Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
ಹೊಸದಿಲ್ಲಿ: ಕಾರಾಗೃಹದಲ್ಲಿ ಕೈದಿಗಳ ನಡುವೆ ನಡೆಯುವ ಜಾತಿ ಆಧರಿತ ತಾರತಮ್ಯ ತಪ್ಪಿಸುವ ನಿಟ್ಟಿನಲ್ಲಿ 2016ರ ಮಾದರಿ ಕಾರಾಗೃಹ ಕೈಪಿಡಿ ಹಾಗೂ 2023ರ ಮಾದರಿ ಕಾರಾಗೃಹಗಳು ಮತ್ತು ಸುಧಾರಣ…
Read More » -

Death | ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಮೃತ್ಯು
ಕೃಷಿ ನೀರಿನ ಹೊಂಡದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮುಳುಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಗ್ರಾಮದಲ್ಲಿ ಬುಧವಾರ ಸಂಜೆ…
Read More » -

ಡಿಜಿಟಲ್ ಬಂಧನ: ಸೈಬರ್ ವಂಚಕರಿಂದ ವೃದ್ಧೆಗೆ 1. 25 ಕೋಟಿ ರೂ. ವಂಚನೆ
ಮುಂಬೈ: ಡಿಜಿಟಲ್ ಬಂಧನ ಪ್ರಕರಣದಲ್ಲಿ 68 ವರ್ಷದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 1.25 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಂತ್ರಸ್ತೆ ಗೋರೆಗಾಂವ್…
Read More » -

ಉಡುಪಿ: ಪತ್ತೆ ಹಚ್ಚಲಾದ 18 ಮೊಬೈಲ್ ವಾರೀಸುದಾರರಿಗೆ ಹಸ್ತಾಂತರ
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಿಇಐಆರ್ ಪೊರ್ಟಲ್ ಮೂಲಕ ಪತ್ತೆ ಹಚ್ಚಲಾದ 18 ಮೊಬೈಲ್ ಗಳನ್ನು ಇಂದು ವಾರೀಸುದಾರರಿಗೆ ಹಸ್ತಾಂತರಿಸಲಾಯಿತು. ಉಡುಪಿ…
Read More » -

ಉಡುಪಿ: ವ್ಯಕ್ತಿ ನಾಪತ್ತೆ
ಉಡುಪಿ: ನಗರದ ಖಾಸಗಿ ಬಸ್ಸಿನ ಚೆಕಿಂಗ್ ಕಛೇರಿಯಲ್ಲಿ ಕಾರ್ಯನಿರ್ಹಿಸುತ್ತಿದ್ದ ಕುಂದಾಪುರ ಕಸಬಾ ಗ್ರಾಮದ ನಿವಾಸಿ ಸುಧೀಂದ್ರ (40) ಎಂಬ ವ್ಯಕ್ತಿಯು ಡಿಸೆಂಬರ್ 4 ರಂದು ಮನೆಯಿಂದ ಹೊರಗೆ…
Read More » -

ಅಮಿತ್ ಶಾ ಹೇಳಿಕೆ ವಿರೋಧಿಸಿ ಬಂದ್ ಕರೆ ಹಿನ್ನೆಲೆ ನಾಳೆ ಶಾಲೆಗಳಿಗೆ ರಜೆ ಘೋಷಣೆ: ಮದ್ಯ ಮಾರಾಟ ನಿಷೇಧಿಸಿ ವಿಜಯಪುರ ಡಿಸಿ ಆದೇಶ
ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರೋಧಿಸಿ ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ…
Read More » -

ಉಡುಪಿ: ಖಚಿತ ಮಾಹಿತಿ ಮೇರೆಗೆ ದಾಳಿ; MDMA ಪೌಡರ್, ಗಾಂಜಾ ವಶ – ಮೂವರು ವಶಕ್ಕೆ!
ಉಡುಪಿ: ಖಚಿತ ಮಾಹಿತಿ ಮೇರೆಗೆ ಸೆನ್ ಅಪರಾಧ ಠಾಣೆಯ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ MDMA ಮತ್ತು ಗಾಂಜಾ ವಶ ಪಡಿಸಿಕೊಂಡು ಮೂವರನ್ನು ದಸ್ತಗಿರಿ…
Read More » -

Woman murder | ಪಿಗ್ಮಿ ಸಂಗ್ರಹಿಸಿ ಬದುಕುತ್ತಿದ್ದ ಮಹಿಳೆಯ ಕೊಲೆ
THG KANNADA ಕಾರವಾರ: ಸಿದ್ದಾಪುರ ಪಟ್ಟಣದಲ್ಲಿ ಪಿಗ್ಮಿ ಸಂಗ್ರಹಿಸಿ ಬದುಕುತ್ತಿದ್ದ ಗೀತಾ ಪ್ರಭಾಕರ ಹುಂಡೇಕರ್ (72)ಎಂಬ ಮಹಿಳೆಯನ್ನು ಆಕೆಯ ಮನೆಯಲ್ಲಿ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ. ಸಿದ್ದಾಪುರ…
Read More » -

ಉಡುಪಿ: ಕಲ್ಲಿನಿಂದ ಹೊಡೆದು ಗಂಭೀರ ಹಲ್ಲೆ!
ಉಡುಪಿ: ಮೊಬೈಲ್ ವಿಚಾರಕ್ಕೆ ಮಾತಿಗೆ ಮಾತು ನಡೆದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆಗೊಳಗಾದ ರವಿ(30) ನಂದಿಬಟ್ಟಲು ತಾಂಡ್ಯಾ, ಚಿಕ್ಕಮಗಳೂರು ಇವರು ಒಂದು ವಾರದ ಹಿಂದೆ ಕೂಲಿ…
Read More » -

ಉಡುಪಿ | ಶಂಕರನಾರಾಯಣದಲ್ಲಿ ಅಡಿಕೆ ಕೊಯ್ಯುವ ಸಂದರ್ಭದಲ್ಲಿ ಅವಘಡ: ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತ್ಯು
ಉಡುಪಿ: ಅಡಿಕೆ ಕೊಯ್ಯುವ ಪ್ರಕ್ರಿಯೆ ಸಂದರ್ಭದಲ್ಲಿ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ಕಾರ್ಮಿಕ ಮೃತಪಟ್ಟಿದ್ದಾನೆ. 74 ನೇ ಉಳ್ಳೂರು ಗ್ರಾಮದ ಅಬ್ಬಿಬೇರು ಎಂಬಲ್ಲಿರುವ ಅಡಿಕೆ ತೋಟದಲ್ಲಿ ಅಡಿಕೆ…
Read More »









