Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ಕೂಡಲಸಂಗಮ ಶ್ರೀಗಳಿಂದ ಮಿಸಲಾತಿಗೆ ಅಸಮದಾನ: ಸರ್ಕಾರ ನಮ್ಮ ತಲೆಗೆ ತುಪ್ಪ ಸುರಿದಿದೆ
ವಿಜಯಪುರ : ಮೀಸಲಾತಿ ತುಪ್ಪವನ್ನು ಸರ್ಕಾರ ಮೂಗಿಗೆ ಸುರಿದಿದ್ದರೆ, ವಾಸನೆಯಾದರೂ ನೋಡಬಹುದಿತ್ತು ಆದರೆ ಸರ್ಕಾರ ತಲೆಗೆ ತುಪ್ಪ ಸುರಿದಿದೆ ಹಾಗಾಗಿ ಗೊತ್ತೆ ಆಗುತ್ತಿಲ್ಲ ಅದು ಏನು ಎಂದು…
Read More » -

ಬೈಕ್ ಟಿಪ್ಪರ್ ಮುಖಾಮುಖಿ ಡಿಕ್ಕಿ: ಓರ್ವ ಮೃತ್ಯು
ವಿಜಯಪುರ: ಬೈಕ್ ಹಾಗೂ ಟಿಪ್ಪರ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗಳಾಗಿವೆ. ವಿಜಯಪುರ ನಗರದ ಜೆಎಸ್ಎಸ್ ಆಸ್ಪತ್ರೆಯ ಬಳಿ ಘಟನೆ…
Read More » -

ಸಮಾವೇಶಕ್ಕೂ ಮೊದಲೇ ಕೈ ಮುಖಂಡನ ಬ್ಯಾನರ್ ಹರಿದು ಹಾಕಿದ ಕಿಡಗೇಡಿಗಳು
ವಿಜಯಪುರ: ಕೃಷ್ಣ ಯೋಜನೆ ಸಮಾವೇಶಕ್ಕೂ ಮೊದಲೇ ರಾಜಕೀಯ ಚದುರಂಗ ಆಟ ಆರಂಭವಾಗಿದೆ. ಕೃಷ್ಣ ಯೋಜನೆ ಸಮಾವೇಶ ಹಿನ್ನೆಲೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ರ ಬ್ಯಾನರ್ನ್ನು ಕಿಡಿಗೇಡಿಗಳ…
Read More » -

ವಿಜಯಪುರ: ಗ್ರಾಹಕರ ಕೋಟ್ಯಾಂತರ ಹಣ ಕೊಳ್ಳೆ ಹೊಡೆದ ಆಡಳಿತ ಮಂಡಳಿ
ವಿಜಯಪುರ: ಈಶ್ವರ ಕೋ ಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರ ತೊಡಗಿಸಿದ ಕೋಟ್ಯಾಂತರ ಹಣವನ್ನು ಆಡಳಿತದವರೇ ಕೊಳ್ಳೆಹೊಡೆದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ಈಶ್ವರ ಕೋ ಆಪರೇಟಿವ್ ಸೊಸೈಟಿಯಲ್ಲಿ…
Read More » -

ವಿಜಯಪುರ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜ್ಜರಗಿ, ಅಳಗಿನಾಳ, ಘೋಣಸಗಿ ಗ್ರಾಮಗಳ ನಾನಾ ಸಮಾಜದ ಸುಮಾರು 200 ಜನ…
Read More » -

ಡಿ.30ರಂದು ಬೃಹತ್ ಕೃಷ್ಣ ಯೋಜನೆ ಸಮಾವೇಶ
ವಿಜಯಪುರ: ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಇದೆ ದಿನಾಂಕ 30ರಂದು ಬೃಹತ್ ಕೃಷ್ಣ ಯೋಜನೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ. ಮಕ್ಬುಲ್ ಬಾಗವಾನ್ ಹೇಳಿದರು.ವಿಜಯಪುರ ನಗರದಲ್ಲಿ…
Read More » -

ಕಾರ್, ಬೈಕ್ ಮಧ್ಯೆ ಡಿಕ್ಕಿ: ಮೂವರು ಮೃತ್ಯು
ವಿಜಯಪುರ: ಕಾರು ಹಾಗೂ ಬೈಕ್ ಮಧ್ಯೆ ಡಿಕ್ಕಿಯಾಗಿರುವ ಪರಿಣಾಮ ಮೂವರು ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ತಾಲ್ಲೂಕಿನ ಜುಮನಾಳ ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದಿದೆ.ಅಕ್ಷಯ, ಶುಭಂ,…
Read More » -

ವಿಜಯಪುರ: ಸಿಎಂ ಬೊಮ್ಮಾಯಿ ರಾಜಿನಾಮೆ ನೀಡಲಿ: ಜವಳಿ
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಮುಂದುವರೆಯಲು ಅವರಿಗೆ ಯೋಗ್ಯತೆ ಇಲ್ಲಾ ತಕ್ಷಣವೇ ಅವರು ರಾಜಿನಾಮೆ ನೀಡಬೇಕೆಂದು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ…
Read More » -

ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರನ್ನೊಳಗೊಂಡ 1996 ಬ್ಯಾಚಿನ ವಿದ್ಯಾರ್ಥಿಗಳಿಂದ ವಿಶಿಷ್ಟ ಹಾಗೂ ವೈಶಿಷ್ಟಪೂರ್ಣ ಗುರುವಂದನಾ ಕಾರ್ಯಕ್ರಮ
ವಿಜಯಪುರ: ನಗರದ ಸೈನಿಕ ಶಾಲೆಯಲ್ಲಿ ಇತ್ತೀಚೆಗೆ ಅಜಿತ್-1996 ಬ್ಯಾಚಿನ ವಿದ್ಯಾರ್ಥಿಗಳಿಂದ ವಿಶಿಷ್ಟ ಹಾಗೂ ವೈಶಿಷ್ಟಪೂರ್ಣ, ಶಿಸ್ತುಬದ್ಧ ಗುರವಂದನಾ ಕಾರ್ಯಕ್ರಮ ಜರುಗಿತು.ಡಿ.24ರಂದು ನಗರದ ಸೈನಿಕ ಶಾಲೆಯ ‘ಕಂಠಿ’ ಸಭಾಂಗಣದಲ್ಲಿ…
Read More » -

ವಿಜಯಪುರ: ಅಂತ್ಯಸಂಸ್ಕಾರ ವೇಳೆ ಪಟಾಕಿ ಅವಘಡ: ಆರು ಬೈಕ್ ಬೆಂಕಿಗಾಹುತಿ
ವಿಜಯಪುರ: ಅಂತ್ಯಸಂಸ್ಕಾರ ವೇಳೆ ಪಟಾಕಿ ಕಿಡಿ ಸಿಡಿದ ಪರಿಣಾಮ ತೋಟದ ವಸತಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ತೋಟದ…
Read More »









