Uttara Kannada
Get Latest Breaking News of uttara kannada district city Headlines , ಉತ್ತರ ಕನ್ನಡ at the hindustan gazette kannada
-

ಮಾಹಿತಿ ಹಕ್ಕು ಕಾಯಿದೆಯ ದುರ್ಬಳಕೆ ಬಗ್ಗೆ ಆಯೋಗಕ್ಕೆ ದೂರುಗಳು ಬಂದಿವೆ :ಡಾ.ಹರೀಶ್ ಕುಮಾರ್
ಕಾರವಾರ : ಮಾಹಿತಿ ಹಕ್ಕು ಕಾಯಿದೆಯ ದುರ್ಬಳಕೆ ಬಗ್ಗೆ ಆಯೋಗಕ್ಕೆ ದೂರುಗಳು ಬಂದಿವೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು. ಅವರು…
Read More » -

ಉ.ಕ | 180 ಮೆಟ್ರಿಕ್ ಟನ್ ಅಕ್ರಮ ಮರಳು ವಶ
ಕಾರವಾರ : ಕಾರವಾರ ತಾಲೂಕು ಹೋಟೆಗಾಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಇಂದು ಹಠಾತ್ ದಾಳಿ ಮಾಡಿ ವಶಪಡಿಸಿಕೊಂಡ ಘಟನೆ…
Read More » -

ಕೊಳಗಿಬೀಸ್ ಬಳಿ ಬಸ್ ಗಳ ಮುಖಾಮುಖಿ ಡಿಕ್ಕಿ: 40 ಜನ ಪ್ರಯಾಣಿಕರಿಗೆ ಗಾಯ
ಕಾರವಾರ: ರಾಷ್ಟ್ರೀಯ ಹೆದ್ದಾರಿ 766 ನಲ್ಲಿ ಶಿರಸಿ ತಾಲೂಕಿನ ಕೊಳಗಿಬೀಸ್ ಬಳಿ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ 40 ಜನ ಪ್ರಯಾಣಿಕರಿಗೆ…
Read More » -

ದಾಂಡೇಲಿಯ ತಾಮೀರ್ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ನಕಲಿ ಚಿನ್ನ ಇಟ್ಟು ಅವ್ಯವಹಾರ ಬೆಳಕಿಗೆ : ಪ್ರಕರಣ ದಾಖಲು
ಕಾರವಾರ : ನಕಲಿ ಚಿನ್ನ ಅಡವಿಟ್ಟು , ಕೋಟ್ಯಾಂತರ ರೂಪಾಯಿ ಅವ್ಯವಹಾರ ಆದ ಘಟನೆ ದಾಂಡೇಲಿಯ ತಾಮೀರ್ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ನಡೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ…
Read More » -

ಕೊಲೆ ಆರೋಪಿಗೆ ಶಿಕ್ಷೆ ಪ್ರಕಟ
ಕಾರವಾರ : ಶಿರಸಿ ತಾಲೂಕಿನ ಮಲಳಿಯ ಮಂಜುನಾಥ ರಾಮಾ ಗೌಡನ ಕೊಲೆ ಆರೋಪಿತನಾದ ವೆಂಕಟ್ರಮಣ ಗಣಪ ಗೌಡನ ಮೇಲಿನ ಆಪಾದನೆಯು ರುಜುವಾತಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ…
Read More » -

ಖೈದಿಯಿಂದ ಪೋನ್ ಪೇ ಮೂಲಕ ಲಂಚ : ಅಧಿಕಾರಿ ಬೆಳಗಾವಿ ಜೈಲಿಗೆ ವರ್ಗಾವಣೆ
ಕಾರವಾರ : ಹಳಿಯಾಳ ಸಬ್ ಜೈಲಿನ ಖೈದಿಯೊಬ್ಬನಿಗೆ ಪೊನ್ ಮೂಲಕ ಹಣ ಪಡೆದ ಜೈಲಿನ ಜೈಲಾಧಿಕಾರಿಗೆ ವರ್ಗಾವಣೆ ಮಾಡಿ, ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಹಳಿಯಾಳ ಸಬ್ ಜೈಲಿನ…
Read More » -

ಕಾರವಾರದ ಎಲ್ ಪಿಜಿ ಪಂಪ್ ನಲ್ಲಿ ಆಟೊ ಗ್ಯಾಸ್ ಖಾಲಿ
ಕಾರವಾರದ ಎಲ್ ಪಿಜಿ ಪಂಪ್ ನಲ್ಲಿ ಆಟೊ ಗ್ಯಾಸ್ ಖಾಲಿ ಕಾರವಾರ : ಕಾರವಾರದಲ್ಲಿ ಆಟೋ ಗಳಿಗೆ ಹಾಕುವ ಎಲ್ ಪಿಜಿ ಪಂಪ್ ನಲ್ಲಿ ಗ್ಯಾಸ್ ಖಾಲಿಯಾಗಿದ್ದು,…
Read More » -

ಕುಡಿಯುವ ನೀರಿನ ಸಮಸ್ಯೆ ಕಂಡು ಬರದಂತೆ ಮುನ್ನೆಚ್ಚರಿಕೆ ವಹಿಸಿ : ಸುಷಮಾ ಗೋಡಬೋಲೆ
ಕಾರವಾರ : ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ…
Read More » -

ಸಾವರ ಪೈ ಮಜಿರೆಯಲ್ಲಿ ಚಿರತೆ ಸೆರೆ
ಕಾರವಾರ : ಒಂದು ವಾರದಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಘಟನೆ ಕಾರವಾರ ತಾಲೂಕಿನ ಚಿತ್ತಾಕುಲ ಪಂಚಾಯತ್ ವ್ಯಾಪ್ತಿಯ ಸಾವರಪೈ…
Read More » -

ಪ್ಲಾಸ್ಟಿಕ್ ಸೇವನೆಯಿಂದ ಹಾಕ್ಸ ಬಿಲ್ ಪ್ರಬೇಧದ ಕಡಲಾಮೆ ಸಾವು
ಕಾರವಾರ : ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮೃತ ಸ್ಥಿತಿಯಲ್ಲಿ ಹಾಕ್ಸ ಬಿಲ್ ಟೊರಟೈಜ್ ಮಂಗಳವಾರ ಪತ್ತೆಯಾಗಿದೆ. ಹಾಕ್ಸ ಬಿಲ್ ಪ್ರಬೇಧದ ಆಮೆ ವಯಸ್ಸು 35 ರಿಂದ 40…
Read More »









