Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ಸಚಿವ ನೀರಾಣಿಗೆ ಶಾಸಕ ಯತ್ನಾಳ ಸವಾಲ್: ತಾಕತ್ ಇದ್ರೆ ಸಿಡಿ ಹೊರ ತರಲಿ
ವಿಜಯಪುರ: ಇವರಿಗೆ ತಾಕತ್ತು ಇದ್ದರೆ ಸಿಡಿ ತೆಗೆಯಲಿ ಎಂದು ಸಚಿವ ಮುರುಘೇಶ ನಿರಾಣಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ಮಾಡಿದರು. ವಿಜಯಪುರ ನಗರದಲ್ಲಿ ಶನಿವಾರ…
Read More » -

ಶಾಸಕ ಯತ್ನಾಳ ವಿರುದ್ಧ ಸಚಿವ ನೀರಾಣಿ ವಾಗ್ದಾಳಿ;
ರಾಜಕೀಯಕ್ಕೆ ಬರೋ ಮೊದಲು ನೀವೇನಿದ್ರಿ ಅರ್ಥ ಮಾಡಿಕೊಳ್ಳಿವಿಜಯಪುರ: ನನಗೆ, ಸ್ವಾಮೀಜಿ, ಸರ್ಕಾರದ ಬಗ್ಗೆ ಒಬ್ಬರು ಹಗುರವಾಗಿ ಮಾತಾಡ್ತಿದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಕಿಡಿಕಾರಿದರು. ವಿಜಯಪುರ…
Read More » -

ಪಠ್ಯಪುಸ್ತಕದಲ್ಲಿ ಸಿದ್ದೇಶ್ವರ ಶ್ರೀಗಳ ಜೀವನಚರಿತ್ರೆ ಇರಬೇಕು: ಎಂ.ಬಿ.ಪಾಟೀಲ
ವಿಜಯಪುರ: ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ಶ್ರೀಗಳ ಆಶಯದಂತೆ ಶಿಸ್ತು, ಸರಳವಾಗಿ, ಮನಸ್ಸು ಒಪ್ಪುವ ರೀತಿಯಲ್ಲಿ ನಡೆಯಿತು ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಬುಧವಾರ ಹೇಳಿದರು.ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ…
Read More » -

ಸಕಲ ವಿಧಿವಿಧಾನಗಳ ಮೂಲಕ ಸಿದ್ದೇಶ್ವರ ಶ್ರೀಗಳಿಗೆ ಅಗ್ನಿಸ್ಪರ್ಷ
ವಿಜಯಪುರ: ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳಿಗೆ ಅಗ್ನಿ ಸ್ಪರ್ಶ ನೀಡಲಾಯಿತು. ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಮಂಗಳವಾರ ಸಕಲ ವಿಧಿವಿಧಾನಗಳ ಮೂಲಕ ಅಗ್ನಿ ಸ್ಪರ್ಶ ನೀಡಲಾಯಿತು. ಇದಕ್ಕೂ ಮೊದಲು…
Read More » -

ನಿಸ್ವಾರ್ಥ ಭಕ್ತಿಯ ಹೆಜ್ಜೆ
ವಿಜಯಪುರ: ಹಿರಿಯಜ್ಜಿಯನ್ನು ಹೆಗಲ ಮೇಲೆ ಹೊತ್ತುಕೊಂಡು ವ್ಯಕ್ತಿಯೋರ್ವ ದರ್ಶನಕ್ಕೆ ಆಗಮಿಸಿದ ಘಟನೆ ನಗರದ ಸೈನಿಕ ಶಾಲೆ ಆವರಣದಲ್ಲಿ ಜರುಗಿದೆ. ನಾಗಠಾಣದಿಂದ ವೃದ್ದೆ ಮಹಿಳೆಯೊಬ್ಬಳು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ…
Read More » -

ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿವಂದನಾ ಪತ್ರ
ವಿಜಯಪುರ: ಭಗವಂತ ಕರುಣಿಸಿದ ಅಮೂಲ್ಯವಾದ ಬದುಕಿನ ಬಗ್ಗೆ ಪ್ರವಚನಾಮೃತವನ್ನು ಉಣಬಡಿಸುವ ಶ್ರೀ ಸಿದ್ದೇಶ್ವರ ಶ್ರೀಗಳು ಬದುಕಿನ ಅರ್ಥದ ಸಂದೇಶವನ್ನು, ಬದುಕಿನ ತಾತ್ಪರ್ಯವನ್ನು ಸಾರಿ ಹೋಗಿದ್ದಾರೆ.2014 ಗುರುಪೂರ್ಣಿಮೆಯ ಸಂದರ್ಭದಲ್ಲಿಯೇ…
Read More » -

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಅಸ್ತಂಗತ
ವಿಜಯಪುರ: ಶತಮಾನದ ಸಂತ, ದೇಶ ಕಂಡ ಎರಡನೇ ವಿವೇಕಾನಂದ ಎಂದೇ ಪೂಜಿಸಲ್ಪಡುವ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಶ್ರೀಗಳು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು…
Read More » -

ಸಿದ್ಧೇಶ್ವರ ಶ್ರೀಗಳಿಗೆ ಉಸಿರಾಟ ಸಮಸ್ಯೆ ಹೆಚ್ಚಾಗಿದೆ
ವಿಜಯಪುರ: ಸಿದ್ಧೇಶ್ವರ ಶ್ರೀಗಳಿಗೆ ಉಸಿರಾಟ ಸಮಸ್ಯೆ ಹೆಚ್ಚಾಗಿದೆ, ಆಕ್ಸಿಜನ್ ನೀಡಲಾಗುತ್ತಿದೆ ಎಂದು ವಿಜಯಪುರದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಎಸ್.ಬಿ. ಪಾಟೀಲ್ ಸೋಮವಾರ ಹೇಳಿದರು.ಶ್ರೀಗಳಿಗೆ ಬಿಪಿಯಲ್ಲಿ ವ್ಯತ್ಯಾಸ…
Read More » -

ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಗಣ್ಯರ ದಂಡು
ವಿಜಯಪುರ : ಅನಾರೋಗ್ಯದಿಂದ ನಿತ್ರಾಣವಾಗಿರುವ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವಿಧಾನ ಪರಿಷತ್…
Read More » -

ವಿಜಯಪುರ: ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ
ವಿಜಯಪುರ : ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ, ಈ ನಡುವೆ ಶ್ರೀಗಳು ಅಲ್ಲಮನ ವಚನಗಳ ವ್ಯಾಖ್ಯಾನದ ಸಂಪುಟ `ಜ್ಞಾನಯೋಗ’ ವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದಾರೆ.…
Read More »









