Uttara Kannada
Get Latest Breaking News of uttara kannada district city Headlines , ಉತ್ತರ ಕನ್ನಡ at the hindustan gazette kannada
-

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೂರಜ್ ಆಯ್ಕೆ ವಿವಾದ: ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷಾಗಿ ಸೂರಜ್ ಸೋನಿ ನೇಮಕಾತಿಯು ವಾಮಮಾರ್ಗದ ಮೂಲಕ ಆಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ .ವರಿಷ್ಠರು ಈ ರೀತಿ ಹೇರಿಕೆ ಮಾಡಬಾರದಿತ್ತು…
Read More » -

ಗ್ಯಾರೆಂಟಿ ಯೋಜನೆ ಮೂಲಕ ರೂ. ಒಟ್ಟು1,17,421.00 ಕೋಟಿ ನೆರವು : ಹೆಚ್.ಎಂ. ರೇವಣ್ಣ
ರಾಜ್ಯದಲ್ಲಿ 668 ಕೋಟಿ ಮಹಿಳೆಯರು ಪ್ರಯಾಣ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಾಣ. ಮನೆಗೆ 5 ಗ್ಯಾರೆಂಟಿ ಮನೆ ಮುಂದೆ ರಂಗೋಲಿ” ಕಾರ್ಯಕ್ರಮಕ್ಕೆ ಪ್ಲಾನ್ ಕಾರವಾರ :…
Read More » -

ರಿಶೇಲ್ ಆತ್ಮಹತ್ಯೆ ಪ್ರಕರಣ; ಚಿರಾಗ್ ಜಾಮೀನು ತಿರಸ್ಕೃತ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದ್ರಾ ನಿವಾಸಿ ರಿಶೆಲ್ ಡಿ’ಸೋಜಾ ಆತ್ಮಹತ್ಯೆ ಪ್ರಕರಣದ ಆರೋಪಿ ಚಿರಾಗ್ ಕೊಠಾರಕರ್ ಜಾಮೀನು ಅರ್ಜಿಯನ್ನು ಕಾರವಾರದ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ಜನವರಿ…
Read More » -

ವಿವಾದಗಳಲ್ಲಿ ನಡೆದು ಹೋದ ಸಮ್ಮೇಳನ: ಹೊಸ ಬೆಳವಣಿಗೆ -ಮಹೇಶ ಜೋಶಿಗೆ ಕೋರ್ಟ್ ನೋಟಿಸ್ : ಕಸಾಪ ಜಿಲ್ಲಾಧ್ಯಕ್ಷನ ಮೇಲೆ ತೂಗುಗತ್ತಿ
ಕಾರವಾರ : ಉತ್ತರ ಕನ್ನಡ ಜಿಲ್ಲಾ 25 ನೇ ಕನ್ನಡ ಸಾಹಿತ್ಯ ಸಮ್ಮೇಳನ ನ್ಯಾಯಾಲಯದ ಮಧ್ಯಂತರ ಆದೇಶದ ಷರತ್ತುಗಳ ಕಣ್ಗಾವಲಿನಲ್ಲಿ ನಡೆದಿದ್ದರೂ ಇದೀಗ ವಿವಾದಗಳಿಂದ ಮುಕ್ತವಾಗಿಲ್ಲ .…
Read More » -

ಜ್ಯೋತಿಷಿ ಕಮಲಾಕರ ಭಟ್ ಗ್ಯಾಂಗ ದಿಂದ ಕೊಲೆ ಪ್ರಕರಣ : ಮತ್ತೋರ್ವನ ಬಂಧನ
ಕಾರವಾರ : ಫೆ. ೨ ರಂದು ಅವರಗುಪ್ಪ ಗ್ರಾಮದಲ್ಲಿ ನಡೆದಿದ್ದ ವಸಂತ ನಾಯ್ಕ ಕೊಲೆ ಪ್ರಕರಣದಲ್ಲಿ ಮತ್ತೊರ್ವನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ವಿನಯ್ ಬಂಧಿತ ಎಂದು…
Read More » -

ಹುಬ್ಬಳ್ಳಿ–ಪಂಡರಪುರ ರೈಲು ಸೇವೆ ಪುನಃ ಪ್ರಾರಂಭಿಸಿ : ಆರ್.ವಿ. ದೇಶಪಾಂಡೆ
ಕಾರವಾರ : ನಿಂತು ಹೋಗಿರುವ ಹುಬ್ಬಳ್ಳಿ–ಪಂಡರಪುರ ರೈಲು ಸಂಚಾರ ಸೇವೆಯನ್ನು ಮತ್ತೆ ಪ್ರಾರಂಭಿಸಿ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು…
Read More » -

ಬೆಂಗಳೂರಿನಿಂದ ಕಾರವಾರಕ್ಕೆ ವಂದೇ ಭಾರತ್ ರೈಲು ತರುವ ಪ್ರಯತ್ನ : ಸಚಿವ ಸೋಮಣ್ಣ
ಕಾರವಾರ : ಬೆಂಗಳೂರಿನಿಂದ ಮಂಗಳೂರು ವರೆಗೆ ಸಂಚರಿಸಲು ಉದ್ದೇಶಿಸಿರುವ ವಂದೇ ಭಾರತ್ ರೈಲನ್ನು ಕಾರವಾರದ ವರೆಗೂ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ…
Read More » -

ನೇಣು ಬಿಗಿದು ಬಾಲಕಿ ಆತ್ಮಹತ್ಯೆ ಯತ್ನ : ಐಸಿಯುದಲ್ಲಿ ಚಿಕಿತ್ಸೆ
ಕಾರವಾರ: ಅಪ್ರಾಪ್ತೆ ಬಾಲಕಿಯೋರ್ವಳು ಕೋಣೆಯ ಕಿಟಕಿಯ ಸರಳಿಗೆ ವೇಲ್ ಕಟ್ಟಿ , ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾರವಾರ ಬಾಲಕಿಯರ ಬಾಲಮಂದಿರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಕಾರವಾರದ ಸ್ವೀಕಾರ…
Read More » -

ರಿಶೇಲ್ ಪ್ರಕರಣ: ಆರೋಪಿ ಚಿರಾಗ್ ಗೆ ಫೆ 10ರ ತನಕ ನ್ಯಾಯಾಂಗ ವಶಕ್ಕೆ
ಕಾರವಾರ : ಜನೇವರಿ 9 ರಂದು ಕದ್ರಾದ ಯುವತಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತನಾಗಿದ್ದ ಚಿರಾಗ್ ನನ್ನು ಫೆ.10ರ ತನಕ ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಲಯ ಸೂಚಿಸಿದೆ.…
Read More » -

ಕಾರವಾರ ಹೊರ ವಲಯದ ಶಿರವಾಡದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಅನಾಹುತ
ಕಾರವಾರ : ಕಾರವಾರ ಹೊರ ವಲಯದ ಶಿರವಾಡದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್ ಸಂಗ್ರಹಕ್ಕೆ ಬೆಂಕಿ ಹೊತ್ತಿ ಭಾರೀ ಅವಘಡ ನಡೆದಿದೆ. ಶುಕ್ರವಾರ ಬೆಳಗಿನ ಜಾವ 3…
Read More »








