Uttara Kannada
Get Latest Breaking News of uttara kannada district city Headlines , ಉತ್ತರ ಕನ್ನಡ at the hindustan gazette kannada
-

ವಿಧಾನ ಪರಿಷತ್ ಪಶ್ಚಿಮ ಪಧವೀಧರರ ಕ್ಷೇತ್ರ ಚುನಾವಣೆ : ನಾಮಪತ್ರ ಸಲ್ಲಿಕೆ ಅ.6 ಕೊನೆಯ ದಿನ
ಕಾರವಾರ ; ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪಧವೀಧರರ ಕ್ಷೇತ್ರದ ಚುನಾವಣೆ ನಡೆಸುವ ಕುರಿತು ಭಾರತ ಚುನಾವಣಾ ಆಯೋಗವು ಸೆ.22 ರಂದು ಚುನಾವಣೆ ವೇಳಾಪಟ್ಟಿಯನ್ನು ಹೊರಡಿಸಿದೆ.…
Read More » -

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿ.ಟಿ.ನಾಯ್ಕ ಅಧಿಕಾರಿ ಸ್ವೀಕಾರ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿ.ಟಿ.ನಾಯ್ಕ ಅಧಿಕಾರಿ ಸ್ವೀಕರಿಸಿದರು. ಶಿರಸಿಯ ಅಂಬೇಡ್ಕರ್ ಭವನದಲ್ಲಿ ಕಿಕ್ಕಿರಿದು ತುಂಬಿದ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರದ ನಡುವೆ ನಿಕಟ ಪೂರ್ವ…
Read More » -

ಪುಡಚೆ ವರ್ಷ ಲೌಕರಿಯಾ; -ಗಣಪತಿ ಬಪ್ಪಾ ಮೋರಿಯಾ
ಕಾರವಾರ :ಗಣಪತಿ ಬಪ್ಪಾ ಮೋರಿಯಾ, ಪುಡಚೆ ವರ್ಷ ಲೌಕರಿಯಾ; ಗಣಪತಿ ಬಪ್ಪಾ ಮೋರಿಯಾ ಎಂಬ ಘೋಷಣೆಯ ಮೂಲಕ ಹನ್ನೊಂದು ದಿನಗಳ ಗಣೇಶ ಉತ್ಸವಕ್ಕೆ ಸಂಪ್ರದಾಯಿಕ ವಿದಾಯ ಹೇಳಲಾಯಿತು.…
Read More » -

ಕಾಳಿಯಲ್ಲಿ ಕರಗದೆ ನಿಂತ ಮೂರ್ತಿಗಳು : ನದಿ ಕಲುಷಿತದ ಭೀತಿ
ಕಾರವಾರ : ದಾಂಡೇಲಿ ನಗರದ ಸರಹದ್ದಿನಲ್ಲೇ ಹರಿವ ಕಾಳಿ ನದಿಯಲ್ಲಿ ನೂರಾರು ಗಣಪತಿ ಮೂರ್ತಿಗಳು ಕರಗದೇ ನದಿ ದಂಡೆಯಲ್ಲಿ ಜಮಾ ಆಗಿದ್ದು, ನದಿ ನೀರು ಕಲುಷಿತವಾಗಲಿದೆ ಎಂಬ…
Read More » -

ಹಳಿಯಾಳದಲ್ಲಿ ಯುವಕನಿಗೆ ಚಾಕು ಇರಿತ
ಕಾರವಾರ : ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕುಸ್ತಿ ಆಖಾಡದ ಬಳಿ ಯುವಕನಿಗೆ ಚಾಕು ಇರಿದು ವ್ಯಕ್ತಿ ಓಡಿಹೋದ ಘಟನೆ ಹಳಿಯಾಳದಲ್ಲಿ ನಡೆದಿದೆ.…
Read More » -

