Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ: ಕವಟಗಿ
ವಿಜಯಪುರ : ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು, ಮನೆ ಮನೆಗೆ ಹೋಗಿ ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ…
Read More » -

ಇಂಡಿಯಲ್ಲಿ ಪಕ್ಷೇತರರಿಗೆ ಹ್ಯಾಟ್ರಿಕ್ ಗೆಲುವಿನ ಯೋಗ
ವರದಿ: ಸಮೀವುಲ್ಲಾ ಉಸ್ತಾದವಿಜಯಪುರ : ಪಕ್ಷೇತರರ ಅಭ್ಯರ್ಥಿಯೊಬ್ಬರು ಹ್ಯಾಟ್ರಿಕ್ ಗೆಲುವು ದಾಖಲಿಸುವುದು ಅಪರೂಪ. ಈ ದಾಖಲೆ ಬರೆದದ್ದು ಇಂಡಿ ವಿಧಾನಸಭಾ ಕ್ಷೇತ್ರ. ಒಂದು ಬಾರಿ ಪಕ್ಷೇತರರು ಆಯ್ಕೆಯಾಗುವ…
Read More » -

05 ಸಖಿ -01 ವಿಶೇಷ ಚೇತನ ಮತದಾರರ ಬೂತ್ ಸ್ಥಾಪನೆ: ದಾನಮ್ಮನವರ
ವಿಜಯಪುರ: ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಸಖಿ ಹಾಗೂ 1 ವಿಶೇಷ ಚೇತನ…
Read More » -

ಮಾಜಿ ಶಾಸಕ ರಾಜು ಆಲಗೂರಗೆ ತಪ್ಪಿದ ಕೈ ಟಿಕೇಟ್: ಧರಣಿ
ವಿಜಯಪುರ : ದಲಿತ ಸಮುದಾಯದ ಪ್ರೊ.ರಾಜು ಆಲಗೂರ ಅವರಿಗೆ ನಾಗಠಾಣ ವಿಧಾನಸಭಾ ಕ್ಷೇತ್ರದ ಟಿಕೇಟ್ ಕೈ ತಪ್ಪಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ)…
Read More » -

ಶಾಸಕ ಯತ್ನಾಳರಿಗೆ ವಿಜಯಪುರ ನಗರ ಬಿಟ್ಟು ಬೇರೆ ಕ್ಷೇತ್ರದ ಟಿಕೇಟ್ ನೀಡಲು ಒತ್ತಾಯ
ವಿಜಯಪುರ : ಬಿಜೆಪಿಯ ಪೈರ್ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ಹಿರಿಯ ನಾಯಕರು. ಅವರಿಗೆ ರಾಜ್ಯದ ಯಾವುದೇ ಮೂಲೆಯಲ್ಲಿ…
Read More » -

ಶಾಸಕ ಯತ್ನಾಳ ಪರ ಕಾರ್ಪೋರೇಟರ್ಗಳ ಬ್ಯಾಟಿಂಗ್
ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ, ಆದರೆ ಕೆಲವರು ವಿನಾಕಾರಣ ಜನರಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿ…
Read More » -

ದಾಖಲೆಗಳನ್ನು ಬರೆದ ಬಾಗೇವಾಡಿ ಮತಕ್ಷೇತ್ರ
ವರದಿ: ಸಮೀವುಲ್ಲಾ ಉಸ್ತಾದವಿಜಯಪುರ: ಜಗತ್ತಿನ ಪ್ರಥಮ ಪಾರ್ಲಿಮೆಂಟ್ ರೂಪಿಸಿದ ಅಣ್ಣ ಬಸವಣ್ಣನವರ ಜನ್ಮಭೂಮಿ ಬಸವನ ಬಾಗೇವಾಡಿ ಸಮಾನತೆ, ಮಹಿಳಾ ಸಬಲೀಕರಣದ ಕ್ರಾಂತಿಯ ನೆಲ. 1957 ರಲ್ಲಿ ನಡೆದ…
Read More » -

ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ: ವಿಜಯಪುರದಿಂದ ಮುಶ್ರೀಫ್, ನಾಠಾಣ ವಿಠ್ಠಲ ಕಟಕದೊಂಡ
ವಿಜಯಪುರ: ಭಾರಿ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಲಿಸ್ಟ್ನಲ್ಲಿ 42 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದೆ. ಇನ್ನು…
Read More » -

ವಿಜಯಪುರ ನಗರ ಮತಕ್ಷೇತ್ರ ವಿಶೇಷ: ದಾಖಲಾಗದ ಹ್ಯಾಟ್ರಿಕ್ ಗೆಲುವಿನ ದಾಖಲೆ
ವರದಿ: ಸಮೀವುಲ್ಲಾ ಉಸ್ತಾದವಿಜಯಪುರ: ವಿಜಯಪುರ ವಿಧಾನಸಭಾ ಕ್ಷೇತ್ರದಿಂದ ಇಲ್ಲಿಯವರೆಗೆ ಹ್ಯಾಟ್ರಿಕ್ ಗೆಲುವಿನ ದಾಖಲೆ ಯಾರೂ ಬರೆದಿಲ್ಲ. ಹ್ಯಾಟ್ರಿಕ್ ಒಂದೆಡೆ ಇರಲಿ ಪುನರಾಯ್ಕೆಯಾಗಿದ್ದು ಮಾಜಿಸಚಿವರಾದ ದಿ.ಎಂ.ಎಲ್. ಉಸ್ತಾದ, ಅಪ್ಪಾಸಾಹೇಬ…
Read More » -

ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
ವಿಜಯಪುರ: ಮತದಾರರು ಯೋಚಿಸಿ ಮತ ಚಲಾಯಿಸಿ,ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನವೇ ಭದ್ರ ಬುನಾದಿ.ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಪ್ರತಿ ಮತ ದೇಶದ ಅಭ್ಯುದಯಕ್ಕೆ ಉಪಯುಕ್ತವಾಗಿದೆ. ಮತದಾರರು ತಮ್ಮ…
Read More »









