Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತನ ಹತ್ಯೆ
ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನನ್ನು ವ್ಯಕ್ತಿ ಹತ್ಯೆಗೈದಿರುವ ಘಟನೆ ವಿಜಯಪುರ ನಗರದ ಜಾಮೀಯಾ ಮಸೀದಿ ಬಳಿ ಶುಕ್ರವಾರ ರಾತ್ರಿ ನಡೆದಿದೆ. 15 ವರ್ಷದ ಫಾರಿದ್ ಹೊನವಾಡ…
Read More » -

ಅಕ್ರಮವಾಗಿ ಬೆಳದಿದ್ದ ಹಸಿ ಗಾಂಜಾ ಜಪ್ತಿ: ಓರ್ವನ ಬಂಧನ
ವಿಜಯಪುರ: ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು, ಲಕ್ಷಾಂತರ ಮೌಲ್ಯದ ಹಸಿ ಗಾಂಜಾ ಜಪ್ತಿಗೈದು ಓರ್ವನನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ…
Read More » -

ನಕಲಿ ನೋಟು ಚಲಾವಣೆ: ಆರೋಪಿಗೆ 5 ವರ್ಷ ಶಿಕ್ಷೆ
ವಿಜಯಪುರ: ಬಾಡಿಗೆ ಮನೆಯಲ್ಲಿ ನಕಲಿ ನೋಟು ಮುದ್ರಿಸಿ, ಚಲಾವಣೆ ಮಾಡಿದ ಆರೋಪಿಗೆ 5 ವರ್ಷಗಳ ಶಿಕ್ಷೆ ಹಾಗೂ 90 ಸಾವಿರ ರೂ. ದಂಡ ವಿಧಿಸಿ, ಇಲ್ಲಿನ 1ನೇ…
Read More » -

ಬಿಜೆಪಿ ಪಕ್ಷ ನಂಬಿ ನನಗೆ ಮೋಸವಾಗಿದೆ: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ
ವಿಜಯಪುರ : ನಾನು ಏನು ಮಾಡಿದ್ದೇನೆ ಎಂಬುದು ನಾನೇ ಹೇಳುವುದು ಸರಿಯಲ್ಲ, ಯಾವ ಮಾನದಂಡ ಆಧಾರದ ಮೇಲೆ ನನಗೆ ಟಿಕೆಟ್ ಕೊಡಲಿಲ್ಲ ಎಂಬುದು ಇನ್ನುವರೆಗೂ ಪಕ್ಷದ ಹೈಕಮಾಂಡ್…
Read More » -

ಟಾಂಗಾದಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ ದಾನಮ್ಮನವರ
ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಕ್ಷಣಗಣಕ್ಕೆ ಆರಂಭವಾಗಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ವಿಶಿಷ್ಠ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ…
Read More » -

ಅಭಿವೃದ್ಧಿ ಮತ್ತು ಹಿಂದುತ್ವ ಆಧಾರದ ಮೇಲೆ ಆಡಳಿತ ನಡೆಸಿದ್ದೇವೆ: ಶಾಸಕ ಯತ್ನಾಳ್
ವಿಜಯಪುರ : ಈ ಅವಧಿಯಲ್ಲಿ ಅಭಿವೃದ್ಧಿ ಮತ್ತು ಹಿಂದುತ್ವ ಆಧಾರದ ಮೇಲೆ ಆಡಳಿತ ನಡೆಸಿದ್ದೇವೆ. ವಿಜಯಪುರ ಜನ ಸ್ವಾಭಿಮಾನಿಗಳು ಯಾರು ಯಾರಿಗೂ ಮಾರಾಟವಾಗುವ ತಾಯಿಗಂಡರು ಯಾರೂ ಇಲ್ಲ…
Read More » -

ವನ್ಯಜೀವಿಗಳ ಅಂಗಾಂಗ ಸಾಗಾಟ: ಒರ್ವನ ಬಂಧನ
ವಿಜಯಪುರ: ಅಕ್ರಮವಾಗಿ ವನ್ಯಜೀವಿ ಕೃಷ್ಣಮೃಗದ ಕೊಂಬು, ತಲೆಬುರುಡೆ, ಚರ್ಮಗಳು ಹಾಗೂ ವಿವಿಧ ಜಾತಿಯ ವನ್ಯಜೀವಿಗಳ ಅಂಗಾಂಗಗಳ ಸಾಗಾಟ ವೇಳೆ ಪೊಲೀಸರು ದಾಳಿಗೈದು ಒರ್ವನನ್ನು ಬಂಧಿಸಿರುವ ಘಟನೆ ವಿಜಯಪುರ…
Read More » -

ನಾಳೆಯ ಸಭೆಯೇ ನನ್ನ ರಾಜಕೀಯ ಭವಿಷ್ಯ ರೂಪಿಸಲಿದೆ….
ವಿಜಯಪುರ: ನನ್ನ ಅಸಂಖ್ಯಾತ ಕಾರ್ಯಕರ್ತ, ಅಭಿಮಾನಿ ಬಂಧುಗಳ ಸಭೆಯನ್ನು ಕರೆದಿದ್ದೇನೆ, ಆ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯ ಆಧರಿಸಿ ಮುಂದಿನ ಹೆಜ್ಜೆ ತುಳಿಯುವೆ. ನಾಳೆಯ ಸಭೆಯೇ ನನ್ನ ರಾಜಕೀಯ…
Read More » -

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ವಿರೋಧಗಳ ನಡುವೆಯೂ ಯತ್ನಾಳಗೆ ಒಲಿದ ವಿಜಯಪುರ ನಗರ ಟಿಕೇಟ್
ವಿಜಯಪುರ: ಭಾರಿ ಕುತೂಹಲ ಮೂಡಿಸಿದ್ದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಮೊದಲ ಪಟ್ಟಿಯಲ್ಲಿಯೆ ವಿಜಯಪುರ ನಗರ ಸೇರಿ ನಾಲ್ಕು ಕ್ಷೇತ್ರದ ಟಿಕೇಟ್ ಘೋಷಣೆಯಾಗಿದೆ. ತೀವ್ರ…
Read More » -

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಾಕಿ ಉಳಿದ ನೀರಾವರಿ ಯೋಜನೆಗಳು ಪೂರ್ಣ: ಎಂ ಬಿ ಪಾಟೀಲ
ವಿಜಯಪುರ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ…
Read More »