ಶ್ರೀಗಂಧ ಮರದ ತುಂಡುಗಳು ಜಪ್ತಿ:ನಾಲ್ವರಿಗೆ ನ್ಯಾಯಾಂಗ ಬಂಧನ
ಕಾರವಾರ : ಶ್ರೀಗಂಧ ಮರದ ತುಂಡುಗಳನ್ನು ಅಕ್ರಮ ಸಾಗಟ ಮಾಡುತ್ತಿದ್ದ ಖಚಿತ ಮಾಹಿತಿ ಅರಣ್ಯಾಧಿಕಾರಿಗಳಿಗೆ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿದಾಗ 58 ಕೆಜಿ.ಗೂ ಹೆಚ್ಚು ಶ್ರೀ ಗಂಧದ…
Read More » -

ಮೊಸರಲ್ಲಿ ಕಲ್ಲು ಹುಡುಕಲಿಕ್ಕೆ ವಿರೋಧ ಪಕ್ಷದವರು ಇರೋದು : ಸಚಿವ ಲಕ್ಷ್ಮಣ ಸವದಿ
ಕಾರವಾರ : ಮೊಸರಲ್ಲಿ ಕಲ್ಲು ಹುಡುಕಲಿಕ್ಕೆ ವಿರೋಧ ಪಕ್ಷದವರು ಇರೋದು. ಅವರು ಟೀಕೆ ಮಾಡಬೇಕು, ಅವರು ಟೀಕೆ ಮಾಡಿದಷ್ಟು ನಾವು ಹೊಸ ಚೈತನ್ಯ ಪಡೆದು ಕೆಲಸ ಮಾಡುತ್ತೇವೆ…
Read More » -

ಇಂಡಿಯನ್ ಕೋಸ್ಟಗಾರ್ಡ ನೌಕೆ ಸಾವಿತ್ರಿಬಾಯಿ ಫುಲೆಗೆ ಸೇವೆಯಿಂದ ವಿಶ್ರಾಂತಿ
ಕಾರವಾರ: ಎರಡು ದಶಕಗಳ ಕಾಲ ಇಂಡಿಯನ್ ಕೋಸ್ಟಗಾರ್ಡನಲ್ಲಿ ಪಶ್ಚಿಮ ಕರಾವಳಿಯ ಕಾವಲಿಗೆ ಕಣ್ಣಾಗಿದ್ದ ನೌಕೆ ಸಾವಿತ್ರಿಬಾಯಿ ಫುಲೆ ನಾಳೆ ಸೆ.19 ರಂದು ಸಂಜೆ ಕಾರವಾರ ಬಂದರಿನಲ್ಲಿ…
Read More » -

ರೇಶನ್ ಕಾರ್ಡ ಈ ಕೆವೈಸಿ ಕಾರ್ಯ ನಿಧಾನ:ಇಂದಿನಿಂದ ಒಟಿಪಿ ಪದ್ಧತಿ ಕೈಬಿಟ್ಟ ಆಹಾರ ಇಲಾಖೆ
ವಿಶೇಷ ವರದಿ ಕಾರವಾರ: ರೇಶನ್ ಕಾರ್ಡ ಈ ಕೆವೈಸಿ ಮಾಡುವ ಕಾರ್ಯ ಆಮೆ ನಡಿಗೆಯಲ್ಲಿ ಸಾಗಿದೆ. ಕಾರಣ ಪಡಿತರ ಚೀಟಿ ಗ್ರಾಹಕ ಬಯೋಮೆಟ್ರಿಕ್ , ಹೆಬ್ಬಟ್ಟಿನ…
Read More » -

ಭಟ್ಕಳ ಕಲ್ಲು ತೂರಾಟ ಆರೋಪ: ದೂರು-ಪ್ರತಿದೂರು – ಪೊಲೀಸರಿಂದ ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ
ಕಾರವಾರ : ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ . ಈ ಘಟನೆ ಭಟ್ಕಳ ನಗರದ ಗುಳ್ಮಿ ರೈಲ್ವೆ ನಿಲ್ದಾಣ ರಸ್ತೆ…
Read More »









