ…
Read More » -

ಕಾರು- ರಿಕ್ಷಾ ಡಿಕ್ಕಿ; ರಿಕ್ಷಾ ಚಾಲಕ ಮೃತ್ಯು
ಕಾರವಾರ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ (ಕಾರವಾರ-ಗೋವಾ) ಕಾರು ಹಾಗೂ ರಿಕ್ಷಾ ನಡುವೆ ಸಂಜೆ 5 ರ ಸುಮಾರಿಗೆ ಅಪಘಾತ ಸಂಭವಿಸಿ, ರಿಕ್ಷಾ ಚಾಲಕ…
Read More » -

ಉ.ಕ | ಸೇತುವೆಯ ರಕ್ಷಣಾ ಗೋಡೆಗೆ ಬೇಕು ಕಾಯಕಲ್ಪ
ಕಾರವಾರ : ದಾಂಡೇಲಿಯ ಕುಳಗಿ ರಸ್ತೆಯಲ್ಲಿರುವ ಕಾಳಿನದಿ ಸೇತುವೆಯ ರಕ್ಷಣಾ ಗೋಡೆಯ ಒಂದೊಂದೇ ಕಲ್ಲುಗಳು ಕುಸಿದು ಬೀಳತೊಡಗಿವೆ. ರಕ್ಷಣಾ ಗೋಡೆಯ ಅಡಿಪಾಯದ ಕಲ್ಲುಗಳನ್ನು ನದಿಯ ನೀರಿನ ರಭಸಕ್ಕೆ…
Read More » -

ಕೊಲೆ ಯತ್ನದ ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ ಪೊಲೀಸ್ ಇಲಾಖೆ
ಕಾರವಾರ : ಕಾಂಗ್ರೆಸ್ ಧುರೀಣ ಗೋಪಾಲ ಕೃಷಗಣ ನಾಯಕ್ ಅವರ ಕೊಲೆ ಯತ್ನದ ಆರೋಪಿಗಳ ಸುಳಿವು ನೀಡಿದವರಿಗೆ ತಲಾ 25000 ರೂ. ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ…
Read More » -

ಮುರುವಿನ ಕಟ್ಟೆ ಬಗ್ಗೆ ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
ಕಾರವಾರ : ಭಟ್ಕಳ ನಗರದ ಮೂಲಕ ಹಾದುಹೋಗುವ ರಾ.ಹೆ-66 ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ಹಾಗೆ ಅಮ್ಮನವರ ಹೊರೆಯನ್ನಿಡುವ ಮುರುವಿನಕಟ್ಟೆಯನ್ನು…
Read More » -

ರಾಮನಾಥ ಭಟ್ ಗೆ ರೂ.16.78 ಲಕ್ಷ ಅನನ್ಯ ದಿವ್ಯ ನಾಮ : ಸೈಬರ್ ಜಾಲದಿಂದ ಮತ್ತೊಂದು ವಂಚನೆ ಪ್ರಕರಣ ದಾಖಲು
ಕಾರವಾರ : ಹಣ ಹೂಡಿಕೆ ಮಾಡಿ ಧಿಡೀರ್ ಲಾಭಗಳಿಸಲು ಹೋಗಿ 16, 78,052.00 ರೂ.ಹಣ ಕಳೆದು ಕೊಂಡ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ಇಂದು ದಾಖಲಾಗಿದೆ.…
Read More »









